ಎಲೆ ಅಡಿಕೆ ಹಾಕುವ ಪದ್ಧತಿ ಇನ್ನು ಇದೆ ಎಂದರೆ ಅದಕ್ಕೆ ನಮ್ಮ ಹಿರಿಯರೇ ಕಾರಣ ಅವರಿಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಆಗಿನಿಂದಲೂ ಸಹ ಒಟ್ಟಿಗೆ ಕುಳಿತು ಎಲೆ ಹಡಿಕೆ ಹಾಕುವ ಅಭ್ಯಾಸ ಮಾಡಿಕೊಂಡು ನಿರಂತರವಾಗಿ ಇಲ್ಲಿಯವರೆಗೂ ಬಂದಿದ್ದಾರೆ ಆದರೆ ಇದಕ್ಕೊಂದು ಮಾಡ್ರನ್ ಟಚ್ ಕೊಟ್ಟಿರುವುದು ನಮ್ಮ ಯುವಜನತೆ. ಸಾಧಾರಣ ಎಲೆ ಅಡಿಕೆ ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಬಿಡಾ ಹಾಕಿಕೊಳ್ಳುವ ಪದ್ಧತಿಯ ಹಾಗೆ ಬದಲಾಯಿಸಿದ್ದಾರೆ.
ಆದರೆ ಏನೇ ಇರಲಿ ಈ ವೀಳ್ಯದೆಲೆಯ ಜೊತೆ ಒಂದು ಎರಡು ಸಣ್ಣ ತುಂಡು ಅಡಿಕೆ ತುಂಡನ್ನು ಇಟ್ಟು ಜಗಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಇವೆ. ಒಂದು ವೇಳೆ ನಿಮ್ಮ ಹಿತ್ತಲಿನಲ್ಲಿ ಅಥವಾ ಕೈತೋಟದಲ್ಲಿ ವೀಳ್ಯದೆಲೆ ಎಲೆಯ ಬಳ್ಳಿ ಇದ್ದರೆ ಅದರಿಂದ ಒಂದು ವಿಳೆದೆಲೆ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು ಒಂದು ಬಟ್ಟೆಯಲ್ಲಿ ವರಿಸಿ
ಅದರ ಮೇಲೆ ಸ್ವಲ್ಪ ಸುಣ್ಣ ಸವರಿ ಮೇಲ್ಭಾಗದಲ್ಲಿ ಸ್ವಲ್ಪ ಗುಲ್ಕಾನ್ ಹಾಕಿ ಜೊತೆಗೆ ಒಂದು ಲವಂಗವನ್ನು ಇಟ್ಟು ಒಂದು ಎರಡು ಸಣ್ಣ ತುಂಡು ಅಡಿಕೆಯನ್ನು ಹಾಕಿ ವೀಳ್ಯದೆಲೆ ಎಲೆಯನ್ನು ಸುತ್ತಿ ನೇರವಾಗಿ ಬಾಯಲ್ಲಿ ಹಾಕಿಕೊಂಡು ನಿಧಾನವಾಗಿ ಜಗಿಯಬಹುದು ಮತ್ತು ಇದರ ರಸವನ್ನು ಕುಡಿಯಬಹುದು. ಹಾಗಾದರೆ ಬನ್ನಿ ಇದರ ಅರೋಗ್ಯ ಪ್ರಯೋಜನದ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.
ಅಡುಗೆಯಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣಗಳು ಇದ್ದು ಇದು ದಂತ ಕೋಳಿ ಸಮಸ್ಯೆಯನ್ನು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ. ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆಯನ್ನು ನಿವಾರಣೆ ಮಾಡಲು ಅಡಕೆಯನ್ನು ಹಲವಾರು ಶತಮಾನಗಳಿಂದ ಬಳಕೆ ಮಾಡಲಾಗುತ್ತಿದೆ. ಇದು ಕಬ್ಬಿಣಾಂಶ ಕೊರತೆ ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು. ಗರ್ಭಿಣಿಯರು ಮಿತವಾಗಿ ಅಡಕೆ ಬಳಕೆ ಮಾಡಿದರೆ ಅದರಿಂದ ಕಬ್ಬಿಣಾಂಶದ ಕೊರತೆಯು ನೀಗುವುದು.
ಹಾಗಾಗಿ ದಿನಕ್ಕೆ ಒಮ್ಮೆಯಾದರೂ ಎಳೆಹಡಿಕೆ ಹಾಕುವ ಅಭ್ಯಾಸ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ ಅಡಿಕೆ ಜಗಿಯುವ ಪರಿಣಾಮವಾಗಿ ಅಲ್ಲಿ ಜೊಲ್ಲು ಹೆಚ್ಚು ಉತ್ಪತ್ತಿಯಾಗುವುದು. ಇದರಿಂದ ಮದುವೆಯ ಹಾಗೂ ಇತರ ಸಮಸ್ಯೆಗಳಿಂದ ಬಾಯಿಹುಣ್ಣು ತಪ್ಪುವುದು. ಬಾಯಿ ಒಣಗಿದರೆ ಆಗ ಒಂದು ಎರಡು ಅಡಿಕೆ ತುಂಡನ್ನು ಜಗಿಯಿರಿ. ಮನೋವ್ಯಾಧಿಯ ಲಕ್ಷಣಗಳನ್ನು ಇದು ಕಡಿಮೆ ಮಾಡುವುದು ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ತನ್ನ ಅಧ್ಯಯನದಲ್ಲಿ ಕಂಡುಕೊಂಡಿದೆ.
ಅಷ್ಟೇ ಅಲ್ಲದೇ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳಲು ಅಡಕೆಯು ತುಂಬಾ ಪರಿಣಮಕಾರಿ ಎಂದು ಅಧ್ಯಯನಗಳು ಹೇಳಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಈ ಸಂಸ್ಥೆ, ನಿಯಮಿತವಾಗಿ ಅಡಕೆ ಸೇವನೆಯಿಂದ ಮೂತ್ರ ಕೋಶದ ನಿಯಂತ್ರಣ, ಸ್ನಾಯುಗಳ ಬಲವನ್ನು ಸುಧಾರಣೆ ಮಾಡಲು ಲಾಭಕಾರಿ ಎಂದು ಸಂಸ್ಥೆಯು ಹೇಳಿದೆ. ಇದು ಹೃದಯಕ್ಕೆ ಆರೋಗ್ಯಕಾರಿ.