ಹೊಟ್ಟೆಯ ಕಲ್ಮಶವನ್ನು ಹೊರಹಾಕಲು ನೈಸರ್ಗಿಕವಾದ ಮನೆ ಮದ್ದನ್ನು ಉಪಯೋಗಿಸಬಹುದು. ಈಗಿನ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಶುದ್ಧ ಆಹಾರಗಳನ್ನು ಸೇವಿಸಿ. ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ದೂರ ಮಾಡುವುದಕ್ಕಾಗಿಯೇ ಈ ಒಂದು ಪರಿಹಾರ ಉತ್ತಮವಾಗಿದೆ.ನೀವು ಸಹ ಮನೆಯಲ್ಲಿ ಮಾಡಬಹುದು. ಅನಾರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಮಾಲಿನ್ಯ ಭರಿತ ವಾಯುವನು ಸೇವಿಸುತ್ತಾ ಬಂದಿದ್ದರೆ.

ನಿಮ್ಮ ಹೊಟ್ಟೆಯಲ್ಲಿ ಅನಿವಾರ್ಯ ವಾಗಿ ಸಾಕಷ್ಟು ವಿಷಕಾರಿ ವಸ್ತುಗಳ ಸಂಗ್ರಹವೇ ಇರಬಹುದು. ನಮ್ಮ ಮನಸ್ಸಿಗೆ ಸುಂದರ ಮತ್ತು ರುಚಿಕರವಾಗಿ ಯಾವುದು ಕಂಡಿದ್ದು ಅವು ಎಲ್ಲವೂ ನೇರವಾಗಿ ಉತ್ತಮವಾಗಿ ಸೇರುತ್ತವೆ ಅನಾರೋಗ್ಯಕರ ಆಹಾರದ ಪರಿಣಾಮವಾಗಿ ಹೊಟ್ಟೆಯಲ್ಲಿ ಮತ್ತು ಕರಳುಗಳಲ್ಲಿ ಸಾಕಷ್ಟು ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ. ಇಂದು ನಾವು ಸೇವಿಸುವ ಆಹಾರ ಪಾನೀಯಗಳು ಮತ್ತು ವಾಯುಸಹ ಸಾಕಷ್ಟು ಕಲಿಷಿತಗೊಳಗಾಗಿದೆ .

ಅಲ್ಲದೆ ಆಹಾರದಲ್ಲಿ ಇರುವ ಸೂಕ್ಷ್ಮ ಜೀವಾಣುಗಳು ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದು ಮನೆ ಮಾಡಿಕೊಂಡು ಆಹಾರವನ್ನು ಸೇವಿಸುತ್ತಾ ಆದ್ದರಿಂದ ಹೊಟ್ಟೆಯನ್ನು ಆಗಾಗ ಪೂರ್ಣವಾಗಿ ಕಲ್ಮಶರಹಿತವಾಗಿ ಸುತ್ತ ಇರಬೇಕಾಗುತ್ತದೆ. ಜೊತೆಗೆ ಅಜೀರ್ಣತೆ ಯಿಂದ ಹೊಟ್ಟೆ ನೋವು ಬರುತ್ತಿರುತ್ತದೆ ಹೊಟ್ಟೆ ಅಲ್ಲಿ ನೋವು ಗ್ಯಾಸ್ಟ್ರಿಕ್ ಸಮಸ್ಯೆ ಇಂತಹ ಸಮಸ್ಯೆಗಳೆಲ್ಲಾ ಕಾಡುವುದು ಬೇಡದೆ ಇರುವ ಆಹಾರ ಪದ್ಧತಿಯನ್ನು ಪಾಲಿಸುವ ಕ್ರಮದಿಂದಾಗಿ.

ಹಿರಿಯರು ಇದನ್ನು ಹೊಟ್ಟೆ ತೊಳಿಸುವುದು ಎಂದು ಕರೆಯುತ್ತಾರೆ ಹೊಟ್ಟೆಯಲ್ಲಿರುವ ಕಲ್ಮಶ ಹೋಗಲಾಡಿಸಲು ಎಂಬ ಪ್ರಯೋಗದಿಂದ ಹೊಟ್ಟೆಯನ್ನು ಶುದ್ದಿ ಮಾಡಿಕೊಳ್ಳುತ್ತಿದ್ದರು. ಇಂದಿನವರೆಗೂ ಅನುಸರಿಸುತ್ತಿದ್ದ ವಿಧಾನಗಳೆಂದರೆ ಹರಳೆಣ್ಣೆಯ ಸೇವನೆ ಆದರೆ ಇದಕ್ಕೂ ಉತ್ತಮವಾದ ಸುರಕ್ಷಿತವಾದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಇನ್ನೊಂದು ವಿಧಾನವಿದೆ. ಈ ಪರಿಹಾರಕ್ಕೆ ಅವಶ್ಯವಿರುವುದು ಪಪ್ಪಾಯ ಎಲೆಗಳು ಮತ್ತು ಜೇನುತುಪ್ಪ ಅಷ್ಟೇ ಪಪ್ಪಾಯ ಎಲೆಗಳನ್ನು ಆದಷ್ಟು ಎಳೆಯ ಪಪ್ಪಾಯಿ ಎಲೆಯನ್ನು ತೆಗೆದುಕೊಳ್ಳುವುದು ಉತ್ತಮ ಹಾಗೂ ಜೇನು ತುಪ್ಪ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರಲ್ಲಿ ಸಹಾಯ ಮಾಡುತ್ತದೆ.

ಇದು ಅಪ್ಪಟ ನೈಸರ್ಗಿಕವಾಗಿದ್ದು ಹೊಟ್ಟೆಯಲ್ಲಿರುವ ಎಲ್ಲಾ ಕಲ್ಮಶಗಳು ಹಾಗೂ ಮನೆ ಮಾಡಿಕೊಂಡಿದ್ದ ಹುಳ ಮತ್ತು ಕ್ರಿಮಿಗಳನ್ನು ಹೊರಹಾಕಲು ನೆರವಾಗುತ್ತದೆ. 3 ಚಮಚ ಪಪ್ಪಾಯ ಎಲೆಯ ರಸ ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಹಾಕಲ್ಪಡುತ್ತದೆ ಮತ್ತು ಕರುಳಿನಲ್ಲಿ ಅಂಟಿಕೊಂಡ ಬ್ಯಾಕ್ಟಿರಿಯಾ, ಸೂಕ್ಷ್ಮ ಜೀವಿಗಳನ್ನು ಸಾಯಿಸುತ್ತದೆ.

Leave a Reply

Your email address will not be published. Required fields are marked *