ಬೂದ ಕುಂಬಳಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ ಇದರಿಂದ ತುಂಬಾನೇ ಫೇಮಸ್ ಆದ ಹಲ್ವಾ ಸಿಹಿ ಪದಾರ್ಥವನ್ನು ತಯಾರಿಸುತ್ತಾರೆ. ಇದು ಸಾಂಬಾರ್ ನಲ್ಲೂ ಕೂಡ ಬಳಸುತ್ತಾರೆ ಅಷ್ಟೇ ಅಲ್ಲದೆ ಔಷಧಿಯ ಗುಣಗಳನ್ನು ಈ ಬೂದ ಕುಂಬಳಕಾಯಿ ಹೊಂದಿದೆ. ಈ ಮೂಲಕ ಕುಂಬಳಕಾಯಿಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಸಹಾಯವಾಗುತ್ತದೆ ಎಂಬುದನ್ನು ತಿಳಿಯೋಣ. ನಾವು ಯಾವುದೇ ಆಹಾರವನ್ನು ತಿನ್ನುವುದರ ಮುಂಚೆ ಅದಕ್ಕೆ ನಮ್ಮ ದೇಹ ಹೊಂದುತ್ತದೆ ಎಂಬುದನ್ನು ನೋಡಿ ಬಿಟ್ಟು ತಿನ್ನಬೇಕು ಇಲ್ಲವಾದಲ್ಲಿ ಪರಿಣಾಮ ಕಟ್ಟಿಟ್ಟ ಬುತ್ತಿ. ನಮ್ಮ ದೇಹವು ಆಯಸ್ಸು ಪರಿಸ್ಥಿತಿಯಲ್ಲಿದ್ದಾಗ. ಇದರ ಹಿಂದಿನ ರಹಸ್ಯ ನಮ್ಮ ದೇಹದಲ್ಲಿರುವ ಆಸಿಡ್ ಕಂಟೆಂಟ್ ಜಾಸ್ತಿ ಆಗಿದೆ ಎಂದು ತಿಳಿದು ಬರುತ್ತದೆ ಈ ಬೂದಕುಂಬಳಕಾಯಿ ಈ ಒಂದು ಕೆಟ್ಟ ಪರಿಣಾಮದಿಂದ ನಮ್ಮನ್ನು ಉಳಿಸುತ್ತದೆ.
ಹಾಗೂ ದೀರ್ಘಕಾಲ ಉಂಟಾಗುವ ರೋಗಗಳಿಗೆ ಮನೆ ಮದ್ದು ಆಗಿದೆ ಒಟ್ಟಾರೆಯಾಗಿ ಹೇಳುಬೇಕೆಂದರೆ ನಮ್ಮ ದೇಹವನ್ನು ಆರೋಗ್ಯವಾಗಿ ಇಡುವಲು ಇದು ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇನ್ನೊಬ್ಬ ಕುಂಬಳಕಾಯಿ ಕ್ಯಾಲ್ಸಿಯಂ ಪಾಸ್ಫರಸ್ ಕಬ್ಬಿಣವಾದ ಅಂತಹ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇನ್ನು ಬೆಳಿಗ್ಗೆ ಎದ್ದು ಕೂಡಲೇ ಈ ಬೂದ ಕುಂಬಳಕಾಯಿ ಎಂಬ ರಸವನ್ನು ಕುಡಿದರೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆಗುತ್ತದೆ. ಈ ಒಳ್ಳೆಯ ಖನಿಜಗಳನ್ನು ಹೊಂದಿರುವ ರಸವನ್ನು ಕುಡಿದರೆ ನಮ್ಮ ತೂಕವನ್ನು ಕಡಿಮೆ ಮಾಡುವಂತಹ ಶಕ್ತಿಯನ್ನು ಕೂಡ ಹೊಂದಿರುತ್ತದೆ.
ಅಷ್ಟೇ ಅಲ್ಲದೆ ನಮ್ಮ ಹೊಟ್ಟೆಯನ್ನು ತಂಪಾಗಿಡುವ ಹಾಗೆ ನಮ್ಮ ದೇಹದ ಉಷ್ಣತೆಯನ್ನು ಸರಿಯಾದ ಪರಿಸ್ಥಿತಿಯಲ್ಲಿ ಇಡುತ್ತದೆ . ಇನ್ನ ಹೆಚ್ಚು ಖನಿಜಗಳನ್ನು ಹೊಂದಿರುವ ಈ ಬೂದುಕುಂಬಳಕಾಯಿ ನಮ್ಮ ಕಿಡ್ನಿಯನ್ನು ಕೂಡ ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಹಾಗೆಯೇ ಶಕ್ತಿ ಹೊಂದಿರುವ ವ್ಯಕ್ತಿಗೂ ಕೂಡ ಇದು ಶಕ್ತಿಯನ್ನು ಕೊಡುತ್ತದೆ ಪ್ರತಿನಿತ್ಯ ಸೇವಿಸುವುದರಿಂದ ಯಾವುದೇ ಅನಾರೋಗ್ಯಕ್ಕೆ ಇಡದ ಮನುಷ್ಯನು ಸಹ ತಮ್ಮ ವಾಪಸ್ ನಿಜ ಜೀವನಕ್ಕೆ ಮರಳುವ ಸಾಧ್ಯತೆಗಳು ಹೆಚ್ಚು ಇರುತ್ತವೆ.
ಇನ್ನ ಈ ಜ್ಯೂಸ್ ಮಾಡಲು ಸರಳವಾದ ವಿಧಾನವೆಂದರೆ ಈ ಬೂದಕುಂಬಳಕಾಯಿಯನ್ನು ಸಣ್ಣ ಪೀಸ್ ನಲ್ಲಿ ಹೆಚ್ಚಿ ಬೀಜಗಳನ್ನು ತೆಗೆದು ಇದನ್ನು ರುಬ್ಬಿದ ನಂತರ ಸೋಸೋದರ ಮೂಲಕ ಒಂದು ಗ್ಲಾಸ್ ಗೆ ಹಾಕಿಕೊಂಡು ಕುಡಿಯಬೇಕು. ಇನ್ನು ಇದೇ ರೀತಿ ಪ್ರತಿನಿತ್ಯ ತಪ್ಪುಸದೆ ಮುಂಜಾನೆ ಈ ಕಾಲಿ ಹೊಟ್ಟೆಯಲ್ಲಿಇದು ಒಂದು ಚಿಕ್ಕ ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮ ಆರೋಗ್ಯ ಸೃಷ್ಟಿಯಲ್ಲಿ ತುಂಬಾನೇ ಬದಲಾವಣೆಯನ್ನು ನೀವು ಕಾಣಬಹುದು.