ರಾತ್ರಿಯ ಅನೈಚ್ಚಿಕ ಚಟುವಟಿಕೆಗಳಿಂದ ನಮ್ಮ ಬಾಯಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರುತ್ತದೆ ವಿಶೇಷವಾಗಿ ಆಹಾರ ಕಳೆದು ಬಾಯಿಂದ ಹೊರಡುವ ದುರ್ವಾಸನೆ ಅದರಿಂದ ಬೆಳಗಿದ್ದು ತಕ್ಷಣ ಹಲ್ಲು ಉಜ್ಜಿಕೊಳ್ಳುವುದನ್ನು ಪ್ರಥಮ ಕಾರ್ಯವಾಗಿಸುವುದು ಅಗತ್ಯ. ಒಂದು ವೇಳೆ ನಮ್ಮ ನಿತ್ಯ ಕರ್ಮದಲ್ಲಿ ನಾವು ಹಲ್ಲು ಉಜ್ಜುವ ಬ್ರಷ್ ನಲ್ಲಿ ರಕ್ತ ಕಂಡು ಬಂದರೆ ರಕ್ತ ನೋಡಿದ ತಕ್ಷಣ ನಮಗೆ ತಲೆ ತಿರುಗಬಹುದು ವಾಸ್ತವದಲ್ಲಿ ನಮ್ಮಲ್ಲಿ ಹೆಚ್ಚಿನವರು ಹಲ್ಲು ಹಲ್ಲು ವಸಡುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ.

ಅಂತ ಹೇಳಬಹುದು ಹಲ್ಲು ಮತ್ತು ವಸಡುಗಳ ನಡುವೆ ಇರುವ ಅತಿ ಸುಷ್ಮಾ ಹಂಚುಗಳಲ್ಲಿ ಆಹಾರ ಕಣಗಳು ಉಳಿದುಕೊಳ್ಳುತ್ತವೆ. ಅದಕ್ಕೆ ಹಲ್ಲಿನ ಬಿಟ್ಟು ಎಂದು ಕರೆಯುತ್ತಾರೆ ಈ ಪಿಟ್ಟು ನಮ್ಮ ಹೊಸದುಗಳಲ್ಲಿ ಸದಾ ಅಂಟಿಕೊಳ್ಳುತ್ತಲೇ ಇರುತ್ತದೆ. ಇದನ್ನು ನಿವಾರಿಸಲು ಆಗಾಗ ಮುಕ್ಕಳಿಸುವುದು ದಿನಕ್ಕೆರಡು ಬಾರಿ ಹಲ್ಲು ಉಜ್ಜಿ ಕೊಳ್ಳಬೇಕು. ಎಂದು ತಜ್ಞರು ಹೇಳುತ್ತಾರೆ ಅಂದಹಾಗೆ ದಿನಕೆರಡು ಬಾರಿಗಿಂತ ಹೆಚ್ಚು ಮಾಡುವ ಮೂಲಕ ಹಲ್ಲು ಉಜ್ಜಿದರು ಕೂಡ ಇದು ವಸಡುಗಳನ್ನು ಸರಿದೂಗಿಸಬಹುದು.

ಇಲ್ಲಿ ಬ್ಯಾಕ್ಟೀರಿಯಾ ಗಳು ಆಹಾರವನ್ನು ಕಳುಹಿಸಿ ವಸಡುಗಳ ಅಂಚುಗಳನ್ನು ಹಾಲಿನಿಂದ ಬೇರ್ಪಡಿಸಿ ಹಲ್ಲಿನ ಸೂಕ್ಷ್ಮ ರಕ್ತನಾಳಗಳನ್ನು ತೆರೆದುಕೊಳ್ಳುವಂತೆ ಮಾಡುತ್ತವೆ. ಇದೇ ರಕ್ತ ವಸಡುಗಳ ಕಾರಣ ರಕ್ತ ವಸರಿದಾದ ಹಲ್ಲುಗಳಲ್ಲಿ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ. ಇದಾದ ತಕ್ಷಣವೇ ಚಿಕಿತ್ಸೆ ಕೊಡುವುದು ಅತ್ಯಗತ್ಯ ನಾಳೆ ಹೋಗೋಣ ನಾಡಿದ್ದು ಹೋಗೋಣ ಎಂದು ನಮ್ಮ ಹೆತ್ತವತ್ತಾದ ನೆಪ ಇಲ್ಲಿಯದು.

ಯಾಕೆಂದರೆ ಇದು ಉಲ್ಬಣಗೊಂಡರೆ ಇದರಲ್ಲಿ ಹಲ್ಲಿಗೆ ಅಂಟಿಕೊಂಡಿದ್ದ ಹೊಸ ನಿಧಾನವಾಗಿ ಬಿಟ್ಟುಕೊಳ್ಳುತ್ತಾ ಹಲ್ಲಿನ ಬುಡದವರೆಗೆ ಶಿಖರವಾಗಿ ಅಲ್ಲಿ ಸುಲಭವಾಗಿ ಬುಡ ಸಹಿತ ಕಿತ್ತು ಬರಬಹುದು ಅಷ್ಟೇ ಅಲ್ಲ ಆಹಾರ ಆಗಿಯೂ ಆಗ ನೋವು ಅಥವಾ ಹಲ್ಲು ಜುಮ್ ಎನಿಸುವುದು ಈ ಸ್ಥಿತಿಯನ್ನು ಸರಿಪಡಿಸಲು ದಂತ ವೈದ್ಯರು ಕೆಲವು ಆಂಟಿಬಯೋಟಿಕ್ ಗಳನ್ನು ನೀಡಬಹುದು ಆದರೆ ಇದರ ಪರಿಣಾಮ ಕಂಡು ಬರಲು ಕೊಂಚ ಕಾರಣ ಕಾಯಬೇಕಾಗುತ್ತದೆ.

ಉಪ್ಪು ನೀರಿನ ಮುಕ್ಕಳಿಕೆ ಎಲ್ಲಾದರಲ್ಲೂ ಮೊದಲು ಮಾಡಬೇಕಾದ ಕಾರ್ಯ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಕೊಂಚ ಉಪ್ಪು ಅಂದರೆ ಕಲ್ಲುಪ್ಪು ಉತ್ತಮವಾದದ್ದು ಬಾಯಲ್ಲಿ ಹಾಕಿಕೊಂಡು ಇದರಿಂದ ತೆರೆದುಕೊಂಡಿದ್ದ ರಕ್ತನಾಳಗಳು ಮುಚ್ಚಲು ಹಾಗೂ ಬ್ಯಾಕ್ಟಿರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *