ಇವತ್ತಿನ ಮಾಹಿತಿಯಲ್ಲಿ ಅವಳಿ ಮಕ್ಕಳು ಯಾಕೆ ಆಗುತ್ತವೆ ಎಂದು ಮಗುವಿನ ಆಗಮನ ಎಲ್ಲರಿಗೂ ಸಂತೋಷ ಕೊಡುತ್ತದೆ ಹಾಗೂ ಅವಳಿ ಮಕ್ಕಳಿನ ಆಗಮನ ಸಂತೋಷ ಎರಡರಷ್ಟು ಮಾಡಿಸುತ್ತದೆ. ಈಗ ತಿಳಿಯೋಣ ಅವಳಿ ಎಂದರೆ ಟ್ವಿನ್ ಮಕ್ಕಳು ಹೇಗೆ ಆಗುತ್ತವೆ ಟ್ವಿನ್ಸ್ ನಲ್ಲಿ ಎರಡು ವಿಧಗಳಿವೆ. ಒಬ್ಬರು ಇನ್ನೊಬ್ಬರಿಗಿಂತ ಬೇರೆ ರೀತಿ ಕಾಣುವುದು ಮನೋಜೈ ಗೋಟ್ ಇಟ್. ಒಂದೇ ತರ ಕಾಣುವುದು ಡೈಜೋಗೋಯೋಟಿಕ್. ಮೊನೊಝೈ ಗೊತಿಕ್ ಅವಳಿ ಮಕ್ಕಳು ಒಂದು ಮಟ್ಟಿಗೆ ಒಂದು ಸ್ಪೂನ್ ಫೋರ್ಟಿಲೈಜ್ ಮಾಡಲಾಗುತ್ತದೆ.

ಆದರೆ ಎರಡು ಎಂರಿಯೋ ನಿರ್ಮಾಣವಾಗುತ್ತದೆ ಇತರ ಜನಿಸಿದ ಅವಳಿ ಮಕ್ಕಳು ಅನುವಂಶಿಕ ಸಂರಕ್ಷಣೆ ಒಂದೇ ಆಗಿರುತ್ತದೆ ಡೈಜೋಗೋಟಿಕ್ ಅವಳಿ ಮಕ್ಕಳು ಎರಡು ಬೇರೆ ಎರಡು ಎಕ್ಸ್ನ ಜೊತೆ ಫೋರ್ಟಿ ಲೈಫ್ ಆಗಿರುತ್ತವೆ. ಎರಡು ಬೇರೆ ರೀತಿಯ ಕಾಣುವ ಹಾಗೆ ಮಕ್ಕಳು ಹುಟ್ಟಿರುತ್ತವೆ ಈ ರೀತಿ ಮಕ್ಕಳ ಅನುವಂಶಿಕರಣ ಸಂರಕ್ಷಣೆ ಬೇರೆ ಆಗುತ್ತದೆ. ಈಗ ತಿಳಿಯೋಣ

ಯಾವ ಸಿಚುವೇಶನ್ ನಲ್ಲಿ ನಿಮಗೆ ಅರಳಿ ಮಕ್ಕಳು ಆಗುವ ಪ್ರಗ್ನೆನ್ಸ್ ಚಾನ್ಸಸ್ ಇರುತ್ತವೆ. ಮೊದಲ ಅನುವಂಶಿಕ ಸಂರಕ್ಷಣೆ ಎಂದರೆ ಜನೆಟಿಕ್ ಕಾಲ್ ಒಂದು ವೇಳೆ ನಿಮಗೆ ಅವಳಿ ಮಕ್ಕಳು ಇದ್ದರೆ ಅಥವಾ ನಿಮ್ಮ ಪರಿವಾರದಲ್ಲಿ ಯಾರಿಗಾದರೂ ಅವಳಿ ಮಕ್ಕಳು ಇದ್ದಾರೆ ಇದರ ಚಾನ್ಸಸ್ ಹೆಚ್ಚಾಗಿರುತ್ತದೆ ನಿಮ್ಮ ಪಾರ್ಟ್ನರ್ ಅಥವಾ ಸಂಗಾತಿ ಅವಳಿಯಾಗಿದ್ದರೆ ನಿಮಗೆ ಅವಳಿ ಮಕ್ಕಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವಯಸ್ಸಾದ ಮೇಲೆ ಗರ್ಭಧಾರಣೆಯಾದರೆ ಅಂದ್ರೆ ವಯಸ್ಸು 35 ದಾಟಿದ ಬಳಿಕ ಗರ್ಭಧಾರಣೆಯಾದರೆ ಅವಳಿ ಮಕ್ಕಳಾಗಬಹುದು.ಒಂದು ಅಥವಾ ಎರಡು ಮಕ್ಕಳು ಹುಟ್ಟಿದ ಬಳಿಕ ಮತ್ತೊಮ್ಮೆ ಗರ್ಭಿಣಿಯಾದರೆ ಅಂಥವರಿಗೆ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿದೆ.ಒಂದು ವೇಳೆ ನಿಮ್ಮ ತಾಯಿ ಅವಳಿ ಆಗಿದ್ದರೆ ಅವಳಿ ಮಕ್ಕಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಅವಳಿ ಮಕ್ಕಳಾಗಿದ್ದರೆ ನಮಗೂ ಅವಳಿ ಮಕ್ಕಳಾಗುವ ಸಾಧ್ಯತೆ ಇದೆ. ಆದರೆ ಈ ರೀತಿ ಪತ್ನಿ ಕುಟುಂಬದಲ್ಲಿ ಇದ್ದರೆ ಮಾತ್ರ ಆಗುತ್ತದೆ.

ಅಂದರೆ ಪತ್ನಿ ಕಡೆ ಯಾರಿಗಾದರೂ ಅವಳಿ ಮಕ್ಕಳಾಗಿದ್ದರೆ ಆಗುವ ಸಾಧ್ಯತೆ ಇದೆ, ಅದೇ ಪತಿಯ ಕಡೆ ಇದ್ದರೆ ನಿಮಗೆ ಅವಳಿ ಮಕ್ಕಳಾಗುವುದಿಲ್ಲ.ಬೇರೆ ತಾಯಂದಿರಿಗೆ ಹೋಲಿಸಿದರೆ ಅವಳಿ ಜವಳಿ ಮಕ್ಕಳ ತಾಯಿ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ. ಆರೋಗ್ಯಕರವಾದ ಜೀವನದೊಂದಿಗೆ ಫಲವತ್ತತೆಯನ್ನು ಈ ಮಹಿಳೆಯರು ಹೆಚ್ಚು ಹೊಂದಿರುತ್ತಾರೆ ಎಂದು ತಿಳಿಯಲಾಗಿದೆ. ಸಂತಾನೋತ್ಪತ್ತಿ ಚಿಕಿತ್ಸೆ ಪಡೆಯುತ್ತಾರೋ ಅವರಿಗೆ ಅವಳಿ ಅಥವಾ ತ್ರಿವಳಿ ಮಕ್ಕಳಾಗುವ ಸಾಧ್ಯತೆ ತುಂಬಾ ಅಧಿಕವಿದೆ. ಇದೀಗ ಫರ್ಟಿಲಿಟಿ ಚಿಕಿತ್ಸೆ ಮತ್ತಷ್ಟು ಅಡ್ವಾನ್ಸ್ ಆಗಿರುವುದರಿಂದ ಅವಳಿ ಮಕ್ಕಳ ಜನನವಾಗುವುದು ಕಡಿಮೆಯಾಗಿದೆ.

Leave a Reply

Your email address will not be published. Required fields are marked *