ಪುರುಷರು ಮಹಿಳೆಯ ಬಾಹ್ಯ ಸೌಂದರ್ಯ ಆಕರ್ಷಿಸುತ್ತಾರೆ ಎಂದೇ ಮಹಿಳೆಯರು ಭಾವಿಸುತ್ತಾರೆ. ಪುರುಷರು ತಾನು ಮೆಚ್ಚುವ ಹುಡುಗಿ ಆಕರ್ಷಿಕವಾಗಿ ಇರಬೇಕೆಂದು ಬಯಸುವುದೇನು ನಿಜ. ಆದರೆ ಅದಕ್ಕಿಂತ ಮಿಗಿಲಾಗಿ ಆಯ್ಕೆಯಲ್ಲಿರುವ ಕೆಲವೊಂದು ಗುಣಗಳಿಗೆ ಹೆಚ್ಚು ಆಕರ್ಷಿತನಾಗುತ್ತಾನೆ. ಸ್ವಂತಿಕೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರನ್ನು ಕಂಡಾಗ ಪುರುಷರಿಗೆ ಅವರ ಮೇಲೆ ವಿಶೇಷ ಗೌರವ.
ತಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿ ಜವಾಬ್ದಾರಿಯುಳ್ಳ ಸ್ವತಂತ್ರವಾಗಿ ಬದುಕುವ ಹುಡುಗಿಯರನ್ನು ನೋಡಿದಾಗ ಅಂತ ಹುಡುಗಿ ತನ್ನ ಬದುಕಿನಲ್ಲಿ ಬರಬೇಕೆಂದು ಬಯಸುತ್ತಾರೆ. ರಹಸ್ಯ ಕಾಪಾಡುವ ಮಹಿಳೆ ಮಹಿಳೆಯರಲ್ಲಿ ಯಾವುದೇ ರಹಸ್ಯ ಉಳಿಯಲ್ಲ ಅಂತಾರೆ. ಆದರೆ ಎಲ್ಲರನ್ನು ಈ ಲಿಸ್ಟ್ ನಲ್ಲಿ ಸೇರಿಸಲು ಸಾಧ್ಯವಿಲ್ಲ ಹುಡುಗಿಯ ತನ್ನ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಆಕೆ ಬಗ್ಗೆ ತಿಳಿದುಕೊಳ್ಳುವಂತೆ ಕುತೂಹಲ ಮೂಡಿಸುವ ಹುಡುಗಿ ಹುಡುಗನಿಗೆ ತುಂಬಾ ಇಷ್ಟವಾಗುತ್ತದೆ ಆತ್ಮವಿಶ್ವಾಸ ಅವರು ತಮ್ಮ ಗೌರ್ಬಲ್ಲೆಗಳ ಬಗ್ಗೆ ತಿಳಿದಿರುತ್ತಾರೆ.
ಮತ್ತು ಅದನ್ನು ಸರಿಪಡಿಸಿಕೊಳ್ಳಲು ತಿಳಿದವರಾಗಿರುತ್ತಾರೆ. ಜೊತೆಗೆ ಇಂತಹ ಮಹಿಳೆಯರು ಅವರ ಸಾಮರ್ಥ್ಯದ ಬಗ್ಗೆ ಹೆಮ್ಮೆಯನ್ನು ಇಟ್ಟುಕೊಂಡವರಾಗಿರುತ್ತಾರೆ. ತಮ್ಮ ಜೀವನದಲ್ಲಿ, ತಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸದಿಂದ ಇರುವ ಮಹಿಳೆಯರನ್ನು ಪುರುಷರು ಇಷ್ಟಪಡುತ್ತಾರೆ. ಯಾವ ಮಹಿಳೆಗೆ ತನ್ನ ಜೀವನದ ಗುರಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೊ ಅಂತವರು ತಮ್ಮ ಕನಸು ನನಸಾಗುವವರೆಗೆ ತಮ್ಮ ಜೀವನದಲ್ಲಿ ಬರಬೇಕಾದ ಹುಡುಗನಿಗಾಗಿ ಕಾಯುತ್ತಾರೆ. ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಅದನ್ನು ಸರಿಪಡಿಸಿಕೊಳ್ಳಲೂ ತಿಳಿದವರಾಗಿರುತ್ತಾರೆ. ಜೊತೆಗೆ ಇಂತಹ ಮಹಿಳೆಯರು ಅವರ ಸಾಮರ್ಥ್ಯದ ಬಗ್ಗೆ ಹೆಮ್ಮೆಯನ್ನು ಇಟ್ಟುಕೊಂಡವರಾಗಿರುತ್ತಾರೆ
ತಮ್ಮ ಬಗ್ಗೆ ಕಾಳಜಿ ಉಳ್ಳವರು ಇದು ಪುರುಷರಿಗೆ ಹೆಚ್ಚು ಮುಖ್ಯವಾದ ವಿಷಯ. ಕಾಳಜಿ ಮಾಡುವುದು ಎಂದರೆ ನಮ್ಮ ತ್ವಜೆ ಕೂದಲು ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು. ಗಮನವಹಿಸುವುದು ನೀವು ಹುಡುಗರ ಹವ್ಯಾಸಗಳ ಬಗ್ಗೆ ಸರಿಯಾಗಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು. ಪುರುಷ ತನ್ನ ಹುಡುಗಿ ತನ್ನ ಬಗ್ಗೆಯೂ ಕಾಳಜಿ ತೋರಬೇಕು ನಿರ್ಲಕ್ಷ ಮಾಡಬಾರದು ಎಂದು ಬಯಸುತ್ತಾನೆ. ತಮ್ಮ ಆಸಕ್ತಿ ಕಡೆಗೂ ಆಕೆಯು ಗಮನ ನೀಡಿದರೆ ಅಂತ ಹುಡುಗಿ ಅವನಿಗೆ ತುಂಬಾ ಇಷ್ಟವಾಗುವುದು.
ಪುರುಷರನ್ನು ಆಕರ್ಷಿಸುವ ಮಹಿಳೆಯರ ಐದು ಗುಣಗಳಿವು. ಮಹಿಳೆಯರು ಸ್ವಲ್ಪ ಅಂತರ ಕಾಯ್ದುಕೊಳ್ಳುವುದನ್ನು ಹುಡುಗರು ಇಷ್ಟಪಡುತ್ತಾರೆ. ಅವರೇ ಈ ಅಂತರವನ್ನು ಸರಿಸಿ ನಿಮ್ಮ ಬಗ್ಗೆ ತಿಳಿದುಕೊಳ್ಳುವವರೆಗೂ ಕಾಯಿರಿ. ನಿಮ್ಮ ಬಗ್ಗೆ ಯಾವುದಾದರೂ ರಹಸ್ಯಗಳಿದ್ದರೆ ಅದನ್ನು ತಿಳಿದುಕೊಳ್ಳಲು ಅವರೇ ಪ್ರಯತ್ನಿಸುತ್ತಾರೆ. ಹಾಗಾಗಿ ನಿಮ್ಮ ಹಾಗೂ ನಿಮ್ಮ ಜೀವನದ ಬಗ್ಗೆ ಒಂದಿಷ್ಟು ಮಾಹಿತಿಯನ್ನಷ್ಟೇ ಅವರಿಗೆ ನೀಡಿ ಹೊರತು ನಿಮ್ಮ ಬಗ್ಗೆ ಸಂಪೂರ್ಣವಾಗಿ ಹೇಳಿಕೊಳ್ಳಬೇಡಿ.