ಮನುಷ್ಯನಿಗೆ ಆರೋಗ್ಯದ ವಿಚಾರದಲ್ಲಿ ಯಾವುದರಿಂದ ಯಾವ ಸಮಯದಲ್ಲಿ ಸಹಾಯ ಆಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಇದು ನಿಷ್ಪ್ರಯೋಜಕವೆಂದು ಬಿಟ್ಟಿರುವಂತಹ ಬಹುತೇಕ ವಸ್ತುಗಳಿಂದ ನಮಗೆ ನಮ್ಮ ಊಹೆಗುಮಿರಿ ಲಾಭಗಳು ಸಿಗುತ್ತವೆ. ಅಂತವುಗಳಲ್ಲಿ ಹಸುವಿನ ಗಂಜಲ ಅಥವಾ ಗೋಮೂತ್ರ ಕೂಡ ಒಂದು ಇದನ್ನು ಕೇವಲ ಗೃಹಪ್ರವೇಶದ ಸಂದರ್ಭದಲ್ಲಿ ಮನೆ ಸ್ವಚ್ಛ ಮಾಡಲು ಬಯಸುತ್ತಾರೆ ನಮಗೆಲ್ಲ ಗೊತ್ತಿರುವುದು ಇಷ್ಟೇ ಆದರೆ ಆರೋಗ್ಯದ ವಿಚಾರದಲ್ಲಿ ಇದರ ಚಮತ್ಕಾರ ಅಷ್ಟಿಷ್ಟು ಅಲ್ಲ ಹಾಗಾದರೆ ಈ ಹಸುವಿನ ಗಂಜಲ ಅಥವಾ ಗೋಮೂತ್ರದಿಂದ ನಮಗೆ ಸಿಗುವಂತಹ ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ಕೆಲವೊಂದು ರಾಸಾಯನಿಕ ಅಂಶಗಳು ಹಸುವಿನ ಗಂಜಲದಲ್ಲಿ ಇರುವುದರಿಂದ ಇದನ್ನು ಆಂಟಿ ಮೈಕ್ರೋಬಿಯಲ್ ಎಂದು ಕರೆಯಬಹುದು. ಏಕೆಂದರೆ ಗಂಜಲದಲ್ಲಿ ಕ್ರಿಯಾಟಿನೈನ್, ಕಾರ್ಬೋಲಿಕ್ ಆಮ್ಲ, ಫಿನಾಲ್, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಇರುವುದರಿಂದ ಇದು ಸೂಕ್ಷ್ಮಾಣುಗಳ ವಿರೋಧಿಯಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಪ್ರಲಾಪ ತೋರುವ ಟೈಫಾಯ್ಡ್ ಮತ್ತು ಇನ್ನಿತರ ಸೂಕ್ಷ್ಮಾಣುಗಳ ತೊಂದರೆಯಿಂದ ಇದು ರಕ್ಷಣೆ ಮಾಡುತ್ತದೆ.
ನಮ್ಮ ದೇಹದಲ್ಲಿ ಕೆಲವೊಂದು ಬ್ಯಾಕ್ಟೀರಿಯಗಳು ಎಂಟ್ರಿ ಕೊಟ್ಟ ಮೇಲೆ ನಾವು ತೆಗೆದುಕೊಳ್ಳುವ ಔಷಧಿಗಳಿಗೆ ಅವು ಪ್ರತಿರೋಧ ಒಡ್ಡುತ್ತವೆ. ಅಂದರೆ ನಾವು ತೆಗೆದುಕೊಳ್ಳುವ ಔಷಧಿಗಳು ಅವುಗಳ ಮೇಲೆ ಕೆಲಸ ಮಾಡುವುದಿಲ್ಲ.ಇಂತಹ ಸಂದರ್ಭದಲ್ಲಿ ಹಸುವಿನ ಗಂಜಲ ಸೂಕ್ಷ್ಮಾಣುಗಳ ಪ್ರತಿರೋಧತೆಯನ್ನು ಸುಲಭವಾಗಿ ಹೋಗಲಾಡಿ ಸುತ್ತದೆ ಮತ್ತು ಔಷಧಿಗಳ ಪ್ರಭಾವ ಅವುಗಳ ಮೇಲೆ ಆಗಿ ಅವು ನಾಶವಾಗುವಂತೆ ಮಾಡುತ್ತದೆ.
ಕೆಲವೊಂದು ರಾಸಾಯನಿಕ ಅಂಶಗಳು ಹಸುವಿನ ಗಂಜಲದಲ್ಲಿ ಇರುವುದರಿಂದ ಇದನ್ನು ಆಂಟಿ ಮೈಕ್ರೋಬಿಯಲ್ ಎಂದು ಕರೆಯಬಹುದು. ಯಾಕೆಂದರೆ ಗಂಜಲ್ಲಿಯಲ್ಲಿ ಕಾರ್ಬೋನಿಕ್ ಆಮ್ಲ ಫಿನಾಲ್ ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಸ್ ಇರುವುದರಿಂದ ಇದು ಸೂಕ್ಷ್ಮಾಣುಗಳ ವಿರೋಧಿಯಾಗಿ ಕೆಲಸ ಮಾಡುತ್ತದೆ ದೇಹದಲ್ಲಿ ಪರ ಲಾಭ ತರುವ ಮತ್ತು ಇನ್ನಿತರ ಸೂಕ್ಷ್ಮಾಣು ತೊಂದರೆಗಳಿಂದ ಇದು ರಕ್ಷಣೆ ಮಾಡುತ್ತದೆ ಇನ್ನು ನಮ್ಮ ದೇಹದಲ್ಲಿ ಕೆಲವೊಂದು ಬ್ಯಾಕ್ಟೀರಿಯಾ ಗಳು ಔಷಧಿಗಳಿಗೆ ಹಾಗೂ ನಾವು ತೆಗೆದುಕೊಳ್ಳುವ ಔಷಧಿಗಳು ಅವುಗಳ ಮೇಲೆ ಕೆಲಸ ಮಾಡುವುದಿಲ್ಲ
ಇಂತಹ ಸಂದರ್ಭದಲ್ಲಿ ಹಸುವಿನ ಗಂಜಲ ಸೂಕ್ಷ್ಮಾನಿಗಳ ಪ್ರತಿ ಬೋಧತೆಯನ್ನು ಸುಲಭವಾಗಿ ಹೋಗಲಿಸುತ್ತದೆ ಮತ್ತು ಔಷಧಿಗಳ ಪ್ರಭಾವ ಅವುಗಳ ಮೇಲೆ ಆಗಿ ಅವು ನಾಶವಾಗುವಂತೆ ಮಾಡುತ್ತದೆ.ಹಸುವಿನ ಗಂಜಲದಲ್ಲಿ ಇರುವಂತಹ ಕೆಲವೊಂದು ಗಿಡಮೂಲಿಕೆಗಳ ಪ್ರಭಾವಗಳಿಂದ ಮತ್ತು ಖನಿಜಾಂಶಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ದೇಹ ಸೋಂಕಿನ ವಿರುದ್ಧ ಹೋರಾಡುವ ಪ್ರಭಾವ ಹೆಚ್ಚಾಗುತ್ತದೆ.ಗೋಮೂತ್ರ ಕ್ಯಾನ್ಸರ್ ರೋಗ ಗುಣಮುಖಕ್ಕೆ ಸಹಾಯ ಮಾಡಬಲ್ಲದು ಎಂದು ಹೇಳಿದ್ದಾರೆ. ಬಾಯಿಯ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಮುಂತಾದ ಸಾಮಾನ್ಯ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ರಾಮಬಾಣ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ