ನಮಸ್ಕಾರ ವೀಕ್ಷಕರೆ ನಿಮಗೆಲ್ಲರಿಗೂ ಸ್ವಾಗತ. ಈ ಹಿಂದಿನ ಮಾಹಿತಿಯಲ್ಲಿ ಅಗಸೆ ಬೀಜವನ್ನು ಸೇವನೆ ಮಾಡಿದರೆ ಏನಾಗುತ್ತೆ ಮತ್ತು ಅದರಿಂದ ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ತಿಳಿಸಿ ಕೊಟ್ಟಿದ್ದೇವೆ. ಇಂದಿನ ಮಾಹಿತಿಯಲ್ಲಿ ಅಗಸೆ ಬೀಜವನ್ನು ಯಾರು ಸೇವನೆ ಮಾಡಬಾರದು ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದರೆ ಸೂಕ್ತ ಅನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಮಾಹಿತಿ ಪೂರ್ತಿಯಾಗಿ ಓದಿ ನಾವು ಯಾವುದೇ ಒಂದು ಆಹಾರ ಸೇವನೆ ಮಾಡಿದಾಗ ಅದರಿಂದ ನಮಗೆ ಅಡ್ವಾಂಟೇಜ್ ಕೂಡ ಇರುತ್ತೆ ಮತ್ತು ಡಿಸ್ ವಾಂಟೇಜ್ ಕೂಡ ಇರುತ್ತೆ ಅದಕ್ಕೆ ನಮ್ಮ ಹಿರಿಯರು ಅತಿಯಾದರೆ ಅಮೃತವು ಕೂಡ ವಿಷಯ ಎಂದು ಹೇಳುತ್ತಾರೆ. ಇನ್ನೂ ಅಗಸೆ ಬೀಜವನ್ನು ಯಾರು ಸೇವನೆ ಮಾಡಬಾರದು ಎಂದು ನೋಡುವುದಾದರೆ ನೋಡುವುದಾದರೆ.
ಮೊದಲನೆಯದಾಗಿ ಅಗಸೆ ಬೀಜವನ್ನು ಸೇವನೆ ಮಾಡುವುದನ್ನು ಅವೈಡ್ ಮಾಡಬೇಕು. ಯಾಕೆಂದರೆ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ನಿಮ್ಮ ರಕ್ತದ ಒತ್ತಡದ ಮಟ್ಟವು ಹೆಚ್ಚಾಗುತ್ತದೆ ಮತ್ತು ಅಗಸೆ ಬೀಜವು ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ವಾಕರಿಕೆ ಮತ್ತು ಅತಿಸಾರ ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ನಿಮಗೆ ಮಧುಮೇಹ ಕಾಯಿಲೆ ಸಕ್ಕರೆ ಕಾಯಿಲೆ ಇದ್ದರೆ ನೀವು ಡಾಕ್ಟರ್ ಗಳ ಸಜೆಶನ್ ತೆಗೆದುಕೊಂಡು ನೀವು ಅಗಸೆ ಬೀಜವನ್ನು ಸೇವನೆ ಮಾಡಬೇಕು.
ಯಾಕೆಂದರೆ ಸಕ್ಕರೆ ಕಾಯಿಲೆ ಇರುವವರು ರಕ್ತದಲ್ಲಿ ಇರುವಂತಹ ಸಕ್ಕರೆಮಟ್ಟವನ್ನು ಕಡಿಮೆಮಾಡಿಕೊಳ್ಳಲು ಈಗ ಆಲ್ರೆಡಿ ನಿಮಗೆ ಡಾಕ್ಟರ್ ಗಳ ಸಜೆಷನ್ ಪ್ರಕಾರ ನೀವು ಅವರ ಪ್ರಕಾರ ಮಾತ್ರೆಯನ್ನು ತೆಗೆದುಕೊಳ್ಳುತ್ತಾ ಇರುತ್ತೀರಿ. ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಮಟ್ಟವು ಕಡಿಮೆ ಆಗುತ್ತಾ ಇರುತ್ತದೆ. ಇದರ ಜೊತೆಗೆ ನೀವು ಸೇವಿಸುವಂತಹ ಅಗಸೆ ಬೀಜ ಪ್ರಮಾಣ ಜಾಸ್ತಿ ಆದರೆ ನಿಮ್ಮ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವು ಇನ್ನು ಕಡಿಮೆಯಾಗುತ್ತದೆ ಮತ್ತು ನಿಮ್ಮ ರಕ್ತವು ಕೂಡ ತೆಳ್ಳಗಾಗುತ್ತಾರೆ. ಇದರಿಂದ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಆಗಬಹುದು ಹಾಗಾಗಿ ನೀವು ಡಾಕ್ಟರುಗಳ ಸಜೆಷನ್ ಅನ್ನು ತೆಗೆದುಕೊಂಡು ನೀವು ಅಗಸೆ ಬೀಜವನ್ನು ಸೇವನೆಮಾಡಬಹುದು ಮತ್ತು ಕೆಲವರಿಗೆ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಅಥವಾ ಅಗಸೆಬೀಜದ ಸೇವನೆಯ ಪ್ರಮಾಣ ಜಾಸ್ತಿ ಆದರೆ ಚರ್ಮದ ತುರಿಕೆ ಮತ್ತು ಅಲರ್ಜಿಯಂತಹ ಸಮಸ್ಯೆಗಳೂ ಕಾಡಬಹುದು. ಇನ್ನು ನೀವು ಅತಿ ಹೆಚ್ಚು ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಬ್ರಿಜ್ ಕ್ಯಾನ್ಸರ್ಗೆ ಕೂಡ ಕಾರಣವಾಗಬಹುದು.