ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ನಾಲ್ಕು 13 31 ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಾ ಇದ್ದೇವೆ. ವೀಕ್ಷಕರೆ ಯಾರು ನಾಲ್ಕು 13 ಅಥವಾ 31 ತಾರೀಕಿನಂದು ಹುಟ್ಟಿದ್ದಾರೋ ಅವರ ಜನ್ಮ ಸಂಖ್ಯೆ ನಾಲ್ಕು ಆಗುತ್ತೆ. ನಾಲ್ಕನೇ ತಾರೀಖಿನಿಂದ ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತದೆ. 13 ಹಾಗೂ 31 ನೇ ತಾರೀಕಿನಂದು ಯಾರು ಹುಟ್ಟಿರುತ್ತಾರೆ ಅವರ ಮೇಲೆ ರವಿ ಗುರು ಹಾಗೆ ರಾಹು ಹೀಗೆ ನೂರರ ಪ್ರಭಾವವು ಸಹ ಇರುತ್ತದೆ.
ಈ ದಿನಾಂಕದಂದು ಹುಟ್ಟಿದವರ ಜೊತೆಗಿನ ಯಾವುದು ಸ್ನೇಹ ಒಡನಾಟ ಸಹಿಸುವುದಿಲ್ಲ. ಎಲ್ಲವನ್ನೂ ಮೊದಲೇ ಯೋಜನೆ ಮಾಡಿಕೊಳ್ಳುವ ಇವರು ಸಾಮಾನ್ಯರು ಯೋಚನೆ ಮಾಡಿರುವುದಕ್ಕಿಂತಲೂ ಇದು ಹೆಚ್ಚು ಎನ್ನುವ ಭಾವನೆ ಹೊಂದಿರುತ್ತಾರೆ. ಇವರ ಕೆಲವು ಆಲೋಚನೆಗಳನ್ನು ಹುಚ್ಚುತನವೆಂದು ಕೆಲವರು ಭಾವಿಸಬಹುದು.
ಹೌದು ಸ್ಥಿರವಾಗಿ ಇರುತ್ತಾರೆ ಆತ್ಮವಿಶ್ವಾಸವು ಕೂಡ ಹೆಚ್ಚಾಗಿರುತ್ತದೆ ಬದಲಾವಣೆಗೆ ಹೊಂದಿಕೊಳ್ಳುವುದು ಮತ್ತು ಬಹಳ ಕಷ್ಟದ ಕೆಲಸ ಇವರಿಗೆ. ಈ ಕಾರಣಕ್ಕೆ ಏನು ಇಷ್ಟ ಇಲ್ಲ ನಿಧಾನ ಎನಿಸಿಕೊಳ್ಳುತ್ತಾರೆ. ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶದ ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯೂ ಆಲೋಚನೆ ಮಾಡುವುದಕ್ಕೆ ಇವರು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ ಏನಾದರೂ ಹೊಸದನ್ನು ಆರಂಭಿಸುವಲ್ಲಿ ಹಾಗೂ ತಮ್ಮನ್ನು ತಾವು ತೊಡಗಿಸುವುದರಲ್ಲಿ ಇಂಥವರು ಕೂಡ ತಲೆ ತೂಗುವಂತೆ ಆಗಿರುತ್ತದೆ. ಇನ್ನು ಎಂತಹದೇ ಆದ ಅದ್ಭುತವಾದ ಹಿಂದೆ ಇದ್ದರೂ ಪೂರ್ಣ ತೃಪ್ತಿ ಎನ್ನುವುದು ಇವರ ಪಾಲಿಗೆ ಇರುವುದಿಲ್ಲ.
ಈ ಕಾರಣಕ್ಕೆ ಇವರು ಹತಾಶೆ ಸದಾ ಎದ್ದು ಕಾಣುತ್ತದೆ. ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗಿ ಇರುತ್ತಾರೆ.ಪ್ರೀತಿ- ಸಂಬಂಧಗಳನ್ನು ಸರಿಯಾಗಿ ನಿಭಾಯಿಸುವುದಕ್ಕೆ ಹೆಣಗಾಡುತ್ತಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಮುಕ್ತವಾಗಿ ಮಾತನಾಡುವುದಕ್ಕೆ ತುಂಬ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಒಂದು ಸಲ ಪ್ರೀತಿಯಲ್ಲಿ ಬಿದ್ದರೆ ಅದರ ಆಳದಲ್ಲಿ ಇಳಿಯುತ್ತಾರೆ ಮತ್ತು ನಿಷ್ಠರಾಗಿರುತ್ತಾರೆ. ತುಂಬ ಉತ್ಕಟವಾದ ಪ್ರೀತಿ, ಪ್ರಣಯದ ಕ್ಷಣಗಳು, ಶೃಂಗಾರ ಇಂಥವೆಲ್ಲ ಇವರಿಂದ ನಿರೀಕ್ಷಿಸುವುದು ಕಷ್ಟ. ನಿಷ್ಠೆಯಿಂದ ಪ್ರೀತಿಸುತ್ತಾರೆ.
ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನೂ ಮೋಡಿ ಮಾಡುವ ಸ್ವಭಾವದವರು ಇವರು. ತಮ್ಮಂತೇ ಆಕಷ್ಖ ಸಂಗಾತಿಯನ್ನೂ ಹೊಂದುತ್ತಾರೆ. ಸಿನಿಮಾ, ಕಲಾರಂಗದ ಕಡೆಗೆ ಇವರ ಆಸಕ್ತಿ ಹೆಚ್ಚಾಗಿರುತ್ತದೆ. ಕೆಲವರು ನಟರಾಗಬೇಕೆಂಬ ಆಸಕ್ತಿಯನ್ನೂ ಹೊಂದಿರುತ್ತಾರೆ.