ನಿಮ್ಮ ಚರ್ಮ ಒರಟು ಮತ್ತು ಅದರಲ್ಲಿ ಹೊಳಪು ಇಲ್ಲದಿದ್ದರೆ ನಿಮ್ಮ ಮುಖದ ಡಾರ್ಕ್ ಮಾರ್ಕ್ಸ್ ಹೋಗದಿದ್ದರೆ ನೀವು ಈ ರೆಮೆಟಿಯನ್ನು ಕಂಟಿನ್ಯೂಸ ಕಂಟಿನಿಯಸ್ ಆಗಿ 15 ದಿನಗಳ ಕಾಲ ಹಚ್ಚುವುದರಿಂದ ನಿಮಗೆ ಪಾಸಿಟಿವ್ ಪಲಿತಾಂಶ ಸಿಗುತ್ತದೆ. ಇದನ್ನು ಹೇಗೆ ತಯಾರಿಸಬೇಕು ಮತ್ತು ಹೇಗೆ ಹಚ್ಚಿಕೊಳ್ಳಬೇಕು ಎಂಬುದನ್ನು ಈಗ ನೋಡೋಣ ಬನ್ನಿ. ಈ ಈ ಮನೆ ಮದ್ದನ್ನು ತಯಾರಿಸಲು ಬೇಕಾಗಿರುವುದು ಎಲ್ಲವೂ ಮನೆಯಲ್ಲಿ ಸಿಗುತ್ತದೆ. ಇದನ್ನು ತಯಾರಿಸಲು ನೀವು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿ ಪೀಸಸ್ ಮಾಡಿಕೊಳ್ಳಿ. ಅದರ ನಂತರ ಆಲೂಗಡ್ಡೆ ಪೀಸಸ್ ಗಳನ್ನು ಮಿಕ್ಸಿ ನಲ್ಲಿ ಹಾಕಿ ಗ್ರೈಂಡ್ ಮಾಡಿ.
ಅದರ ಫೇಸ್ ತರಿಸಿಕೊಳ್ಳಬೇಕು. ಅದರ ಫೇಸ್ ತಯಾರಿಸಿಕೊಳ್ಳುವುದರಿಂದ ಹೆಚ್ಚು ಪರಿಣಾಮ ಸಿಗುತ್ತದೆ ಅಂದರೆ ಎಫೆಕ್ಟಿವ್ ಆಗಿರುತ್ತೆ. ನೀವು ಈ ಆಲೂಗಡ್ಡೆ ಪಾಕ್ ಹಚ್ಚುವುದರಿಂದ ನಿಮಗೆ ಮಾರುಕಟ್ಟೆಯ ಯಾವುದೇ ಫೇಶಿಯಲ್ ಮಾಡಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ. ಈ ಆಲೂಗಡ್ಡೆಯ ಪೇಸ್ಟನ್ನು ಒಂದು ಬೌಲ್ ನಲ್ಲಿ ಹಾಕಿಕೊಳ್ಳಿ. ಮತ್ತು ಇದನ್ನು ನೀವು ಮುಖದ ಹಾಗೂ ಶರೀರದ ಪಾರ್ಟಿಗೆ ಅಪ್ಲೈ ಮಾಡಿಕೊಳ್ಳಿ. ಈ ಪೇಸ್ಟ್ ಗೆ ಒಂದು ಸ್ಪೂನ್ ಹಸಿ ಹಾಲು ಹಾಗೂ ಕಾಲು ಸ್ಪೂನ್ ಅಷ್ಟು ಅರಿಶಿನ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇಫ್ ಪೇಸ್ಟನ್ನು ನೀವು ಸೋಕಿಲಿಯರ್ ಮೋಷನ್ ಅಥವಾ ಹಚ್ಚಿಕೊಳ್ಳಬೇಕು.
ಈ ಫೇಸ್ ಪ್ಯಾಕ್ ಯೂಸ್ ಮಾಡಿದಾಗ ನೀವು ತುಂಬಾ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡಬಾರದು. ಮತ್ತು ಬಿಸಿ ನೀರಿನಿಂದ ಮುಖ ತೊಳೆಯಬಾರದು ನಿಮ್ಮ ಮುಖಕ್ಕೆ ಸೋಪ್ ಅಥವಾ ಫೇಸ್ ವಾಷ್ ಬಳಸಬಾರದು ಏಕೆಂದರೆ ನಾವು ಹರಿಶಿನವನ್ನು ಉಪಯೋಗಿಸುತ್ತಿದ್ದೇವೆ. ಮತ್ತು ನಾವು ಸೋಪು ಅಥವಾ ಫೇಸ್ ವಾಷ್ ಹಚ್ಚಿದರೆ ರಿಯಾಕ್ಷನ್ ಆಗಬಹುದು ಮತ್ತು ಮುಖ ಕಪ್ಪಾಗಬಹುದು ಈ ಮಾತನ್ನು ಧ್ಯಾನ ವಿಧಿಸಲೇಬೇಕು. ಒಂದು ಚಿಕ್ಕ ಉಪಾಯದಿಂದ ನಿಮಗೆ ಸಾವಿರಾರು ಬೆಲೆ ಕಟ್ಟುವ ಅನಿವಾರ್ಯವನ್ನು ತಪ್ಪಿಸುತ್ತದೆ. ಆಲೂಗಡ್ಡೆಯಂತೂ ಮನೆಯಲ್ಲಿ ಇದ್ದೇ ಇರುತ್ತದೆ ಹಾಗೂ ಅದರ ಜೊತೆಗೆ ಒಂದೇ ಒಂದು ಅರಿಶಿಣದಿಂದ ನಮ್ಮ ಮುಖದ ಕಾಂತಿ ತುಂಬಾನೇ ಹೆಚ್ಚಿಗೆ ಕಾಣುತ್ತದೆ.