curd and jaggery ನಾವು ಮನೆಯಲ್ಲಿ ಬಹುತೇಕ ಆಹಾರ ಪದಾರ್ಥಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ ಆದರೂ ಕೂಡ ಆಗಾಗ ತಿನ್ನುತ್ತಾ ಇರುತ್ತೇವೆ ಅವುಗಳಿಂದ ಪರೋಕ್ಷವಾಗಿ ನಮಗೆ ಪ್ರಯೋಜನಗಳು ಸಿಕ್ಕುತ್ತಾ ಇರುತ್ತವೆ. ಬಂದಿರದು ಒಳ್ಳೆಯ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಆರೋಗ್ಯದ ಲಾಭಗಳು ಎರಡು ಪಟ್ಟು ಇರುತ್ತವೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಮೊಸರಿನ ಜೊತೆ ಬೆಲ್ಲ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಗಳು ಹೆಚ್ಚು ಪ್ರಯೋಜನ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆಹಾರ ತಜ್ಞರ ಪ್ರಕಾರ ಉತ್ತಮ ಆಹಾರಗಳ ಕಾಂಬಿನೇಷನ್ ಇರುವುದನ್ನು ಮರೆಯಬಾರದು. ಹಾಗಾದರೆ ಮೊಸರಿನ ಜೊತೆ ಬೆಲ್ಲವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತವೆ ಎಂಬುವುದನ್ನು ನೋಡೋಣ ಬನ್ನಿ. ಮೊಸರು ಮತ್ತು ಬೆಲ್ಲ ಒಟ್ಟಿಗೆ ಸೇವನೆ ಮಾಡುವುದರಿಂದ ಆರೋಗ್ಯಕರವಾದ ರೀತಿಯಲ್ಲಿ ನಮ್ಮ ದೇಹ ತೂಕವನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ರೋಗನಿರೋಧಕ ವ್ಯವಸ್ಥೆ ಶಕ್ತಿಯುತವಾಗುತ್ತದೆಅನೇಕ ಜನರು ದುರ್ಬಲ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದಾರೆ. ಮೊಸರು ಇದನ್ನು ರಿಪೇರಿ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ. ಇದರಲ್ಲಿ ಕಂಡು ಬರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಏಕೆಂದರೆ ಬೆಲ್ಲ ಸೇವನೆಯಿಂದ ನಮ್ಮ ದೇಹದಲ್ಲಿ ಮೆಟ್ಟವಳೈಸಿಯಂ ಪ್ರಕ್ರಿಯೆ ಚುರುಕುಗೊಳ್ಳುತ್ತದೆ. ಜೊತೆಗೆ ವೇಗವಾಗಿ ನಮ್ಮ ದೇಹದ ತೂಕವನ್ನು ತ್ಯಜಿಸುವಲ್ಲಿ ಮೊಸರು ಕೂಡ ಪರಿಣಾಮ ಬೀರುತ್ತದೆ. ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಮೊಸರು, ನಮ್ಮ ದೇಹ ತೂಕವನ್ನು ನಿಯಂತ್ರಣ ಮಾಡುವಷ್ಟರಲ್ಲಿ ಇಡೀ ದಿನ ನಾವು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತವೆ ವ್ಯಯಮ ಮಾಡುವರು ಬೆಲ್ಲ ಮತ್ತು ಮೊಸರಿನ ಕಾಂಬಿನೇಷನ್ ಸೆವನೆಯಿಂದ ಅಭ್ಯಾಸ ಮಾಡಿಕೊಳ್ಳುವುದು.
ಒಳ್ಳೆಯದು ಇನ್ನು ದೇಹದ ತಾಪವನ್ನು ಅತ್ಯುತ್ತಮವಾಗಿ ನೀಡುವುದರ ಜೊತೆಗೆ ನಿಮ್ಮನ್ನು ತಂಪಾಗಿರುವಂತೆ ಮಾಡುತ್ತದೆ ಉಸಿರಾಟದ ಹಲವರು ಸಮಸ್ಯೆಗಳಿಗೆ ಬೆಲ್ಲ ಪರಿಹಾರ ಎಂದು ನಂಬಬಹುದು ಬೆಲ್ಲಾ ಸೇವನೆ ಮಾಡುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಪ್ರಮಾಣ ಹೆಚ್ಚಾಗಿ ರಕ್ತ ಶುದ್ಧೀಕರಣ ಆಗುತ್ತದೆ.ಕಡಿಮೆ ರಕ್ತದೊತ್ತಡ ಅಪಾಯಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮೊಸರು ಅತ್ಯಂತ ಮುಖ್ಯ. ಇದರ ಸೇವನೆ ರಕ್ತದೊತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಮಲಬದ್ಧತೆಯನ್ನು ತೊಡೆದುಹಾಕಿಮೊಸರು ಮತ್ತು ಬೆಲ್ಲದ ಸೇವನೆಯೂ ಹೊಟ್ಟೆಗೆ ಅತ್ಯಂತ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಸಮಸ್ಯೆಗಳನ್ನೂ ಇದು ನಿವಾರಿಸುತ್ತದೆ.