ಈ ಹಣ್ಣನ್ನು ಹಾಲು ಹಣ್ಣು ಎಂದು ಕರೆಯುತ್ತಾರೆ ಇವು ಹೆಚ್ಚಾಗಿ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಸಿಗುತ್ತದೆ. ಇದು ಆಂಟಿಆಕ್ಸಿಡೆಂಟ್ ಹೊಂದಿರುವ ಅಗ್ರ 12 ಆಹಾರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ತಿಂದರೆ ಆರೋಗ್ಯವು ಚೆನ್ನಾಗಿರುತ್ತದೆ ಇದರಿಂದ ಹಲವಾರು ರೀತಿಯ ಹೆಚ್ಚಿನ ಲಾಭಗಳು ದೇಹಕ್ಕೆ ಲಭ್ಯವಾಗಲಿದೆ. ಈ ಹಾಲು ಹಣ್ಣುಗಳಲ್ಲಿ ಹಾಲು ಯಥೇಚ್ಛವಾಗಿ ಇದು ಇವು ನಮ್ಮ ದೇಹಕ್ಕೆ ಪೌಷ್ಠಿಕತೆಯನ್ನು ಒದಗಿಸುತ್ತವೆ. ಇದು ಒಣಗಿದ ನಂತರ ಡ್ರೈ ಫುಡ್ ಆಗಿ ಇದು ಅತ್ಯಂತ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಸಿಗುತ್ತೆ.
ನೀನು ಇದರಲ್ಲಿ ವಿಟಮಿನ್ ಸಿ ಆಕ್ಸಿಡೆಂಟ್ ಗಳು ಹೆಚ್ಚಾಗಿದ್ದು ಕಾರ್ಬೋಹೈಡ್ರೇಟ್ ವಿಟಮಿನ್ ಮತ್ತು ಬಿ ಕಾಂಪ್ಲೆಕ್ಸ್ ಅಂಶಗಳು ಹೆಚ್ಚಾಗಿವೆ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತ ಪ್ರಸಾರ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಬಾಯಿಯ ಹುಣ್ಣು ಮತ್ತು ದಂತ ರಕ್ಷಣೆಗೆ ಇದನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಇನ್ನು ಇದರಲ್ಲಿ ಎಷ್ಟು ಔಷಧೀಯ ಗುಣಗಳು ಇವೆ. ಆಂಟಿ ಆಕ್ಸಿಡೆಂಟ್ ಗಳು ಮತ್ತು ಆಂಟಿ ಬ್ಯಾಕ್ಟೀರಿಯಗಳು ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ಯಾನ್ಸರನ್ನು ಭಾರತೀಯ ರೀತಿಯಲ್ಲಿ ತಡೆಗಟ್ಟಲು ಇದು ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಇದು ವಿಟಮಿನ್ ಎಚ್ಚಾಗಿರುವುದರಿಂದ ಕಣ್ಣುಗಳ ಸಂರಕ್ಷಣೆ ಮಾಡುವುದಲ್ಲದೆ ಜನ್ಮದ ಕಾಂತಿಯನ್ನು ಸಿಗುತ್ತದೆ. ಮೂಳೆಗಳನ್ನು ಬಲಪಡಿಸಿ ಮೆದುಳನ್ನು ಚೆಲುಕು ಗೊಳಿಸುತ್ತದೆ ಅಷ್ಟೇ ಅಲ್ಲದೆ ತಕ್ಷಣ ಶಕ್ತಿಯನ್ನು ಹೆಚ್ಚಿಸಲು ತೂಕ ಹೆಚ್ಚಿಸಲು ಇದು ಸೂಕ್ತ ಮನೆಮದ್ದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ವ್ಯಾಯಾಮದಲ್ಲಿ ಸ್ನಾಯುಗಳು ಬಲಗೊಂಡು ದೇಹ ಬಲಿಷ್ಟವಾಗಲು ಆಂಟಿ ಆಕ್ಸಿಡೆಂಟು ಅಗತ್ಯವಾಗಿದೆ.
ಇದರ ಮೂಲಕ ಶ್ವಾಸಕೋಶಗಳಿಂದ ಹೆಚ್ಚಿನ ಆಮ್ಲಜನಕ ರಕ್ತಕ್ಕೆ ಲಭ್ಯವಾಗಿ ಸ್ನಾಯುಗಳು ಉತ್ತಮ ಬೆಳವಣಿಗೆ ಪಡೆಯುತ್ತವೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಫ್ಲೇವೊನೈಡ್ಗಳಿವೆ. ಬೇಸಗೆ ಕಾಲದಲ್ಲಿ ನೀರಿನಾಂಶ ಅಧಿಕವಾಗಿ ಇರುವ ಕೆಲವು ಹಣ್ಣುಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮಧುಮೇಹ ದೇಹದ ಸಕ್ಕರೆಯನ್ನು ಕರಗಿಸಲು ಅಗತ್ಯವಾದ ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸುವ ಅಥವಾ ಉತ್ಪಾದನೆಯಾದ ಇನ್ಸುಲಿನ್ ಬಳಕೆಯಾಗದೇ ಸಕ್ಕರೆ ವ್ಯರ್ಥವಾಗುವ ಒಂದು ಕಾಯಿಲೆ .ಈ ಹಣ್ಣು ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.