ನಾವು ಪ್ರತಿನಿತ್ಯ ಅನೇಕ ತರಕಾರಿಗಳನ್ನು ಸೊಪ್ಪುಗಳನ್ನು ಸೇವಿಸುತ್ತಾ ಇರುತ್ತೇವೆ ಯಾಕೆಂದರೆ ನಮ್ಮ ದೇಹಕ್ಕೆ ಹಾಗೂ ಅತ್ಯಗತ್ಯ. ಮುಖ್ಯವಾಗಿ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೇವಲ ಸೊಪ್ಪು ಮಾತ್ರವಲ್ಲ ಅದು ಒಂದು ಅಮೃತ ಅಂತ ಹೇಳಬಹುದು. ಹೌದು ಪಾಲಕ್ ಸೊಪ್ಪನ್ನು ಧರೆಯ ಅಮೃತ ಎಂದು ಕರೆಯುತ್ತಾರೆ. ಪಾಲಕ್ ಸೊಪ್ಪಿನಲ್ಲಿ ಪ್ರೊ ಲೈಟ್ ಎನ್ನುವ ಅಂಶವಿರುತ್ತದೆ ಇದರಿಂದ ದೇಹದಲ್ಲಿರುವ ಬಿಪಿ ಕಂಟ್ರೋಲ್ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಪಾಲಕ್ ಸೊಪ್ಪನ್ನು ಸೇವಿಸಬೇಕು ಇನ್ನು ಎರಡನೆಯದಾಗಿ.
ಎರಡನೆಯದಾಗಿ ಪಾಲಕ್ ಸೊಪ್ಪು ಮೈಯಲ್ಲಿರುವ ಕೊಲೆಸ್ಟ್ರಾಲ್ ಗಳನ್ನು ಕೊ-ಲೆ ಮಾಡುತ್ತಾ ಪರಿಯುಕ್ತ ಸಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ಕೂಡ ಇದು ಕಡಿಮೆ ಮಾಡುತ್ತದೆ. ಪಾಲಕ್ ಸೊಪ್ಪನ್ನು ಸೇವಿಸುತ್ತಾ ಬನ್ನಿ, ಮುಖ ನೆರಿಗೆ ಬರುವುದು ಸುಕ್ಕಾಗುವುದು ಮೊಡವೆಗಳು ಅವುಗಳ ವಿಳಾಸವಿಲ್ಲದೆ ಒಡೆದು ಹೋಗುತ್ತವೆ. ಅದರ ಶಕ್ತಿ ಪಾಲಕ್ ನಲ್ಲಿ ಇದೆ. ಪಾಲಕ್ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವು ಇದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಈ ಎಲ್ಲಾ ವಿಟಮಿನ್ ಗಳು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತನಾಳವು ಬ್ಲಾಕ್ ಆಗದಂತೆ ಮಾಡುವುದು.
ಇನ್ನು ಚಿಕ್ಕ ಚಿಕ್ಕ ಹುಡುಗರು ಕನ್ನಡಿಗ ಹಾಕಿಕೊಂಡು ನೋಡಿದರೆ ಜೀವ ಚೂರ್ ಅನ್ನುತ್ತದೆ ಅಲ್ಲವೇ ಅಯ್ಯೋ ಅನಿಸುತ್ತದೆ. ನಿಮ್ಮ ಮಕ್ಕಳಿಗೆ ಪಾಲಕ್ ಸೊಪ್ಪನ್ನು ಕ್ರಮೇಣ ಕೊಡುತ್ತಾ ಬನ್ನಿ ಒಂದು ದಿನ ಬಿಟ್ಟು ಒಂದು ದಿನ ಅದರಿಂದ ಸೈಟ್ ಪ್ರಾಬ್ಲಮ್ಗಳು ಬರುವುದಿಲ್ಲ. ಇನ್ನು ನರಗಳು ವೀಕ್ ಆಗಿ ನರಗಳು ಬಲಹೀನವಾಗಿದ್ದು ತೊಂದರೆಯನ್ನು ನೀಡುತ್ತಾ ಇದ್ದರೆ ಅದರ ಜೊತೆಗೆ ಬೇರೆ ಬೇರೆ ನೋವುಗಳು ಕಾಣುತ್ತಿದ್ದಾರೆ ಅದರಲ್ಲೂ ಚಿಕ್ಕವರು ಆಗಿರಲಿ ದೊಡ್ಡವರು ಆಗಿರಲಿ ವಯಸ್ಸಿನ ತಾರತಮ್ಯವಿಲ್ಲದೆ ಇವೆಲ್ಲ ಶಕ್ತ ತನ್ನ ಬರುತ್ತಾ ಇದ್ದರೆ ಪಾಲಕ್ ತಿಂದು ನೋಡಿ ನರಗಳಿಗೆ ಶಕ್ತಿ ಬರುವುದು ಖಂಡಿತ.
ಇನ್ನು ಮೆಮೊರಿ ಕೂಡ ಜಾಸ್ತಿಯಾಗುತ್ತದೆ ಹೌದು ಪಾಲಕ್ ಪ್ರತಿನಿತ್ಯ ಸೇವಿಸುವುದರಿಂದ ಮೆಮೊರಿ ಪವರ್ ಜಾಸ್ತಿಯಾಗುತ್ತದೆ. ಇನ್ನು ಕೀಲು ನೋವಿಗಂತೂ ಪಾಲಕ್ ಸೊಪ್ಪು ಸೇವನೆ ರಾಮಬಾಣ ಅಂತ ಹೇಳಲಾಗುತ್ತದೆ. ಮೈಯಲ್ಲಿ ರಕ್ತ ಕಡಿಮೆ ಇದಿಯಾ ಹಾಗಾದರೆ ಪ್ರತಿನಿತ್ಯ ಪಾಲಕ್ ತಿನ್ನುತ್ತಾ ಬನ್ನಿ ರಕ್ತ ತಾನಾಗೆ ತಾನೇ ಸರಿ ಹೋಗುತ್ತದೆ. ಪಾಲಕ ಸೇವನೆ ಮಾಡಿದರೆ, ವೀ-ರ್ಯದ ಗುಣಮಟ್ಟದ ಹಾಗೂ ಚಲನಶೀಲತೆಯು ಹೆಚ್ಚಾಗುವುದು.
ಅದೇ ರೀತಿಯಲ್ಲಿ ಇದು ಆರೋಗ್ಯಕಾರಿ ವೀ-ರ್ಯ ಉತ್ಪಾದನೆಗೆ ನೆರವಾಗುವುದು. ಹಸಿರೆಲೆ ತರಕಾರಿಗಳಲ್ಲಿ ಫಾಲಿಕ್ ಆಮ್ಲ, ಕಬ್ಬಿಣಾಂಶ, ಸತು ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ.ಇದರಿಂದ ವೀರ್ಯದ ಚಲನಶೀಲತೆಯು ಉತ್ತಮವಾಗುವುದು. ಹೀಗಾಗಿ ನೀವು ಮುಂದಿನ ಸಲ ಪಾಲಕ್ ಪನೀರ್ ಸೇವನೆ ಮಾಡಲು ಹಿಂಜರಿಯಬೇಡಿ.