ಗ್ಯಾಸ್ಟಿಕ್ ಸಮಸ್ಯೆ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ ಅನಾದಿಕಾಲದಿಂದಲೂ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ ಆದರೆ ಈಗ ಎಲ್ಲವೂ ಬದಲಾಗಿದೆ, ತಿನ್ನುತ್ತಿರುವುದು ಕಳಪೆ ಆಹಾರ ಅದರಲ್ಲಿಯೂ ಸಹ ಕಾಯಿಲೆ ಕಾರ್ಯಕ್ರಮ ಇರುತ್ತವೆ.
ಇಂತಹ ಒಂದು ಸಂದರ್ಭದಲ್ಲಿ ಗ್ಯಾಸ್ಟಿಕ್ ನಂತಹ ಇನ್ನು ಹಲವು ಅನಾರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜ ಗ್ಯಾಸ್ಟಿಕ್ ಬಂದಂತಹ ಸಂದರ್ಭದಲ್ಲಿ ಏನು ಮಾಡಬಹುದು ಮತ್ತು ಯಾವ ರೀತಿಯ ನಮ್ಮ ಹಿರಿಯರು ಅನುಸರಿಸುತ್ತಿದ್ದ ಮನೆಮದ್ದುಗಳು ನಮಗೆ ಸಹಾಯ ಮಾಡುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.
ಓಂ ಕಾಳುಗಳಲ್ಲಿ ಹೆಚ್ಚಿನ ನಾರಿನಾಂಶವಿದೆ. ಆದ್ದರಿಂದ ನೀವು ಬಹಳಷ್ಟು ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಯಂತ್ರಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ. ಆಶ್ಚರ್ಯವೆಂದರೆ ಹಸಿವು ಆಗುವುದಿಲ್ಲ ಎನ್ನುವ ಮನುಷ್ಯರಿಗೆ ವೈದ್ಯರು ಓಂ ಕಾಳುಗಳನ್ನು ತಿನ್ನಲು ಸೂಚಿಸುತ್ತಾರೆ. ಹಸಿವನ್ನು ಹೆಚ್ಚಿಸುವುದಕ್ಕಾಗಿ ಓಂ ಕಾಳುಗಳನ್ನು ತಿನ್ನಬೇಕು ಎಂದಿದ್ದರೆ ಕಾಳುಗಳನ್ನು ಚೆನ್ನಾಗಿ ಪುಡಿ ಮಾಡಿ ಬಿಸಿಬಿಸಿಯಾಗಿರುವಾಗಲೇ ತುಪ್ಪದೊಂದಿಗೆ ಸೇರಿಸಿ ನಿಮ್ಮ ಊಟದ ಜೊತೆಗೆ ತೆಗೆದುಕೊಳ್ಳಬೇಕು.
ಹೊಟ್ಟೆ ನೋವು ಮತ್ತು ಇನ್ನಿತರ ಸಮಸ್ಯೆಗಳಿಗೆ ಓಂ ಕಾಳುಗಳು ಪರಿಹಾರ ಒದಗಿಸುತ್ತವೆ ಎದೆ ಉರಿ ಅಂತಹ ತೊಂದರೆಗಳು ಸಹ ಓಂ ಕಾಳು ಸೇವನೆಯಿಂದ ದೂರವಾಗುತ್ತವೆ. ಇದಕ್ಕಾಗಿ ನೀವು ಒಂದು ಟೀ ಚಮಚದಷ್ಟು ಓಂ ಕಾಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇವಿಸಿ ಸ್ವಲ್ಪ ಹೊತ್ತು ಬಿಟ್ಟು ಊಟ ಆದ ನಂತರ ದಿನದ ಯಾವುದೇ ಸಂದರ್ಭದಲ್ಲಿ ನಿಮಗೆ ತೊಂದರೆಯಾದಾಗ ಸೇವನೆ ಮಾಡಬಹುದು.
ಇನ್ನು ಮ್ಯಾಜಿಕ್ ರೀತಿಯಲ್ಲಿ ನೀವು ತಯಾರು ಮಾಡಿದ ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಇಂಗು ನಿಮ್ಮ ಹೊಟ್ಟೆಯ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ನಿವಾರಣೆ ಮಾಡುತ್ತದೆ. ಸಾಮಾನ್ಯವಾಗಿ ಬಿಳಿ ಕೂದಲು 40 ವರ್ಷ ದಾಟಿದ ನಂತರ ಬರುತ್ತದೆ. ಆದರೆ ಇಂದಿನ ಒತ್ತಡ ಹಾಗೂ ಆಹಾರ ಕ್ರಮಗಳಿಂದ ಬಹಳ ಚಿಕ್ಕ ವಯಸ್ಸಿಗೆ ಬಿಳಿಕೂದಲು ಆರಂಭವಾಗುತ್ತದೆ.
ಇಂತಹ ಸಮಸ್ಯೆಗೆ ಹಾಗೂ ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು.ಕರುಳಿನ ಭಾಗದಲ್ಲಿ ಉಂಟಾಗುವ ಚಲನೆಯ ವ್ಯತ್ಯಾಸವನ್ನು ಇದು ತಡೆಹಿಡಿಯುತ್ತದೆ. ಮತ್ತು ಹೊಟ್ಟೆಯಲ್ಲಿ ಹೆಚ್ಚು ಆಮ್ಲಿಯತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ನಿಮಗೆ ಗ್ಯಾಸ್ಟಿಕ್ ಆದಂತಹ ಸಂದರ್ಭದಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಟೀ ಚಮಚ ಇಂಗು ಹಾಕಿ ಊಟದ ನಂತರದಲ್ಲಿ ಅಥವಾ ನಿಮಗೆ ಅಸ್ತಿತ್ವತೆ ಎದುರಾದಾಗ ಕುಡಿಯಬಹುದು.ಓಂ ಕಾಳುಗಳಲ್ಲಿ ಉರಿಯೂತ ಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.