ಸಾಮಾನ್ಯವಾಗಿ ಕಾಡುವಂತಹ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ದೂರ ಇಡುವುದಕ್ಕೆ ಅಶ್ವಗಂಧ ತುಂಬಾನೆ ಸಹಾಯವಾಗುತ್ತದೆ ನಮ್ಮ ಹಳೆ ಕಾಲದ ಆಹಾರ ಪದ್ಧತಿಗಳಲ್ಲಿ ಅಶ್ವಗಂಧವನ್ನು ಆಲ್ಮೋಸ್ಟ್ ಬಳಸುತ್ತ ಇದ್ದರು ಅಲ್ವಾ ಬೇರೆ ಬೇರೆ ತರಹದಲ್ಲಿ ಬಳಸುತ್ತಿದ್ದರು ಔಷಧಿಗಳ ರೂಪದಲ್ಲಿ ಅಥವಾ ಆಹಾರದಲ್ಲಿ ಕೆಲವೊಂದುರಲ್ಲಿ ಇನ್ಕ್ಲೂಡ್ ಮಾಡಿಕೊಳ್ಳುತ್ತಿದ್ದರು. ಅಶ್ವಗಂಧ ಎನ್ನುವಂತಹ ಒಂದು ಇಂಪಾರ್ಟೆಂಟ್ ಗಿಡಮೂಲಿಕೆ ಏನಿದೆ ತುಂಬಾನೇ ಸಹಾಯವಾಗುತ್ತದೆ.

ನಮ್ಮ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ. ಇವತ್ತಿನ ಮಾಹಿತಿಯಲ್ಲಿ ನಾನು ಅಶ್ವಗಂಧವನ್ನು ಬಳಸುವುದರಿಂದ ನಮಗೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ನಮಗೆ ಸಹಾಯವಾಗುತ್ತದೆ ಹಾಗೆ ಯಾವ ರೀತಿ ಬಳಸಬಹುದು ಎನ್ನುವುದನ್ನು ಹೇಳುತ್ತಾ ಇದ್ದೇನೆ. ಈ ಮಾಹಿತಿಯನ್ನು ನೋಡಬೇಕು ಅಂದರೆ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ. ಅಶ್ವಗಂಧ ಎನ್ನುವುದು ಆಯುರ್ವೇದ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ.

ಮೊದಲನೇ ಬೆನಿಫಿಟ್ ಇದರದ್ದು ಅಂತ ಹೇಳಿದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರೂ ಕೂಡ ತುಂಬಾನೇ ಸ್ಟ್ರೀಟ್ ನಿಂದ ಬಳಲುತ್ತಾ ಇರುತ್ತಾರೆ. ಮಾನಸಿಕ ಒತ್ತಡ ಇರುತ್ತದೆ ಅದನ್ನು ದೂರ ಇಡುವುದಕ್ಕೆ ಅಶ್ವಗಂಧವನ್ನು ನಾವು ಬಳಸಬಹುದು ತುಂಬಾನೇ ಹೆಲ್ಪ್ ಆಗುತ್ತದೆ. ಇನ್ನು ನಂಬರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾನೇ ಒಳ್ಳೆಯದು ಇದು. ಡಯಾಬಿಟಿಕ್ ಪೇಷಂಟ್ ಗೆ ಬೆಸ್ಟ್ ಮನೆ ಮದ್ದು ಅಂತಾನೆ ಹೇಳಬಹುದು.

ಹಾಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಗಿಡಮೂಲಿಕೆ ತುಂಬಾನೇ ಸಹಾಯವಾಗುತ್ತದೆ. ಅಶ್ವಗಂಧವನ್ನು ನಾವು ಬೇರೆ ಬೇರೆ ತರಹದಲ್ಲಿ ಬಳಸಬಹುದು ಇನ್ನು ಅಶ್ವಗಂಧವನ್ನು ನಾವು ಆವಾಗಾವಾಗ ಬಳಸುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಕೂದಲು ಉದರಕ್ಕೆ ಕಡಿಮೆಯಾಗುತ್ತದೆ. ಹಾಗೆ ತುಂಬಾನೇ ಬೆಳ್ಳಗ್ಗೆ ಕೂದಲು ಆಗುತ್ತಾ ಇದ್ದರೆ ಹಾರ್ಮೋನ್ ಚೇಂಜಸ್ ಇಂದ ಎಲ್ಲಾ ಕೂದಲು ಬೆಳ್ಳಗೆ ಆಗ್ತಾ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *