ತೆಂಗಿನ ಹಾಲು ತೆಂಗಿನ ಎಣ್ಣೆ ಬಗ್ಗೆ ಸಾಕಷ್ಟು ಮಾಹಿತಿ ಕೇಳಿ ಬರುತ್ತಿದೆ. ಆದರೆ ಈ ತೆಂಗಿನ ಹಾಲಿನ ತೆಂಗಿನ ಎಣ್ಣೆಯ ಉಪಯೋಗಗಳನ್ನು ವಿಶಿಷ್ಟವಾದ ರೀತಿಯಲ್ಲಿ ಹೇಗೆ ಅನಾದಿಕಾರದಿಂದಲೂ ನಮ್ಮ ಹಿರಿಯರು ಉತ್ತೇಜಿತ ಬಂದಿದ್ದಾರೆ ಎನ್ನುವುದನ್ನು ಇವತ್ತಿನ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ. ಇತ್ತೀಚಿಗೆ ಅನೇಕ ಅನೇಕ ಜನರು ತೆಂಗಿನ ಎಣ್ಣೆಯ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಅಂತಹದ್ದು ಯಾವುದು ಸಮಸ್ಯೆಗಳು ಈ ತೆಂಗಿನ ಎಣ್ಣೆಯಿಂದ ಆಗಲಿ ಆಗುವುದಿಲ್ಲ ಎಂದು ತಜ್ಞರು ವಿವರಿಸುತ್ತಿದ್ದಾರೆ.

ಅದರ ಬಗ್ಗೆ ನಿಜಗಳನ್ನು ತಿಳಿಯೋಣ ಅದರಿಂದ ಒದಗುವ ಲಾಭಗಳನ್ನು ತಿಳಿಯೋಣ ಆರೋಗ್ಯ ವೃದ್ಧಿಸಿಕೊಳ್ಳೋಣ. ತೆಂಗು ಅಂದ ತಕ್ಷಣ ನಮಗೆ ನೆನಪಿಗೆ ಬರುವುದು ಕೆರಳ ರಾಜ್ಯ ಕೇರಳದಲ್ಲಿ ಹೇರಳವಾಗಿ ಬೆಳೆಯುವಂತಹ ಒಂದು ಪದಾರ್ಥ ತೆಂಗು ಪ್ರತಿನಿತ್ಯ ಇವರು ತಮ್ಮ ಆಹಾರ ಪದಾರ್ಥಗಳಲ್ಲಿ ತೆಂಗನ್ನು ಉಪಯೋಗಿಸಿಯೇ ಅಡುಗೆಗಳನ್ನು ಮಾಡುವುದುಂಟು.

ಹಾಗೆಯೇ ತೆಂಗು, ತೆಂಗಿನ ಎಣ್ಣೆ ತೆಂಗಿನ ಹಾಲು ಗಳಿಂದಲೇ ಹೆಚ್ಚಿನ ಪದಾರ್ಥಗಳನ್ನು ಅವರು ತಯಾರಿಸಿಕೊಳ್ಳುತ್ತಾರೆ. ಇನ್ನು ಮುಖ್ಯವಾಗಿ ರಕ್ತದ ಸಕ್ಕರೆಯ ಸಮತೋಲನಕ್ಕೆ ಗ್ಲುಕೋಸ್ ಅಂಶದ ಕೊರತೆ ಇದ್ದರೆ ಎರಡನೆಯದು ಖನಿಜಾಂಶ ತಾಮ್ರದ ಅಂಶದೈಕ ಕಾರ್ಯಗಳನ್ನು ಸುಗಮವಾಗಿ ಇಡಬೇಕಾದಂತಹ ತೆಂಗು ಪ್ರಮುಖವಾದ ಅಂಶ ಇನ್ನೂ ಖನಿಜಾಂಶ ಇದರಲ್ಲಿ ಸಾಕಷ್ಟು ಇದ್ದು ಇದರಲ್ಲಿ ಇರುವ ವಿಟಮಿನ್ ಸಿ ಮತ್ತು ಕಾಪರ್ ಅಂಶ ದೇಹವನ್ನು ಸರಿಯಾಗಿ ವೃದ್ಧಿಸಲು ಸಹಕಾರಿಯಾಗಿದೆ.

ಇನ್ನು ಮೂರನೆಯದು ಮೂಳೆಗಳನ್ನು ಬಲಹಿತವಾಗಿಸಲು ತೆಂಗಿನ ಕಾಯಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿಲ್ಲದಿದ್ದರೂ ಪೊಟ್ಯಾಶಿಯ ವಂಶ ಅಧಿಕವಾಗಿದೆ. ಪೊಟ್ಯಾಶಿಯಂ ದೇಹದ ಮೂಳೆಗಳನ್ನು ಬಲಿಯುತ್ತ ಮಾಡುವುದರಲ್ಲಿ ಸಹಕಾರಿಯಾಗುತ್ತದೆ.ತೆಂಗಿನ ಎಣ್ಣೆ ಒಂದು ಸುಂದರ ಪರಿಮಳವನ್ನು ನೀಡುವ ಜೊತೆಗೆ,ಇದು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಹಸಿ ತೆಂಗಿನ ಕಾಯಿಯಿಂದ ಸಿಗುವ ತೆಂಗಿನ ಹಾಲು ಸ್ವತಃ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ.

ಆದರೆ ಇದು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ಕೊಬ್ಬಿನಂಶ ಆಗಿರುತ್ತದೆ. ಒಳ್ಳೆಯ ಕೊಬ್ಬಿನ ಅಂಶಗಳು ನಮ್ಮ ದೇಹಕ್ಕೆ ಸೇರುವುದರಿಂದ ಹೆಚ್ಚು ಹೊತ್ತಿನ ತನಕ ಬೇರೆ ಆಹಾರ ಸೇವನೆ ಮಾಡಬೇಕು ಎನ್ನುವ ಬಯಕೆ ಉಂಟಾಗುವುದಿಲ್ಲ. ಇದರಿಂದ ನಮ್ಮ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ದೈಹಿಕ ಸದೃಡತೆ ಕೂಡ ನಮಗೆ ಸಿಗುತ್ತದೆ. ಪ್ರತಿದಿನ ಸ್ವಲ್ಪ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

ತೆಂಗಿನಕಾಯಿ ಅಂದರೆ ಒಣಗಿರುವ ಕಾಯಿಯನ್ನಾದರೂ ಸೇವಿಸಬಹುದು ಅಥವಾ ಹಸಿ ಕಾಯಿಯಾದರೂ ಸರಿ. ನಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಅಭಿವೃದ್ಧಿ ಪಡಿಸಿ ತನ್ನ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ವೈರಲ್ ಗುಣ ಲಕ್ಷಣಗಳಿಂದ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

Leave a Reply

Your email address will not be published. Required fields are marked *