ನರಗಳ ದೌರ್ಬಲ್ಯ ಎನ್ನುವುದು ಎಲ್ಲರನ್ನು ತುಂಬ ಜನರನ್ನು ಕಾಣುವಂತಹ ಸಮಸ್ಯೆ ಅಲ್ಲವಾ. ಬೇರೆ ಬೇರೆ ರೀತಿಯ ನರಗಳ ದುರ್ಬಲ್ಲೆ ಕಾಡುತ್ತದೆ ಆತರ ಆಗಬಾರದು ಅಂತ ಹೇಳಿದರೆ ನಾವು ನಮ್ಮ ಆಹಾರದಲ್ಲಿ ಕೆಲವೊಂದನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕಾಗುತ್ತದೆ. ಸರಿಯಾದ ಆಹಾರ ತಿನ್ನುವುದು ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾನು ನರಗಳ ದೌರ್ಬಲ್ಯ ಯಾವತ್ತಿಗೂ ಆಗಬಾರದು ಅಂತ ಹೇಳಿದರೆ ನರಗಳು ತುಂಬಾನೇ ಸ್ಟ್ರಾಂಗ್ ಆಗಿ ಇರಬೇಕು.
ನಮ್ಮ ನರಮಂಡಲ ತುಂಬಾ ಸರಿಯಾಗಿ ಅದರ ಕಾರ್ಯ ಮಾಡಬೇಕು ಅಂತ ಹೇಳಿದರೆ ನಾವು ಯಾವ ಯಾವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ತಿನ್ನುವುದು ತುಂಬಾನೇ ಒಳ್ಳೆಯದು ಅನ್ನುವುದನ್ನು ಹೇಳುತ್ತಾ ಇದ್ದೇನೆ. ವೆರಿ ಇಂಪಾರ್ಟೆಂಟ್ಲಿ ಆದಷ್ಟು ಹಸಿರು ತರಕಾರಿ ಸೊಪ್ಪುಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು. ನಾವು ನಾರ್ಮಲಿ ಅಡುಗೆಯಲ್ಲಿ ಬಳಸಿ ಬಳಸುತ್ತೇವೆ, ಅಡುಗೆಗಳೆಲ್ಲ. ಆದಷ್ಟು ಹೆಚ್ಚು ಹಸಿರು ಹಸಿರು ತರಕಾರಿಗಳನ್ನು ಬೆಳೆಸುವುದು ನರಗಳನ್ನು ಸ್ಟ್ರಾಂಗ್ ಆಗಿ ಇಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.
ಫಾರ್ ಎಕ್ಸಾಂಪಲ್ ಬ್ರೋಕಲಿ ತಿನ್ನಬಹುದು ನಾವು ಅಥವಾ ಪಾಲಕ್ ಸೊಪ್ಪನ್ನು ಬಳಸಬಹುದು. ಇದರಲ್ಲದರಲ್ಲೂ ಕೂಡ ವಿಟಮಿನ್ ಬಿ ನಮಗೆ ಹೇರಳವಾಗಿ ಸಿಗುವುದರಿಂದ ನರಗಳು ತುಂಬಾ ಸ್ಟ್ರಾಂಗ್ ಆಗಿ ಇರುತ್ತದೆ ಹಾಗೇನೆ ಹಾಗೆ ನಮ್ಮ ಸಿಸ್ಟಮ್ ಕರೆಕ್ಟಾಗಿ ವರ್ಕ್ ಆಗುತ್ತದೆ. ಇನ್ನೊಂದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ಬಾದಾಮಿ ತುಂಬಾನೇ ಒಳ್ಳೆಯದು ಈ ಬಾದಾಮಿ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೂಡ ಇದು ಸಹಕಾರಿ.
ಅದರ ಜೊತೆಗೆ ನಮ್ಮ ನರಗಳು ಎಲ್ಲವೂ ಸ್ಟ್ರಾಂಗ್ ಆಗಿ ಇರಬೇಕು ನರಗಳ ದೌರ್ಬಲ್ಯ ಯಾವತ್ತಿಗೂ ಕಾರಣ ಬಾರದು ಅಂತ ಹೇಳಿದರೆ ನಾವು ಬಾದಾಮಿಯನ್ನು ಬಳಸಬಹುದು ಬಾದಾಮಿಯನ್ನು ರಾತ್ರಿ ನೆನೆಸಿ ಇಟ್ಟು ಮೂರರಿಂದ ನಾಲ್ಕು ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಎದ್ದು ಅದರ ಸಿಪ್ಪೆಯನ್ನು ತೆಗೆದು ತಿನ್ನಬಹುದು ಈ ರೀತಿ ಮಾಡುವುದರಿಂದ ಕೂಡ ನರಮಂಡಲ ಸರಿಯಾಗಿ ಅದರ ಕಾರ್ಯನಿರ್ವಹಿಸುವುದಕ್ಕೆ ಇದು ಸಹಕಾರಿ.
ಇನ್ನೊಂದು ಅಂತ ಹೇಳಿದರೆ ಕುಂಬಳಕಾಯಿ ಬೀಜ ತುಂಬಾನೇ ಒಳ್ಳೆಯದು ನಾವು ನಾರ್ಮಲ್ ಆಗಿ ಕುಂಬಳಕಾಯಿ ಬಳಸುತ್ತೇವೆ ಆದರೆ ಬೀಜವನ್ನು ಬಿಸಾಕುತ್ತೇವೆ ಅಲ್ವಾ. ಖಂಡಿತವಾಗಿಯೂ ಆ ತಪ್ಪನ್ನು ನಾವು ಮಾಡಲೇಬಾರದು ಸಿಹಿ ಕುಂಬಳಕಾಯಿ ಬೀಜ ತುಂಬಾನೇ ಒಳ್ಳೆಯದು ನರಗಳು ತುಂಬಾನೇ ಸ್ಟ್ರಾಂಗ್ ಆಗಿ ಇಡುವುದಕ್ಕೆ ಇದು ತುಂಬಾನೇ ಸಹಾಯಕವಾಗುತ್ತದೆ.