ಪ್ರಸ್ತುತ ಕಾಲದಲ್ಲಿ ಸ್ತ್ರೀಯರಿಗೆ 22 ವರ್ಷ ವಯಸ್ಸು ದಾಟಿದ ನಂತರವಷ್ಟೇ ವಿವಾಹ ಯೋಗ ಕೂಡಿಬರುತ್ತದೆ. ಗ್ರಹಗಳ ಸ್ಥಿತಿಗತಿಗಳಿಂದಾಗಿ ಕೇವಲ 28 30 ವರ್ಷ ವಯಸ್ಸು ದಾಟಿದವರು ಕಂಕಣ ಬಲ ಕೂಡಿಬರು ಆಗುವುದಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ ತಂದೆ ತಾಯಿ ಆತಂಕ ದುಗುಡ ಗಳಿಗೊಳಾಗುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಗಳ ಮದುವೆ ಎಂಬುದು ಹೆತ್ತವರ ಪಾಲಿಗೆ ಒಂದು ಜವಾಬ್ದಾರಿಯೇ ಹೌದು ಅಂತಹವರಿಗಾಗಿ ಶಾಸ್ತ್ರದಲ್ಲಿ ಒಂದು ವಿಧಾನವಿದೆ. ಈ ಮಾಹಿತಿ ತಿಳಿಯುವ ಮೊದಲು ನಿಮಗೆ ಏನಾದರೂ ಜ್ಯೋತಿಷ್ಯ ಪರ ಸಮಸ್ಯೆಗಳು ಇದ್ದರೆ ಹೆಚ್ಚಿನ ಮಾಹಿತಿಗಾಗಿ ಈ ಮಾಹಿತಿಯನ್ನು ಓದಿ.
ಯುವತಿಯರಿಗೆ ವಿವಾಹ ವಿಳಂಬವಾದರೆ ಅಂಥವರು ಗುರುವನ್ನು ಪೂಜಿಸಬೇಕು.ಹೌದು ಮನೆಯಲ್ಲಿ ಮದುವೆಯಾಗಲಾರದ ಹೆಣ್ಣು ಇದ್ದರೆ ಅವರನ್ನು ನೋಡುವ ದೃಷ್ಟಿಯೆ ಬದಲಾಗುತ್ತದೆ ಹಾಗಾಗಿ ಆದಷ್ಟು ವಿಷ್ಣು ಮತ್ತು ಗುರು ಬೃಹಸ್ಪತಿಗೆ ವಿಶೇಷ ಶ್ರದ್ಧೆ – ಭಕ್ತಿಯಿಂದ ಪೂಜೆ ಸಲ್ಲಿಸಬೇಕು. ಗುರು ಯಾವತ್ತೂ ಮುಖ್ಯ ಗುರುವಾರ ಉಪವಾಸ ಮಾಡುವ ಮೂಲಕ ಹಳದಿಪ್ರಿಯನಿಗೆ ಅರಿಶಿಣದ ತಿಲಕ, ಹಳದಿ ಹೂವುಗಳು, ಹಳದಿ ಸಿಹಿತಿಂಡಿಗಳಿಂದ ಪೂಜೆ ಸಲ್ಲಿಸಬೇಕು. ಆದಷ್ಟು ನಿಮ್ಮ ಮನೆ ದೇವರಿಗೂ ಪೂಜೆ ಮಾಡಿಸಿ ಇದೇ ವೇಳೆ ಬಾಳೆ ಮರದ ಬೇರಿನಲ್ಲಿ ಶುದ್ಧ ತುಪ್ಪದದೀಪವನ್ನು ಹಚ್ಚಿ ಬಾಳೆಯ ಬೇರಿಗೆ ನೀರು ನೀಡಬೇಕು.
ಶುಭ ಕಾಲದಲ್ಲಿ ತುಳಸಿ ಮಾತೆಗೆ 12 ಪ್ರದಕ್ಷಿಣೆಗಳನ್ನು ಹಾಕಿ ಹಾಲು ನೀರು ಬೆರೆಸಿದ ದ್ರವ್ಯವನ್ನು ಈ ಕೆಳಗೆ ಹೇಳಿದ ಮಂತ್ರ ಪಡಿಸುತ್ತಾ 12 ಬಾರಿ ಪ್ರೋಕ್ಷಿಸಬೇಕು ತುಳಸಿ ಮಾಲೆಯನ್ನು ಧರಿಸಿ ಈ ಮಂತ್ರವನ್ನು ಒಂದು ಜನ ಮಾಲೆಯ ಪ್ರಕಾರ 21 ದಿನಗಳ ಕಾಲ ಪುನರು ಚಾರಣೆ ಮಾಡಬೇಕು. ಶೀಘ್ರ ವಿವಾಹಕ್ಕಾಗಿ ಪ್ರತಿದಿನ “ಓಂ ನಮೋ ನಾರಾಯಣಾಯ” ಮಂತ್ರವನ್ನು ಪಠಿಸಿ ಈ ವಿಧಾನವನ್ನು ಅನುಸರಿಸುವುದರಿಂದ ತೀರ ವಿಳಂಬವಾದ ವಿವಾಹಗಳು ನೆರವಾಗುತ್ತವೆ.
7ನೇ ಮನೆಯು ಯಾವುದೇ ಗ್ರಹವಿಲ್ಲದೇ ಸಂಪೂರ್ಣವಾಗಿ ಖಾಲಿಯಾಗಿದ್ದರೆ, ಮದುವೆ ವಿಳಂಬವಾಗಬಹುದು. ಇದಲ್ಲದೇ ಕುಂಡಲಿಯಲ್ಲಿ ವಿವಿಧ ಗ್ರಹ ದೋಷಗಳ ಉಪಸ್ಥಿತಿಯು ಮದುವೆಯನ್ನು ವಿಳಂಬಗೊಳಿಸುತ್ತದೆ. ಏಳನೇ ಅಧಿಪತಿ ರಾಹು ಮತ್ತು ಕೇತುಗಳ ಪ್ರಭಾವದ ಅಡಿಯಲ್ಲಿ ಮದುವೆ ವಿಳಂಬವಾಗಬಹುದು.
ಆದ್ದರಿಂದ ಆದಷ್ಟು ನಿಮ್ಮ ದೋಷಗಳನ್ನು ಕಂಡು ಹಿಡಿದು ಅದಕ್ಕೆ ಪರಿಹಾರವನ್ನು ಕಂಡುಕೂಳ್ಳಿ. ಓಂ ದೇವೇಂದ್ರನಿ ನಮಸ್ತುಭ್ಯಂ ದೇವೇಂದ್ರ ಪ್ರಿಯಾ ಭಾವಿನಿ ವಿವಾಹಂ ಭಾಗ್ಯಮ್ಮರಾಯ ಶಿಗರಲಾಬಂಚದೇಹಿಮೆ. ಪ್ರಸಿದ ತುಳಸಿ ದೇವಿ ಪ್ರಸಿದ ಹರಿ ಪಲ್ಲವಿ ಈ ಮಂತ್ರವನ್ನು ಜಪಿಸಿ