ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಅಸಿಡಿಟಿಯಿಂದ ಹೊಟ್ಟೆನೋವು ಹೊಟ್ಟೆ ಉರಿ ಕೆಟ್ಟ ಅನಿಲ ಬಿಡುಗಡೆ ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಆಮ್ಲೀಯತೆ ಉಂಟಾಗುವುದರಿಂದ ಅಸಿಡಿಟಿ ಕಾಣಿಸಿಕೊಳ್ಳುವುದು ಇದಕ್ಕೆ ಮುಖ್ಯ ಕಾರಣ ಸರಿಯಾದ ಸಮಯಕ್ಕೆ ಊಟ ಸೇವಿಸದೆ ಇರುವುದು. ಖಾಲಿ ಹೊಟ್ಟೆಯಲ್ಲಿ ಅಥವಾ ಅತಿಯಾಗಿ ಕಾಫಿ ಟೀ ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಅಸಿಡಿಟಿ ಉಂಟಾಗುವುದು. ಅಸಿಡಿಟಿ ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ಪ್ರಚೋದಿಸಬಹುದು.
ಅಸಿಡಿಟಿ ಪರಿಹಾರಕ್ಕೆ ಮನೆಮದ್ದು. ತುಳಸಿ ಎಲೆಗಳು ತುಳಸಿ ಎಲೆಗಳು ತಿನ್ನಲು ಹಿತವಾಗಿ ಇರುತ್ತದೆ. ಹಾಗೆ ಅಸಿಡಿಟಿಗೆ ರಾಮಬಾಣವಾಗಿದೆ. ತುಳಸಿ ಎಲೆಗಳನ್ನು ಹಾಗೆ ತಿನ್ನಬಹುದು. ನಿಮಗೆ ಹಾಗೆ ತಿನ್ನಲು ಆಗದಿದ್ದರೆ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ತುಳಸಿ ಎಲೆಗಳನ್ನು ಹಾಕಿ ರಸ ಬಿಡುವ ತನಕ ಹಾಗೆ ಬಿಡಿ ನಂತರ ಆ ನೀರನ್ನು ಕುಡಿಯಿರಿ. ಸೋಂಪು ಕಾಳುಗಳು ಊಟದ ನಂತರ ಸ್ವಲ್ಪ ಸೋಂಪುಕಾಳು ಗಳನ್ನು ತಿನ್ನಿರಿ. ಎಣ್ಣೆಯುಕ್ತ ಆಹಾರ ಜೀರ್ಣವಾಗದೇ ಹೊಟ್ಟೆಯಲ್ಲಿ ಹೊಟ್ಟೆ ಉಬ್ಬರಿಸಿ ಕೊಳ್ಳುವುದನ್ನು ಸೋಂಪು ಕಾಳುಗಳು ತಡೆಯುತ್ತದೆ.
ನೀವು ಆಹಾರದಲ್ಲಿ ಏನಾದರೂ ತಿಂದ ನಂತರ ಬಾಯಿಯಿಂದ ಕೆಟ್ಟ ವಾಸನೆ ಬಂದರೆ, ನೀವು ಸೋಂಫು ಮತ್ತು ಕಲ್ಲುಸಕ್ಕರೆ ತಿನ್ನಬಹುದು. ಈ ಕಾರಣದಿಂದಾಗಿ, ಬಾಯಿಯ ವಾಸನೆಯು ಕಣ್ಮರೆಯಾಗುತ್ತದೆ. ಇದನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದು ಬಾಯಿಯ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ದೂರವಿರಿಸುತ್ತದೆ. ಸೋಂಪು ಮತ್ತು ಕಲ್ಲುಸಕ್ಕರೆ ತಿನ್ನುವುದು ಬಾಯಿಯಲ್ಲಿ ತಾಜಾತನವನ್ನು ತರುತ್ತದೆ ಜೊತೆಗೆ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೋಂಪು ಅನೇಕ ಜೀರ್ಣಕಾರಿ ಗುಣಗಳನ್ನು ಹೊಂದಿದೆ, ಇದರಿಂದಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ತಕ್ಷಣವೇ ಸಕ್ರಿಯಗೊಳ್ಳುತ್ತದೆ. ಹಾಗಾಗಿ ಭರ್ಜರಿ ಊಟ ಮಾಡಿದಾಗ ಕೊನೆಗೆ ಸೋಂಪು ಕಾಳನ್ನು ಬಾಯಿಗೆ ಹಾಕಿ ಜಗಿಯಿರಿ.
ಸೋಂಪು ಕಾಳುಗಳನ್ನು ಚಹಾ ಅಥವಾ ಟೀ ಅಲ್ಲಿ ಸೇವಿಸಿ ಬೇಕಾದರೂ ಕೂಡ ಕುಡಿಯಬಹುದು ದಾಲ್ಚಿನ್ನಿ ಅಥವಾ ಚಕ್ಕೆ ಈ ಮಸಾಲೆ ಪದಾರ್ಥವಾದ ಚಕ್ಕೆ ನೈಸರ್ಗಿಕ ಆಂಟಿ ಸಿದ್ ಆಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಈ ಮೂಲಕ ಅಸಿಡಿಟಿಯಿಂದ ಉಂಟಾದ ಹೊಟ್ಟೆಯಿಂದ ತೊಂದರೆಗಳನ್ನು ಬಗೆಹರಿಸುತ್ತದೆ ಇದು ಜೀರ್ಣಾಂಗ ಯುಗದ ಸೋಂಕನ್ನು ನಿವಾರಿಸುತ್ತದೆ ಇದನ್ನು ಚಹಾ ಅಥವಾ ಟಿಯಲ್ಲಿ ಸೇವಿಸಿ ಕೊಡಿರಿ. ಮಜ್ಜಿಗೆ ಮಜ್ಜಿಗೆ ಹೊಟ್ಟೆಯಲ್ಲಿನ ಆ ಮಿತಿಯನ್ನು ಕಡಿಮೆ ಮಾಡುವ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದೆ. ಮಸಾಲೆಯುಕ್ತ ಊಟ ಮಾಡಿದ ಮೇಲೆ ಮಜ್ಜಿಗೆಯನ್ನು ಕುಡಿಯಿರಿ.