ಎಲ್ಲರಿಗೂ ನಮಸ್ಕಾರ ಇವತ್ತಿನ ದಿವಸ ನೋಡಿ ಫ್ಯಾಷನ್ ಫ್ರೂಟ್ ಅಂತ ಹೇಳಿ ನೀವು ಸರ್ವೇಸಾಮಾನ್ಯ ನೋಡಿರಬಹುದು. ಒಂದು ಬಳ್ಳಿ ಬಳ್ಳಿಯಲ್ಲಿ ಇತರಹದ ಹಣ್ಣುಗಳು ಕಾಯಿಗಳು ಬಿಡುತ್ತವೆ ಇದು ಹಳದಿ ಬಣ್ಣಕ್ಕೆ ತಿರುಗುತ್ತಾ ಹೋಗುತ್ತದೆ ನೋಡಿ ಇಲ್ಲೆಲ್ಲ ಇದೆ ಇದು ಬಳ್ಳಿ ಬಳ್ಳಿಯಲ್ಲಿರುವ ಹಣ್ಣುಗಳು ಕಾಯಿಗಳು. ಇವುಗಳನ್ನು ನಾವು ಜ್ಯೂಸ್ ಮಾಡಿಕೊಂಡು ಕುಡಿಯಬಹುದು ಇದನ್ನು ಇದರ ಉಪಯೋಗವೇನೆಂದರೆ, ಇದರಲ್ಲಿ ನೋಡಿ.
ವಿಟಮಿನ್ ಗಳು ಸಿ ಅಂತ ಇದೆ ನಂತರ ನಿಮಗೆ ಬೇಕಾದ ಒಂದು ಆಂಟಿ ಆಕ್ಸಿಡೆಂಟ್ ಅಂತ ಹೇಳುತ್ತೇವೆ ವಿಷಕಾರಿ ವಸ್ತುಗಳನ್ನು ಶರೀರದಿಂದ ಹೊರ ಹಾಕುವುದಕ್ಕೆ ಇರುವಂತಹ ವ್ಯವಸ್ಥೆ ಇದೆ ಪೊಟ್ಯಾಶಿಯಂ ಹೇರಳವಾಗಿದೆ ಸೋಡಿಯಂ ಕಡಿಮೆ ಇದೆ. ಇದು ರುದಯದ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು ಅಂದರೆ ಇದನ್ನು ನಾವು ಪ್ರತಿನಿತ್ಯ ಬಳಕೆಯಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮ ಹೃದಯದ ಸಮಸ್ಯೆಯನ್ನು ದೂರ ತಳ್ಳುವುದಕ್ಕೆ ಅವಕಾಶವಾಗುತ್ತದೆ. ಮತ್ತು ಇದರಲ್ಲಿ ರಕ್ತನಾಳದ ಬ್ಲಾಕೆಜ್ ಗಳು ಅಂದರೆ ರಕ್ತನಾಳದ ಕೊಲೆಸ್ಟ್ರಾಲ್ ಅಂತ ಹೇಳಿ ಹೊರಗಡೆ ಗೋಡೆ ಕಟ್ಟಿಕೊಂಡು ಇರುತ್ತದೆ.
ಆ ರಕ್ತನಾಳದ ಒಂದು ಒಳಗಡೆ ಗೋಳಿ ಕಟ್ಟಿರುವ ಒಂದು ಕೊಲೆಸ್ಟ್ರಾಲ್ ಅನ್ನು ಕೂಡ ಇದು ಬರ್ನ್ ಮಾಡುತ್ತದೆ. ಒಣಶುಂಠಿ ಬಿಟ್ಟು ಶರಬತ್ತು ತರ ಮಾಡಿಕೊಂಡು ಪ್ರತಿನಿತ್ಯ ಒಂದು ಲೋಟ ಕುಡಿಯುವುದರಿಂದ ನಮ್ಮ ಹೃದಯದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ನಮ್ಮ ಹೃದಯವನ್ನು ಬಲಿಷ್ಠವಾಗಿ ಇಟ್ಟುಕೊಳ್ಳಬಹುದು ನಂತರ ಬಿಪಿಯನ್ನು ತಡೆಗಟ್ಟುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಆಮೇಲೆ ಮುಖದ ಕಲೆಗಳು ಏನಾದರೂ ಸುಕ್ಕುಗಟ್ಟಿರುವುದು
ಮುಖ ಮುಖದಲ್ಲಿ ಏನಾದರೂ ಕಾಂತಿಹತೆ ಆಗಿರುವುದು ಅದನ್ನು ಕೂಡ ಒಂದು ಹೊಳಪನ್ನು ತರುವಂತಹ ಶಕ್ತಿ ಈ ಒಂದು ಫ್ಯಾಶನ್ ಫ್ರೂಟ್ ಹಣ್ಣನ್ನಲ್ಲಿ ಇದೆ ಅಂದರೆ ಮಲಬದ್ಧತೆ ಮೋಶನ್ ಪ್ರಾಬ್ಲಮ್ ಇರಬಹುದು ಅದನ್ನು ಕೂಡ ಕರುಳನ್ನು ಕ್ಲೀನ್ ಮಾಡುವುದಕ್ಕೆ ಈ ಒಂದು ಹಣ್ಣು ಅತಿ ಉಪಯುಕ್ತ. ಹಾಗಾಗಿ ಈ ನೀರಿನಲ್ಲಿ ಕರಗುವಂತಹ ಫೈಬರ್ ಅಂಶ ಇರುವದರಿಂದ ನಮಗೆ ಮೋಶನ್ ಕೂಡ ಸರಿಯಾಗಿ ಆಗುತ್ತಾ ಹೋಗುತ್ತದೆ.