ನಿದ್ದೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ ನಾವು ನಿದ್ದೆ ಮಾಡುವ ಸಮಯದಲ್ಲಿ ನಮ್ಮ ದೇಹ ತನಗೆ ತಾನೇ ಕೆಲವು ಕಾರ್ಯಗಳನ್ನು ಮಾಡಿಕೊಳ್ಳುತ್ತದೆ. ಹಾಗಾಗಿ ದಿನಕ್ಕೆ ಕನಿಷ್ಠ ಆರು ಗಂಟೆಗಳ ನಿದ್ದೆ ಅತ್ಯವಶ್ಯಕ ನಿದ್ದೆ ಮಾಡುವುದರಿಂದ ಶರೀರ ರಿಚಾರ್ಜ್ ಆಗುದಷ್ಟೇ ಅಲ್ಲ ಕೆಲವು ತರಹದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಪ್ರತಿದಿನ ಕನಿಷ್ಠ 6-8 ಗಂಟೆಗಳ ನಿದ್ದೆ ಮಾಡಬೇಕು ವೈದ್ಯರು ಮಕ್ಕಳು ಆದರೆ ,10 ಗಂಟೆಗಳಿಗೂ ಹೆಚ್ಚು ನಿದ್ದೆ ಮಾಡಬೇಕಾಗುತ್ತದೆ ಆದರೆ ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುವವರು ಸಹ ಇದ್ದಾರೆ ಮತ್ತೆ ಹಾಗೆ ನಿದ್ದೆ ಮಾಡಿದರೆ ಏನಾಗುತ್ತದೆ ಗೊತ್ತಾ. ವೃದ್ಯಾಪ್ಯ ಬೇಗ ಬರುತ್ತದೆ, ಸರಿಯಾದ ನಿದ್ದೆ ಮಾಡದವರ ಮುಖದಲ್ಲಿ ಸುಕ್ಕುಗಳು ಕಂಡುಬರುತ್ತದೆ.
ಅದು ವೃದ್ಯಾಪ್ಯವನ್ನು ತೋರಿಸುವ ಮೊದಲ ಸಂಕೇತ ಹಾಗೆ ಕ್ರಮೇಣ ಅವರಿಗೆ ವೃದ್ಯಾಪ್ಯ ಬರುತ್ತದೆ. ಆಫೀಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಾದರೂ ಓದುವ ವಿದ್ಯಾರ್ಥಿಗಳಾದರೂ ತಮ್ಮ ಕೆಲಸಗಳ ಬಗ್ಗೆ ಸರಿಯಾದ ಫೋಕಸ್ ಇಡಲಾರರು. ಇದರಿಂದ ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡಲಾರರು ಇದರಿಂದ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಬೇಕಾದಷ್ಟು ಡೇ ಮಾಡದಿದ್ದರೆ ಡಿಪ್ರೆಶನ್ ಗೆ ಒಳಗಾಗಬೇಕಾಗುತ್ತದೆ ಸಂತೋಷದ ಕ್ಷಣಗಳು ಕಡಿಮೆಯಾಗುತ್ತವೆ ಇತರೆ ಅನಾರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.ದಿನವೂ ರಾತ್ರಿ ನೀವು ಮಲಗಿದ ಕೂಡಲೇ ನಿದ್ದೆ ಬಾರದಿರುವುದು, ನಂತರ ತಡರಾತ್ರಿ ಎಚ್ಚರವಾಗುವುದು ಅನಾರೋಗ್ಯ ಉಂಟು ಮಾಡಬಹುದು. ಜನರು ಅತಿ ಹೆಚ್ಚಾಗಿ ರಾತ್ರಿ ಹೊತ್ತಲ್ಲಿ ಮೊಬೈಲನ್ನು ಬಳಸುತ್ತಾರೆ ಇದು ನಮ್ಮ ನಿದ್ದೆಯ ಮೇಲೆ ಪರಿಣಾಮವನ್ನು ಬೀಳುತ್ತದೆ.
ಆದಷ್ಟು ನಾವು ಇದರಿಂದ ದೂರವಿರಬೇಕು. ಮಲಗಿದ ತಕ್ಷಣ ನಿದ್ದೆ ಬರಲು ಏನು ಮಾಡಬೇಕು.. ಎಂದರೆ ಈ ಕೆಳ ಇರುವ ಸುಲಭ ವಿಧಾನಗಳನ್ನು ಪಾಲಿಸಿ. ರಾತ್ರಿ ಬೇಗ ನಿದ್ದೆ ಬಾರದೇ ಇರುವ ಸಮಸ್ಯೆಯನ್ನು ಅನೇಕರು ಎದುರಿಸುತ್ತಿದ್ದಾರೆ. ನಿದ್ರಾಹೀನತೆಗೆ ಹಲವು ಕಾರಣಗಳಿರಬಹದು. ನಿಮ್ಮ ದೈನಂದಿನ ಚಟುವಟಿಕೆ ಮತ್ತು ಆಹಾರ ಪದ್ಧತಿ, ಜೀವನಶೈಲಿ ಕಾರಣವಾಗಿರಬಹುದು. ಹೌದು ನಮ್ಮಂತೈನಂದಿನ ಜೀವನ ನಾವು ಮಾಡುವ ಕೆಲಸ ನಮ್ಮ ಮೇಲೆ ಪರಿಣಾಮ ಬೀಳುತ್ತದೆ ಆದಷ್ಟು ಬೇಗನೆ ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿ ಹತ್ತರವಳಗೆ ಎಲ್ಲಾ ಕೆಲಸ ಮುಗಿಸಿದರೆ. ನಮಗೆ ಅದ್ಭುತ ನಿದ್ದೆಯನ್ನು ಮಾಡುವ ಅವಕಾಶ ಸಿಗುತ್ತದೆ. ಇನ್ನು ಊಟದ ಸಂದರ್ಭದಲ್ಲಿ ಆದಷ್ಟು ಬಿಳಿ ಅನ್ನ ಹಾಲು ಹಣ್ಣು ಹಬ್ಬಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಉಪಯೋಗಕರವಾಗುತ್ತದೆ.
ಇನ್ನ ಇಂಪಾದ ಹಾಡುಗಳು ಸಹ ಕೇಳಿದರೆ ನಾವು ಗಾಢವಾದ ನಿದ್ದೆಯನ್ನು ಅನುಭವಿಸಬಹುದು. ಚೆನ್ನಾಗಿ ನಿದ್ದೆ ಮಾಡಲು ಗಡಿಯಾರವನ್ನು ಪದೇ ಪದೇ ನೋಡಬೇಡಿ. ಯಾಕೆಂದರೆ ಇದು ನಿಮ್ಮ ಉದ್ವೇಗವನ್ನು ಹೆಚ್ಚಿಸುತ್ತದೆ ಮತ್ತು ನಿದ್ರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ.ಚೆನ್ನಾಗಿ ನಿದ್ದೆ ಮಾಡಲು ಗಡಿಯಾರವನ್ನು ಪದೇ ಪದೇ ನೋಡಬೇಡಿ. ಏಕೆಂದರೆ ಇದು ನಮ್ಮ ಮನಸ್ಸಿಗೆ ಚಂಚಲವನ್ನು ಮೂಡಿಸುತ್ತದೆ.ಯಾಕೆಂದರೆ ಇದು ನಿಮ್ಮ ಉದ್ವೇಗವನ್ನು ಹೆಚ್ಚಿಸುತ್ತದೆ ಮತ್ತು ನಿದ್ರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಆದಷ್ಟು ಗಡಿಯಾರವನ್ನು ನೋಡಲು ಹೋಗದಿರಿ.