ಹಾಯ್ ಹೆಲೋ ನಮಸ್ಕಾರ ಎಲ್ಲರಿಗೂ ಸ್ವಾಗತ. ನಾವು ಕುಂಬಳಕಾಯಿ ಅದರಲ್ಲೂ ಸಿಹಿಕುಂಬಳಕಾಯಿ ಬಳಸುತ್ತೇವೆ. ಬೀಜ ವನ್ನೆಲ್ಲ ಬಿಸಾಕ್ತೀವಿ ಅಲ್ವಾ ಆದರೆ ಅದರ ಬೀಜದಲ್ಲಿ ಎಷ್ಟೊಂದು ನ್ಯೂಟ್ರಿಷಿಯಸ್ ಇದೆ ಅನ್ನುವುದು ನಮಗೆ ಗೊತ್ತಾದರೆ ಖಂಡಿತವಾಗಿಯೂ ನಾವು ಯಾವತ್ತೂ ಕೂಡ ಅದನ್ನು ಬಿಸಾಡುವುದಿಲ್ಲ ಇವತ್ತಿನ ಮಾಹಿತಿಯಲ್ಲಿ ನಾನು ಕುಂಬಳಕಾಯಿ ಬೀಜ ನಮಗೆ ಯಾವ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತೆ ನಾವು ಹೇಗೆ ಬಳಸಬಹುದು. ಯಾವ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಅನ್ನುವುದನ್ನು ಹೇಳುತ್ತಾ ಇದ್ದೀನಿ.
ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಓದಿ. ಆಗಿ ನೀವಿನ್ನು ಲೈಕ್ ಮಾಡದಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಈ ಕುಂಬಳಕಾಯಿ ಬೀಜದಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತೆ ನಮಗೆ. ಐರನ್ ಸಿಂಗ್ ಕ್ಯಾಲ್ಸಿಯಂ ಹಾಗೆ ಬೇರೆ ಬೇರೆ ರೀತಿಯ ವಿಟಮಿನ್ಸ್ ವಿಟಮಿನ್ ಬಿ ಸಿ ಇ ಕೆ ಎಲ್ಲವೂ ಕೂಡ ಸಿಗುತ್ತೆ. ಸೋ ಇದರಿಂದ ನಮಗೆ ಆರೋಗ್ಯಕ್ಕೂ ಕೂಡ ಬೇರೆ ಬೇರೆ ರೀತಿಯಾದಂತಹ ಸಹಾಯವಾಗುತ್ತೆ. ಮೊದಲನೇದು ವೆರಿ ಇಂಪಾರ್ಟೆಂಟ್ ಲಿ ಅಂತ ಹೇಳುವುದಾದರೆ ಲೇಡೀಸ್ಗೆ ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಸ್ಪೆಶಲ್ಲಿ ಪಿಸಿಓಎಸ್ ಈ ಸಮಸ್ಯೆ ಎಂದರೆ ಹಾರ್ಮೋನಿಯಂ ಬ್ಯಾಲೆನ್ಸ್ ಆಗುವುದು ನಾರ್ಮಲ್ ಆಗಿ ತುಂಬಾ ಜನರನ್ನು ಕಾಡುತ್ತಿರುತ್ತೆ ಅಲ್ವಾ.
ಈ ಸಮಸ್ಯೆಯನ್ನು ದೂರವಿರುವುದಕ್ಕೆ ಕೂಡ ಕುಂಬಳಕಾಯಿ ಬೀಜವನ್ನು ನಾವು ಬಳಸಬಹುದು. ಇನ್ನೊಂದು ಕೂದಲು ಉದರುವಿಕೆ ಗೂ ಕೂಡ ಇದೊಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ಇದರಲ್ಲಿ ಇರುವಂತ ನ್ಯೂಟ್ರಿಷಿಯಸ್ ಕೂದಲು ಉದರದ ಇರುವ ತರ ನೋಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳನ್ನು ಕೊಡುತ್ತೆ. ಇನ್ನೊಂದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಇದರಿಂದಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು. ಹಾಗೇನೆ ಡಯಾಬಿಟಿಕ್ ಪೇಷಂಟ್ಸ್ ಗೆ ಯಾರಿಗೆ ಬ್ಲಡ್ ಶುಗರ್ ತುಂಬಾನೇ ಜಾಸ್ತಿ ಇರುತ್ತೆ. ಅಂತವರಿಗೆ ಕೂಡ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುವುದಕ್ಕೆ ಈ ಕುಂಬಳಕಾಯಿ ಬೀಜ ತುಂಬಾನೇ ಹೆಲ್ಪ್ ಮಾಡುತ್ತೆ.