ಅದೃಷ್ಟ ಅನ್ನುವುದು ಯಾವ ಅಂಗಡಿಗಳನ್ನು ಸಿಗಲ್ಲ ಅನಿಸುತ್ತದೆ ಅದಕ್ಕೆ. ಕೆಲವರು ಮಾತನಾಡುತ್ತಾರೆ ನಿಮ್ಮ ಮನೆಯಲ್ಲಿ ಏನಪ್ಪ ನಿಂತಿದ್ದ ತಕ್ಷಣ ಎಲ್ಲವೂ ಚೇಂಜ್ ಆಯ್ತು ಅಂತ. ಮತ್ತು ಕೆಲವರು ಹೇಳುತ್ತಾರೆ ನೀನು ಹುಟ್ಟಿದ ಮೇಲೆ ದರಿದ್ರವನ್ನು ತಂದಿದ್ಯಾ ಅಂತ. ಇದೆಲ್ಲ ಇಷ್ಟರ ಮಟ್ಟಿಗೆ ಅನಿಸುತ್ತದೆ ಹೇಳಿ ನೀವೇ ಅದೃಷ್ಟ ಅನಿಷ್ಟ ಅನ್ನುವುದು ದುಡಿದ ಕೈಗಳ ಮೇಲೆ ನಿಂತಿರುತ್ತದೆ ಅಲ್ವಾ. ಅದನ್ನು ಬಿಟ್ಟು ಅದನ್ನು ಮಕ್ಕಳ ಮೇಲೆ ಹಾಕಿದರೆ ಸರಿ ಅನಿಸುತ್ತದೆ ಅದೃಷ್ಟ ಮತ್ತು ಅನಿಷ್ಟವನ್ನು ಹೇಳುವುದಕ್ಕೆ ತಾವು ಯಾರು. ಯಾಕಪ್ಪ ಮಾಹಿತಿ ಕೊಡುವುದನ್ನು ಬಿಟ್ಟು ಪುರಾಣ ಹೇಳುತ್ತಿದ್ದಾರೆ ಅಂತ ಹೇಳುತ್ತಿದ್ದೀರಾ ಡೋಂಟ್ ವರಿ ಈಗ ಹೇಳುತ್ತೇನೆ ಕೇಳಿ.
ಅದೃಷ್ಟ ಅನ್ನೋದು ಎಲ್ಲರಿಗೂ ಗೊತ್ತಿಲ್ಲಾ ಕೆಲವರಿಗೆ ಮುಟ್ಟಿದರೆ ಚಿನ್ನವಾದರೆ ಕೆಲವರಿಗೆ ಮುಟ್ಟಿದೆಲ್ಲ ಮಣ್ಣು ಆಗುತ್ತದೆ. ಅದನ್ನು ನಮ್ಮ ಅನುಭವಸ್ಥರು ಪೂರ್ವ ಗ್ರಹಚಾರ ಎಂದು ಕರೆಯುತ್ತಾರೆ ಕೆಲವೊಂದು ಸಲ ಇನ್ನೇನು ಕೈಗೆ ಸಿಕ್ಕಿತ್ತು ಅನ್ನುವಷ್ಟರಲ್ಲಿ ಕೈಗೆ ತಪ್ಪಿ ಹೋಗುತ್ತದೆ. ನೋಡಿ ಅನಿಸಿದರೆ ಅನಿಸುತ್ತದೆ ದುರಾದೃಷ್ಟ ಅಂತ . ಇದನ್ನು ಇಷ್ಟರಮಟ್ಟಿಗೆ ತಪ್ಪಿಸಲು ಕೆಲವು ಅವಕಾಶಗಳು ದುರಂತವಾಗುತ್ತದೆ ಕೆಲವು ಗಿಡಗಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಸ್ವಲ್ಪಮಟ್ಟಿಗೆ ದೂರವಾಗಿ ಅದೃಷ್ಟ ನಿಮ್ಮದು. ಆಯುರ್ವೇದ ಪ್ರಕಾರ ಔಷಧೀಯ ಗುಣವಾಗಿರುವ ತುಳಸಿ ಗಿಡಕ್ಕೆ ಹಿಂದೂ ಧರ್ಮಶಾಸ್ತ್ರದಲ್ಲಿ ಪವಿತ್ರತೆ ಗಿಡ ಎಂದು ಕರೆಯುತ್ತಾರೆ.
ತುಳಸಿ ಗಿಡ ಕೃಷ್ಣ ದೇವರ ಪತ್ನಿ ಹಾಗೂ ಆಕೆ ಅತ್ಯಂತ ಪವಿತ್ರಳು ಎಂಬ ವಿಶೇಷ ಗುಣಗಳನ್ನು ತುಳಸಿ ಎಲೆಗೆ ನೀಡಲಾಗಿದೆ. ತುಳಸಿ ಗಿಡ ಮನೆಯ ಅಂಗಳದಲ್ಲಿ ಇದ್ದರೆ ಸಾಕು ನಮಗೆ ಅದೃಷ್ಟ ತರುತ್ತದೆ. ಇನ್ನು ಈ ಗಿಡದ ಋಣಾತ್ಮಕ ಮತ್ತು ಪರಿಪತ್ರದ ಅಂಗಗಳನ್ನು ಮನೆಗೆ ಪ್ರವಹಿಸಿ ಅದೃಷ್ಟ ನೆರವಾಗುತ್ತದೆ. ಭಾರತದಲ್ಲಿ ತುಳಸಿ ಗಿಡಕ್ಕೆ ಬಹಳ. ತುಳಸಿ ಗಿಡಕ್ಕೆ ಪ್ರತಿಯೊಂದು ಶ್ರದ್ದೆ ಭಕ್ತಿಯಿಂದ ಪೂಜಿಸಿದರೆ ಒಳ್ಳೆಯದು ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಯಾವ ಗಿಡಕ್ಕೂ ಕೊಡದಷ್ಟು ಪ್ರಾಮುಖ್ಯತೆಯನ್ನು ತುಳಸಿ ಗಿಡಕ್ಕೆ ಮಾತ್ರ ಕೊಡುತ್ತಾರೆ.
ಇದನ್ನು ಅನೇಕ ರೋಗನಿರೋಧಕ ಶಕ್ತಿಗಳನ್ನು ಕೂಡ ಅಡಗಿವೆ ಅನೇಕ ಕಾಯಿಲೆಗಳನ್ನು ತುಳಸಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಇಂಥ ಗುಣಗಳು ಇರುವ ತುಳಸಿ ಗಿಡವನ್ನು ಪ್ರತ್ಯಯಂಗಳದಲ್ಲಿ ನೆಟ್ಟರೆ ಸ್ವಲ್ಪ ಮಟ್ಟಿಗೆ ದೂರವಾಗಿ ಅದೃಷ್ಟ ನಮ್ಮ ಬಳಿ ಸುಳಿಯುತ್ತದೆ. ಇದು ಇತ್ತೀಚಿನ ಕ್ರೇಜ್ ಆಗಿದೆ ಅಂತಾನೇ ಹೇಳಬಹುದು ಎಂತಹ ಐಟಿವಿಟಿ ಕಂಪನಿಗಳಾದರು ಮೂಡನಂಬಿಕೆ ಬಗ್ಗೆ ನಮ್ಮಲ್ಲಿರುವ ನಂಬಿಕೆಗಳು ಮಾತ್ರ ಕಡಿಮೆಯಾಗಿಲ್ಲ. ಈ ವಾಸ್ತು ಗಿಡವನ್ನು ಪುಟ್ಟ ಬಿದ್ದಿರು ಅಂತ ಕರೆಯುತ್ತಾರೆ.