ಧಾನ್ಯಗಳನ್ನು ಅಡುಗೆ ಮಾಡುವ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಯಲು ಹಾಕುತ್ತೇವೆ ಧಾನ್ಯಗಳನ್ನು ತೆಗೆದ ಬಳಿಕ ನೀರನ್ನು ಚೆಲ್ಲುತ್ತೇವೆ. ಇದರಲ್ಲಿ ಕಡಲೆ ಕೂಡ ಒಂದಾಗಿದೆ. ನಾವು ಕಡಲೆ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಯಲು ಹಾಕುತ್ತೇವೆ ಈ ವೇಳೆ ನೆನೆಸಿದ ನೀರನ್ನು ಹಾಗೆ ನಾವು ಚೆಲ್ಲಿ ಬಿಡುತ್ತೇವೆ ಆದರೆ ಇತ್ತೀಚಿಗೆ ಯಾರೋ ಒಬ್ಬರು ಇದರ ಲಾಭವನ್ನು ತಿಳಿದುಕೊಂಡರು. ಇದರ ಬಳಿಕ ಕೇಳುವುದೇ ಬೇಡ ಇದು ಸತ್ಯಹಾರಿಗಳಿಗೆ ಮಟ್ಟಿಗೆ ಪರಿಹಾರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಯಾವುದು ಇನ್ನೂ ಇದರ ಬಗ್ಗೆ ಇನ್ನಷ್ಟು ಹೇಳಬೇಕಾಗಿದೆ. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳಬಹುದೇನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ಇಂದಿನ ದಿನಗಳಲ್ಲಿ ಕಡಲೆ ಹೇಳಿಸಿದ ನೀರು ಹೆಚ್ಚು ಜನಪ್ರಿಯವಾಗುತ್ತಿದೆ. ಯಾಕೆ ಅಂತ ಹೇಳಿದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯದ ಗುಣಗಳು ಇವೆ. ಕಡಲೇ ನೆನೆಸಿದ ನೀರಿನಲ್ಲಿ ಇರುವಂತಹ ಕೆಲವು ಲಾಭಗಳ ಬಗ್ಗೆ ತಿಳಿದರೆ ಆಗ ಖಂಡಿತವಾಗಿಯೂ ನಿಮಗೆ ಅಚ್ಚರಿಯಾಗಬಹುದು ಕಡಲೆಕಾಧ್ಯಕ್ಷ ಮೊದಲು ಇದನ್ನು ನೀರಿನಲ್ಲಿ ನೆನೆಸಿ ಹಾಕಿದರೆ ಆಗ ನೀವು ಇದನ್ನು ಬಳಸಬಹುದು. ಕೆಲವು ಗಂಟೆಗಳ ಕಾಲ ಕಡಲೆ ಮತ್ತು ಇದರ ಬಳಿಕ ನೀರನ್ನು ಸೋಸಿಕೊಳ್ಳಿ. ಸಸ್ಯಹಾರಿಗಳು ಮೊಟ್ಟೆ ಸೇವಿಸದೆ ಕಾರಣಕ್ಕಾಗಿ ಇದನ್ನು ನೀವು ಮೊಟ್ಟೆಗೆ ಪರ್ಯಾಯವಾಗಿ ಬಳಸಬಹುದು. ಈ ನೀರನ್ನು ತುಂಬಾ ಕಳಿಸಿಕೊಂಡರೆ ಆಗ ತುಂಬಾ ನೊರೆ ಮತ್ತು ನಯ ವಾಗುವುದು. ಈ ನೊರೆಯೂ ಕ್ರೀಮ್ ಅಥವಾ ಮೊಟ್ಟೆಯ ಬಿಳಿ ನೋರೆಯ ನೊರೆಯಂತೆ ಕಂಡು ಬರಬಹುದು.