ಹೊಕ್ಕಳಿಗೆ ಹರಳೆಣ್ಣೆ ಹಾಕುವುದರಿಂದ ಯಾವ ರೀತಿಯ ಬೆನಿಫಿಟ್ಸ್ ಇದೆ ಅಂತ ತಿಳಿದುಕೊಳ್ಳೋಣ. ಬಹಳಷ್ಟು ಜನ ಪ್ರೆಗ್ನೆಂಟ್ ಆಗುತ್ತಾರಲ್ಲ ಅಥವಾ ಅವರ ಫಿಲೋಪಿಯನ್ ಟ್ಯೂಬ್ ನಲ್ಲಿ ಏನು ಪ್ರಾಬ್ಲಮ್ ಇರುತ್ತದೆ ಅಥವಾ ಪರಿಕಥೆ ಅಬೋಶನ್ ಆಗುತ್ತಾ ಇರುತ್ತದೆ. ಈ ರೀತಿಯಾದಂತಹ ಸಮಸ್ಯೆಗಳಿಂದ ಬಹಳಷ್ಟು ಜನ ಬಳಲುತ್ತಾ ಇರುತ್ತಾರೆ ಅಲ್ವಾ ಸೋ ಅಂತಹವರು ಮಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಾಕುವುದರಿಂದ ಅವರಿಗೆ ತುಂಬಾನೇ ಬೆನಿಫಿಟ್ಸ್ ಇದೆ.

ನೀವು ಪದೇಪದೇ ಅಬೋಶನ್ ಆಗುತ್ತಾ ಇದ್ದರೆ ಮಕ್ಕಳು ಆಗುತ್ತಾ ಇಲ್ಲ ಅಂತ ಹೇಳಿ ತುಂಬಾನೇ ಪ್ರಾಬ್ಲಮ್ಸ್ ಗಳನ್ನು ಫೇಸ್ ಮಾಡುತ್ತಾ ಇರುವವರು ಈ ರೆಮಿಡಿಯನ್ನು ಬಳಸುವುದರಿಂದ ಖಂಡಿತ ನಿಮಗೆ ತುಂಬಾನೇ ಬೆನಿಫಿಟ್ಸ್ ಸಾಗುತ್ತದೆ ಸೋದನು ಯಾವ ರೀತಿಯಾಗಿ ಬಳಸುವುದು ಮತ್ತೆ ಎಷ್ಟು ದಿನ ಬಳಸಬೇಕು ಹೇಗೆ ಬಳಸಬೇಕು ಎನ್ನುವುದನ್ನು ಕಂಪ್ಲೀಟ್ ಆಗಿ ನೋಡುತ್ತಾ ಹೋಗೋಣ. ಮೊದಲನೇದಾಗಿ ಹೇಳುವುದು ಎಂದರೆ ಒಕ್ಕಳಿಗೆ ನಾವೇ ಭಾಗಕ್ಕೆ ಹರಳೆಣ್ಣೆಯನ್ನು ಹಚ್ಚುವುದರಿಂದ ಯಾರಿಗೆ ಫಲವತ್ತತೆ ಕಡಿಮೆ ಇರುತ್ತದೆ ಹಾರ್ಮೋನ್ ವ್ಯತ್ಯಾಸದಿಂದ ಆಭೋಷನ್ ಆಗುತ್ತಾ ಇರಬಹುದು

ಅಥವಾ ಮಕ್ಕಳು ಆಗುತ್ತಿಲ್ಲ ಎನ್ನುವ ಸಮಸ್ಯೆಯಿಂದ ಬಳಲುತ್ತಿರುವವರು ಇರಬಹುದು ಅಥವಾ ಫೆಲೋಪಿಯನ್ ಟ್ಯೂಬ್ ನಲ್ಲಿ ಪ್ರಾಬ್ಲೆಮ್ ಆಗುತ್ತಿರುವವರು ಇರಬಹುದು ಈ ರೆಮಿಡಿಯನ್ನು ಟ್ರೈ ಮಾಡಬಹುದು. ಇದನ್ನು ಹೇಗೆ ಮಾಡಬೇಕು ಅಂತ ಹೇಳಿದರೆ ಮಹಿಳೆಯರು ನೀವು ಪ್ರೆಗ್ನೆಂಟ್ ಆಗಿರೋ ಫಸ್ಟ್ ಡೇ ಇಂದ 15 ದಿನ ವರೆಗೆ ಅಂದರೆ ಮೊದಲನೇ ದಿನದಿಂದ 15 ದಿನದವರೆಗೆ ಪ್ರತಿದಿನ ರಾತ್ರಿ ಸಮಯದಲ್ಲಿ ನೀವು ಅರಳೆಣ್ಣೆಯನ್ನು ಅಂದರೆ ಒಂದು ಟೇಬಲ್ ಸ್ಪೂನ್ ನಷ್ಟು ಅರಳೆಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ ಬೆಚ್ಚುಗೆ ಆಗುವವರೆಗೂ ವೈಟ್ ಮಾಡಿ ಬೆಚ್ಚಗೆ ಆಗಿದೆ ನಂತರ ಅದು ನೀವು ಒಂದರಿಂದ ಮೂರು ಹನಿ ಅಷ್ಟು ಹರಳೆಣ್ಣೆಯನ್ನು.

ನೀವು ನಿಮ್ಮ ನಾವಿಭಾಗಕ್ಕೆ ಹಾಕಿ ಮಿಕ್ಕಿದ ಅರಳೆಣ್ಣೆ ಏನಿರುತ್ತದೆ ಅದನ್ನು ನಿಮ್ಮ ಹೊಟ್ಟೆಯ ಸುತ್ತ ಮಸಾಜ್ ಮಾಡಿ. ಈ ರೀತಿಯಾಗಿ ನೀವು 15 ದಿನದವರೆಗೆ ಮಾಡಬೇಕು ಯಾಕೆಂದರೆ ನಾರ್ಮಲ್ ಆಗಿ ಹದಿನೈದು ದಿನಗಳವರೆಗೆ ಅಂಡಾಣು ಉತ್ಪತ್ತಿಯಾಗುತ್ತದೆ ಅಲ್ವಾ ಅದಕ್ಕೋಸ್ಕರ 15 ದಿನ ಆದಮೇಲೆ ಇನ್ನ 15 ದಿನ ಸ್ಟಾಪ್ ಮಾಡಬೇಕು ಈ ರೀತಿಯಾಗಿ ಮಾಡುತ್ತಾ ಬಂದರೆ ನಿಮಗೆ ಪದೇ ಪದೇ ಅಬಾರ್ಷನ್ ಆಗೋದಕ್ಕೆ ಆಗಲ್ಲ.ಮಾಸಿಕ ದಿನಗಳ ನೋವಿನಿಂದ ಬಳಲುತ್ತಿರುವ ಮಹಿಳೆಯರು ಒಂದು ಚಿಕ್ಕ ತುಂಡು ಬಟ್ಟೆಯನ್ನು ಕೊಂಚ ಬ್ರಾಂದಿಯಲ್ಲಿ ತೋಯಿಸಿ ರಾತ್ರಿ ಮಲಗುವ ಮುನ್ನ ಹೊಕ್ಕುಳ ಮೇಲಿಟ್ಟು ಮಲಗಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *