ಅಕ್ಕಿ ತೊಳೆದ ನೀರಿನಿಂದ ಸೌಂದರ್ಯವನ್ನು ಹೆಚ್ಚಿಸುವುದು ಹೇಗೆ ಅಂತ ತಿಳಿದುಕೊಳ್ಳೋಣ. ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್ ಗಳು ಖನಿಜಗಳು ಇರುತ್ತವೆ ಇವುಗಳು ಸೌಂದರ್ಯವನ್ನು ವೃದ್ಧಿ ಮಾಡುವುದಕ್ಕೆ ಸಹಕಾರಿಯಾಗಿರುತ್ತವೆ. ಪೂರ್ವಕಾಲದಲ್ಲಿ ರಾಣಿಯರು ಅಕ್ಕಿ ತೊಳೆದ ನೀರಿನಿಂದ ಸ್ನಾನ ಕೂಡ ಮಾಡುತ್ತಾ ಇದ್ದಾರಂತೆ. ನೀನಿರು ಒಳ್ಳೆಯ ಕ್ಯಾನ್ಸರ್ ನಂತೆ ಕೆಲಸ ಮಾಡುತ್ತದೆ ಹಾಗೂ ಚರ್ಮಸಾಗದಂತೆ ಒಳ್ಳೆಯ ಟೋನ ರೀತಿ ಕೂಡ ಕೆಲಸ ಮಾಡುತ್ತದೆ. ಈಗ ಇದನ್ನು ಉಪಯೋಗಿಸುವ ವಿಧಾನಗಳು ಹೇಗೆ ಅಂತ ತಿಳಿದುಕೊಳ್ಳೋಣ.
ಮೊದಲಿಗೆ ಒಂದು ಬಾರಿ ಅಕ್ಕಿಯಲ್ಲಿ ನೀರು ಹಾಕಿ ತೊಳೆದಾಗ ಅದರಲ್ಲಿ ಇಡುವ ಧೂಳು ಕೂಡ ಆ ನೀರಿನಲ್ಲಿ ಬೆರೆಯುತ್ತದೆ. ಆದಕಾರಣ ಆ ನೀರನ್ನು ಉಪಯೋಗಿಸಬೇಡಿ ಇನ್ನು ಎರಡನೇ ಬಾರಿ ಆ ಅಕ್ಕಿಯಲ್ಲಿ ನೀರನ್ನು ಹಾಕಿ ಹಾಕಿ ಐದರಿಂದ ಹದಿನೈದು ನಿಮಿಷಗಳು ಅಕ್ಕಿ ನೆನೆದ ನಂತರ ಮಿಡ್ ವೈಟ್ ಕಲರ್ ನಲ್ಲಿರುವ ಆ ನೀರನ್ನು ಇನ್ನೊಂದು ಬೌಲ್ ನಲ್ಲಿ ಶುದ್ಧೀಕರಿಸಿಕೊಳ್ಳಿ. ಒಂದು ಬಿಳಿಯ ಬಟ್ಟೆ ಅಥವಾ ಹತ್ತಿಯನ್ನು ಆ ನೀರಿನಲ್ಲಿ ಅತ್ತಿ ಅದರಿಂದ ಮುಖ ಕುತ್ತಿಗೆಯ ಭಾಗ ಅಪ್ಲೈ ಮಾಡಿ 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ
ನೀವು ಸರಿಯಾಗಿ ಪರಿಶೀಲಿಸಿದರೆ ನಿಮ್ಮ ಸ್ಕಿನ್ ಸಾಫ್ಟ್ ಆಗಿ ರಿತ್ತದೆ. ಗ್ಲೋ ಕೂಡ ಹೆಚ್ಚುತ್ತದೆ ಇನ್ನು ಎರಡನೆಯದಾಗಿ ಅಕ್ಕಿ ತೊಳೆದ ನೀರಿನಿಂದ ಮುಖ ಹಾಗೂ ಕುತ್ತಿಗೆಗೆ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ನಿಶ್ಚೇಜಗೊಂಡ ನಿಮ್ಮ ಚರ್ಮ ಮುಕ್ತವಾಗುತ್ತದೆ ಇನ್ನು ಮೊಡವೆಗಳ ಸಮಸ್ಯೆ ಇದ್ದಲ್ಲಿ ದಾಲ್ಚಿನ್ನಿಯನ್ನು ಪುಡಿ ಮಾಡಿ ಅದರಲ್ಲಿ ಈ ನೀರನ್ನು ಸೇವಿಸಿ ಬೇಸ್ ಮಾಡಿಕೊಳ್ಳಬೇಕು.
ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಅಪ್ಲೈ ಮಾಡಿ ಒಣಗಿದ ನಂತರ ನೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಮೊಡವೆಗಳ ಸಮಸ್ಯೆಯನ್ನು ಕೂಡ ನಿವಾರಿಸಬಹುದಾಗಿದೆ ಅಕ್ಕಿ ನೀರನ್ನು ಕೇವಲ ಚರ್ಮದ ಸೌಂದರ್ಯಕ್ಕಾಗಿ ಮಾತ್ರವಲ್ಲದೆ ಕೂದಲಿಗೆ ಕೊಡೋ ಉಪಯೋಗ ಮಾಡಬಹುದಾಗಿದೆ. ಇನ್ನು ಕೂದಲಿನ ಬೆಳವಣಿಗೆಗಾಗಿ ಶಾಂಪೂವಿನಿಂದ ನೀವು ತಲೆ ಸ್ನಾನ ಮಾಡಿದ ಮೇಲೆ ಈ ಅಕ್ಕಿ ತೊಳೆದ ನೀರಿನಿಂದ ಮಸಾಜ್ ಮಾಡಿ ಸ್ವಲ್ಪ ಹೊತ್ತಿನ ನಂತರ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.