ನಮಸ್ಕಾರ ವೀಕ್ಷಕರೇ ಎಲ್ಲ ದಾನಕ್ಕಿಂತ ಅನ್ನದಾನ ಬಾಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ದೇವಾಲಯಗಳಲ್ಲಿ ಪ್ರತಿದಿನ ಅನ್ನ ಸಾಂಬಾರ್ಪಣೆಯನ್ನು ಮಾಡುವುದು ಅದೇ ರೀತಿ ಜನರು ದೇವರಿಗೆ ಪೂಜೆಯನ್ನು ಸಲ್ಲಿಸಿದಾಗ ದೇವರಿಗೆ ನೈವೇದ್ಯವನ್ನು ಅರ್ಪಿಸಿ ಅದನ್ನು ನಾಲ್ಕು ಜನಕ್ಕೆ ಹಂಚುವ ಪದ್ಧತಿಯನ್ನು ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಆದರೆ ನಾವು ಯಾವ ದೇವರಿಗೆ ಯಾವ ರೀತಿಯ ನೈವೇದ್ಯವನ್ನು ಇರುತ್ತೇವೆ ಯಾವುದನ್ನು ಹಂಚುತ್ತೇವೆ ಎನ್ನುವುದು ಬಹಳ ಮುಖ್ಯ.
ಇನ್ನು ವಿಶೇಷವಾಗಿ ಕಷ್ಟದ ದಿನಗಳಲ್ಲಿ ಶ್ರೀನಿವಾಸವನಿಗೆ ನೈವೇದ್ಯವನ್ನಾಗಿ ಇದನ್ನು ಇಟ್ಟು ನಾಲ್ಕು ಜನರಿಗೆ ಹಂಚುವುದರಿಂದ ನಿಮಗೆ ಇರುವಂತಹ ಎಲ್ಲಾ ಕಷ್ಟಕಾರ್ಪಣ್ಯಗಳು ಕೂಡ ದೂರವಾಗುತ್ತದೆ. ಹಾಗಾದರೆ ಶ್ರೀನಿವಾಸನಿಗೆ ಯಾವ ಒಂದು ನೈವೇದ್ಯವನ್ನು ಇಟ್ಟು ಜನರಿಗೆ ಹಂಚಿದರೆ ಕಷ್ಟ ಕಾರ್ಪಣ್ಯಗಳು ದೂರವಾಗಲಿದೆ ಎಂದು ನೋಡೋಣ ಬನ್ನಿ.
ಸಂಕಟ ಬಂದಾಗ ವೆಂಕಟರಮಣ ಎನ್ನುವಂತಿ ಸಂಕಷ್ಟ ಕಾಲದಲ್ಲಿ ಶ್ರೀನಿವಾಸ್ನಿಗೆ ಪೂಜೆಯನ್ನು ಸಲ್ಲಿಸಿ ಈ ಒಂದು ವಸ್ತುವನ್ನು ನೈವೇದ್ಯವಾಗಿ ಇಟ್ಟು ಜನರಿಗೆ ಹಚ್ಚುವುದರಿಂದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳನ್ನು ಕೂಡ ದೂರವಾಗುತ್ತದೆ. ಶನಿವಾರ ದಿನ ನಿಮಗೆ ಅನುಕೂಲವಾಗುವಂತೆ ಒಂದು ದಿನ ಮೂರು ಶನಿವಾರ ಅಥವಾ ಐದು ಶನಿವಾರಗಳ ಕಾಲ ಈ ಒಂದು ಪೂಜೆಯನ್ನು ಮಾಡಿ ನಾಲ್ಕು ಜನರಿಗೆ ಅನ್ನ ಸಂಬಾರ್ಪಣೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ಈ ಒಂದು ಕೆಲಸವನ್ನು ಮಾಡಬೇಕು.
ವಿಶೇಷವಾಗಿ ನೀವು ಶನಿವಾರ ದಿನ ನೀವು ಮನೆಯಲ್ಲಿ ಆದರೂ ಸರಿಯೇ ಅಥವಾ ದೇವಾಲಯದಲ್ಲಿ ಆದರೂ ಸರಿ ಮೊಸರನ್ನು ಮಾಡಿಸಿ ನಾಲ್ಕು ಜನರಿಗೆ ಅನ್ನ ಸಂಕಲ್ಪನೆ ಮಾಡಿಸಬೇಕು. ಮತ್ತು ಮೊಸರನ್ನು ತಯಾರಿಸುವಾಗ ತಪ್ಪದೇ ಮಹಾಲಕ್ಷ್ಮಿಗೆ ಪ್ರಿಯ ವಾಗುವಂತಹ ದಾಳಿಂಬೆ ಹಣ್ಣನ್ನು ಸೇರಿಸಿ ಅದನ್ನು ತಯಾರಿಸಿ ನಾಲ್ಕು ಜನರಿಗೆ ಇಡುವುದರಿಂದ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗುವುದು.
ಅಷ್ಟೇ ಅಲ್ಲದೆ ಶ್ರೀನಿವಾಸ ಮತ್ತು ಮಹಾಲಕ್ಷ್ಮಿ ದೇವಿಯ ಅನುಗ್ರಹವು ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ. ಈ ರೀತಿಯಾಗಿ ನಿಮ್ಮ ಜೀವನದಲ್ಲಿ ವಿಪರೀತವಾದ ಕಷ್ಟಗಳು ಇದ್ದರೆ ಕಷ್ಟಗಳಿಂದ ಹೊರಬರಲು ಆಗುತ್ತಿಲ್ಲ ಹಣಕಾಸಿನ ಸಮಸ್ತ ಸಾಲದ ಸಮಸ್ಯೆ ಹೆಚ್ಚಾಗಿದೆ ಎನ್ನುವವರು ಶ್ರೀನಿವಾಸ ಸ್ವಾಮಿಗೆ ಈ ಒಂದು ಸಂಕಲ್ಪವನ್ನು ಮಾಡಿಕೊಂಡು ಮೊಸರನ್ನು 4 ಜನರಿಗೆ ನೀಡಿ.