ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರ ಕೆಲಸ ಏನು ಎಂದರೆ ಅದು ಟೂತ್ಪೇಸ್ಟ್ ತೆಗೆದುಕೊಂಡು ಹಲ್ಲುಜ್ಜುವುದು. ಟೂತ್​​ಪೇಸ್ಟ್​ನ ಟ್ಯೂಬ್​ನಲ್ಲಿ ವಿವಿಧ ಬಣ್ಣಗಳ ಗುರುತನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳು ಇರುವುದು ನೀವು ನೋಡಿರಬಹುದು. ಈ ಬಣ್ಣಗಳು ತಮ್ಮದೇ ಆದ ಅರ್ಥವನ್ನು ಹೊಂದಿವೆ. ಕೆಲವರು ಬೇರೆ ಬೇರೆ ಪ್ರಾಣಿಗಳ ಟೂತ್ ಪೇಸ್ಟ್ ಗಳನ್ನು ಬಳಕೆ ಮಾಡುತ್ತಾರೆ. ಮತ್ತು ಇನ್ನು ಕೆಲವರು ಬೆಲೆ ಕಡಿಮೆ ಇರುವ ಟೂತ್ ಪೇಸ್ಟ್ ಅನ್ನು ಖರೀದಿ ಮಾಡುತ್ತಾರೆ.

ಮತ್ತು ಇನ್ನು ಕೆಲವರು ಬ್ರಾಂಡ್ ನೋಡಿ ಟೂತ್ ಪೇಸ್ಟ್ ಅನ್ನು ಖರೀದಿ ಮಾಡುತ್ತಾರೆ. ಆದರೆ ಆ ಟೂತ್ಪೇಸ್ಟ್ ಮೇಲೆ ಹಾಕಿರುವ ಕಲರ್ಬರ್ ಮೇಲೆ ಬಹುತೇಕ ಜನರಿಗೆ ತಿಳಿದಿಲ್ಲ ಒಂದೊಂದು ಬ್ರಾಂಡ್ ಟೂತ್ ಪೇಸ್ಟ್ ಮೇಲೆ ಒಂದೊಂದು ತರಹ ದ ಬಣ್ಣಗಳು ಇರುತ್ತದೆ. ಇಟ್ಟು ಪೇಸ್ಟ್ ಅಲ್ಲಿ ಇರುವಂತಹ ಬಣ್ಣದ ಬಾರ್ ಗಳನ್ನು ನೋಡಿದ್ದು ಅದರಲ್ಲಿ ಯಾವೆಲ್ಲ ಪದಾರ್ಥಗಳು ಹಾಕಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಎಲ್ಲ ಕಂಪನಿಗಳು ಟೂತ್ ಪೇಸ್ಟ್ ಗೆ ಏನೇನು ಪದಾರ್ಥಗಳು ಹಾಕಿರುತ್ತಾರೆ ಎಂಬುದನ್ನು ಹೇಳಲಾಗುವುದಿಲ್ಲ. ಕಂಪನಿಗಳು ಬಣ್ಣದ ಗೆರೆ ಮೂಲಕ ಟೂತ್ ಪೇಸ್ಟ್ ಗೆ ಏನೇನು ವಸ್ತುಗಳನ್ನು ಬಳಸುತ್ತಾರೆ ಎಂಬುವುದನ್ನು ಹೇಳುತ್ತಾರೆ ಹಾಗಿದ್ದರೆ ಈ ಟೂತ್ ಪೇಸ್ಟ್ ನ ಬಾರ್ ಹಿಂದಿರುವ ರಹಸ್ಯವನ್ನು ನೋಡಿ.

ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್​ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ. ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್​ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ.ಟೂತ್ಪೇಸ್ಟ್ ಕೊನೆಯಲ್ಲಿ ಕಪ್ಪು ಬಣ್ಣದ ಗೆರೆಯ ಇದ್ದರೆ ಟೂತ್ ಪೇಸ್ಟ್ ಬಳಕೆ ಮಾಡುವುದು ಒಳ್ಳೆಯದಲ್ಲ ಅತಿ ಹೆಚ್ಚು ಕೆಮಿಕಲ್ ಬಳಸುವ ಕಂಪನಿಗಳು ತಮ್ಮ ಕಂಪನಿ ಟೂತ್ ಪೇಸ್ಟ್ ಮೇಲೆ ಕಪ್ಪು ಕರೆಯನ್ನು ಹೇಳಿದ್ ಇರುತ್ತಾರೆ.

ಹಾಗಾಗಿ ಕಪ್ಪುಬಣ್ಣದ ಗೆರೆ ಎಳೆದಿರುವ ಟೂತ್ ಪೇಸ್ಟ್ ಅನ್ನು ಬಳಸದೆ ಇರುವುದು ಒಳ್ಳೆಯದು. ಇನ್ನು 2 ಕಪ್ಪು ಬಣ್ಣದ ಇದ್ದರೆ ಅದರಲ್ಲೂ ಕೂಡ ರಾಸಾಯನಿಕವನ್ನು ಬಳಸಲಾಗುತ್ತದೆ ಆದರೆ ಕಪ್ಪು ಬಣ್ಣದ ಗೆರೆಯು ಉಳ್ಳ ಟೂತ್ಪೇಸ್ಟ್ ಗಿಂತ ಇದು ಸ್ವಲ್ಪ ಬೆಟರ್ ಅಂತಾನೆ ಹೇಳಬಹುದು. ಇದರಲ್ಲಿ ರಾಸಾಯನಿಕ ವಸ್ತುವಿನ ಜೊತೆಗೆ ನೈಸರ್ಗಿಕ ವಸ್ತುಗಳನ್ನು ಸೇರಿಸಲಾಗಿರುತ್ತದೆ. ಇನ್ನು ನೀಲಿಬಣ್ಣದ ಗೆರೆಯಿರುವ ಟೂತ್ಪೇಸ್ಟ್ ಬಳಕೆಗೆ ಒಳ್ಳೆಯದು ಇದರಲ್ಲಿ ನೈಸರ್ಗಿಕ ವಸ್ತುಗಳ ಜೊತೆಗೆ ಔಷಧೀಯ ತತ್ವಗಳು ಕೂಡ ಇರುತ್ತದೆ.

ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂದು ಅರ್ಥ.ಟ್ಯೂಬ್ ಮೇಲೆ ನೀಲಿ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತಯಾರಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.

Leave a Reply

Your email address will not be published. Required fields are marked *