ದಿನದಿಂದ ದಿನಕ್ಕೆ ಕಾಯಿಲೆಗಳು ಹೆಚ್ಚಾಗುತ್ತಿದ್ದಂತೆ ಔಷಧಿಗಳ ಬೇಡಿಕೆಯು ಕೂಡ ಹೆಚ್ಚಾಗುತ್ತಿದೆ ಅದರಲ್ಲೂ ಕೆಲವೊಂದು ಕಾಯಿಲೆಗಳ ಬೆಲೆಯಂತೂ ಆಕಾಶದ ಎತ್ತರಕ್ಕೆ ಜಿಗಿಯುತ್ತಿದೆ ಅಚ್ಚೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರ ಆರೋಗ್ಯ ಪರಿಸ್ಥಿತಿ ಹೇಗಾಗಬಾರದು ಎಂದು ಈಗಲೇ ಯೋಚಿಸುವಾಗ ಭಯ ಶುರುವಾಗುತ್ತಿದೆ. ಪರಿಸ್ಥಿತಿ ಹೀಗಿರುವ ಬೇಕಾದರೆ ನಾವು ನೈಸರ್ಗಿಕವಾಗಿ ಸಿಗುವ ಹಸಿರು ಎಲೆ ತರಕಾರಿಗಳನ್ನು ಸೇವಿಸಿ ಕೆಲವೊಂದು ದೀರ್ಘಕಾಲದ ಕಾಯಿಲೆಗಳನ್ನು ದೂರ ಇಡಬಾರದು ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ನೋಡುವುದಾದರೆ ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಅದು ಬೆಂಡೆಕಾಯಿ.
ತನ್ನಲ್ಲಿ ಹಲವಾರು ರೀತಿಯ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ತರಕಾರಿ ಕಡಿಮೆ ಕ್ಯಾಲೋರಿಯನ್ನು ಹಾಗೂ ಉನ್ನತಮಟ್ಟದ ಅಂಶವನ್ನು ಹೊಂದಿರುವುದರಿಂದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಬನ್ನಿ ಬೆಂಡೆಕಾಯಿ ಕತ್ತರಿಸಿಕೊಂಡು ಅದನ್ನು ರಾತ್ರಿ ಹೊತ್ತು ನೀರಿನಲ್ಲಿ ಹಾಕಿ ಬಿಟ್ಟು ಬೆಳಿಗ್ಗೆ ಕುಡಿದರೆ ಅದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಎರಡು ಎಲೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಆಮೇಲೆ ಎರಡು ಬದಿಯಿಂದ ಉದ್ದಕ್ಕೆ ಕತ್ತರಿಸಿ.
ಆಮೇಲೆ ಇದನ್ನು ಒಂದೆರಡು ಲೋಟ ನೀರಿನಲ್ಲಿ ರಾತ್ರಿಪೂರ್ತಿ ನೆನೆಯಲು ಬಿಡಿ. ಬೆಳಿಗ್ಗೆದ ಕೂಡಲೇ ಬೆಂಡೆಕಾಯಿಯನ್ನು ತೆಗೆದುಕೊಂಡು ಅದರ ನೀರನ್ನು ಕುಡಿಯಿರಿ ಇನ್ನು ಆರೋಗ್ಯದಲ್ಲಿ ರಕ್ತ ಹೀನತೆಯ ಸಮಸ್ಯೆ ಕಂಡು ಬಂದರೆ ಪದೇಪದೇ ಸುಸ್ತು ಬರಲಿಕ್ಕೆ ಕಂಡು ಬರುತ್ತದೆ. ಯಾಕೆ ಹೀಗೆ ಆಗುತ್ತದೆ ಎನ್ನುವುದನ್ನು ನೋಡುವುದಾದರೆ ದೇಹದ ರಕ್ತದಲ್ಲಿ ಕೆಂಪು ರಕ್ತ ಕಣಗಳು ಇರುವ ಅಂಶಗಳು ಸರಿಯಾಗಿ ಉತ್ಪತ್ತಿ ಆಗದೆ ಇರುವುದು ಹಾಗೂ ದೇಹಕ್ಕೆ ಬೇಕಾಗುವ ಕಬ್ಬಿನಾಂಶದ ಕೊರತೆ ಕಾಣಿಸಿಕೊಳ್ಳುವುದರಿಂದ ಮನುಷ್ಯನಿಗೆ ರಕ್ತಹೀನತೆ ಅಥವಾ ಅನೀಮಿಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.