ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಉಳಿದುಬಿಡುತ್ತದೆ. ಅನ್ನವನ್ನು ಮರುದಿನ ತಿನ್ನಲು ಸಾಮಾನ್ಯವಾಗಿ ಯಾರು ಇಷ್ಟಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದರೆ ಇನ್ನು ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದರೆ ಇನ್ನು ಮುಂದೆ ಮಿಕ್ಕ ಹಣವನ್ನು ಕಸಕ್ಕೆ ಹಾಕಬೇಡಿ ಅದನ್ನು ಆರೋಗ್ಯದ ಸಂಪತ್ತು ಎನ್ನುವುದನ್ನು ತಿಳ್ಕೊಬೇಕು. ರಾತ್ರಿ ಅನ್ನ ಮಿಕ್ಕಿದರೆ ಅದನ್ನು ಒಂದು ಮಡಿಕೆಯಲ್ಲಿ ಹಾಕಿ ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರ ಆಗಿರಬಹುದು. ಆದರೆ ಆರೋಗ್ಯ ವೃದ್ಧಿಗೆ ಈ ಹಳೆಯ ಅನ್ನ ರಾಮಬಾಣವಾಗಿದೆ.
ಹಳೆಯ ಅನ್ನ ದೇಹಕ್ಕೆ ತಂಪು ಪ್ರತಿದಿನ ಈ ಅನ್ನ ಸೇವನೆಯಿಂದ ನಿಮ್ಮ ದೇಹದ ಪೋಷಕಾಂಶಗಳು ಕಡಿಮೆಯಾಗುತ್ತದೆ. ದೇಹ ತಂಪಾಗಿರುತ್ತದೆ. ಈ ಅನ್ನದಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಇದು ಮಲ್ಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಹಳೆ ಅಣ್ಣ ನಿಮ್ಮನ್ನು ದಿನಪೂರ್ತಿ ಫ್ರೆಶ್ ಆಗಿ ಇಡಿಸುತ್ತದೆ. ಇದರ ಸೇವನೆಯಿಂದ ದಿನಪೂರ್ತಿ ಕೆಲಸ ಮಾಡಲು ಶಕ್ತಿ ಸಿಗುತ್ತದೆ. ಬೆಳಗಿದ ತಕ್ಷಣ ಕಾಫಿ ಅಥವಾ ಟೀ ಕುಡಿಯೋ ಅಭ್ಯಾಸವಿದ್ದರೆ ಅದನ್ನು ಬಿಡಬೇಕು ಎಂದಿದ್ದರೆ ಅನ್ನವನ್ನು ಸೇವಿಸಿ. ಕೆಲವೇ ದಿನಗಳಲ್ಲಿ ಈ ಚಟ ನಿಯಂತ್ರಣಕ್ಕೆ ಬರುತ್ತದೆ.