ನಮಗೆ ಹುಷಾರಿಲ್ಲದಿದ್ದಾಗ ಏನಾದರೂ ಆಗಾಗ ನಾರ್ಮಲ್ ಆಗಿ ಆಂಟಿ ಬಯೋಟಿಕ್ಸ್ ಕೊಡುತ್ತೇವೆ. ಹೋದಾಗ .ನಮ್ಮ ಆರೋಗ್ಯಕ್ಕೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದೂರ ಇಡುವುದಕ್ಕೆ ಹೆಲ್ಪ್ ಆಗುತ್ತದೆ. ನಮಗೆ ಕೇವಲ ಈ ಬೇರು ಇದ್ದರೆ ಸಾಕು, ಈ ಬೇರು ಯಾವುದೂ ಅದರಿಂದ ಏನೇನು ಹೆಲ್ಪ್ ಆಗುತ್ತದೆ ಹಾಗೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ದೂರೆಯುತ್ತದೆ.

ಇದು ಲಾವಂಚದ ಬೇರು ನಮ್ಮ ದೇಹಕ್ಕೆ ಇದರಿಂದ ತುಂಬಾನೇ ಬೆನಿಫಿಟ್ ಸಿಗುತ್ತದೆ ಇದರಿಂದ ಆಯುರ್ವೇದಿಕ್ ಅಂಗಡಿಗಳಲ್ಲಿ ಸಿಗುತ್ತದೆ ನಮಗೆ ಗ್ರಂಥಿಯಲ್ಲಿ ಕೂಡ ನಮಗೆ ಸಿಗುತ್ತದೆ. ಸೋ ಅಲ್ಲಿ ನಾವು ತೆಗೆದುಕೊಳ್ಳಬೇಕು ಅದನ್ನು ಯಾವ ರೀತಿ ಬಳಸುವುದು ಯಾವ ರೀತಿಯ ಮನೆಮದ್ದುಗಳಾಗಿ ಬಳಸಬಹುದು ಇದನ್ನು. ಅದೇ ರೀತಿಯಾಗಿ ಮಕ್ಕಳಿಗೆ ಯಾವ ರೀತಿ ಕೊಡಬಹುದು ದೊಡ್ಡವರಿಗೆ ಯಾವ ರೀತಿ ಕೊಡಬಹುದು ಎಂದು ಬಳಸಬಹುದೆಂಬುದನ್ನು ಈ ಮಾಹಿತಿಯಲ್ಲಿ ಹೇಳುತ್ತಾ ಹೋಗುತ್ತೇನೆ

ನಮ್ಮ ದೇಹಕ್ಕೆ ತುಂಬಾನೆ ತಂಪು ಹಾಗೂ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಹೆಲ್ಪ್ ಆಗುತ್ತದೆ ಅಂತ ಹೇಳಿದ್ದೇನೆ ಜ್ವರ ಬಂದಾಗ ಒಂದು ಬೆಸ್ಟ್ ಮನೆಮದ್ದು ಇದು ಮಕ್ಕಳಿಗೆ ಕೂಡ ಕೊಡಬಹುದು. ಹಾಗೆ ದೊಡ್ಡವರು ಕೂಡ ಇದನ್ನು ತೆಗೆದುಕೊಳ್ಳಬಹುದು ಜ್ವರ ಬಂದಾಗ ದೇಹದ ಉಷ್ಣತೆ ಅಥವಾ ತಾಪಮಾನ ತುಂಬಾ ಜಾಸ್ತಿ ಆಗುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ.

ಹಾಗೆ ನಮ್ಮ ಬ್ಲಡ್ ಪ್ಯೂರಿ ಪ್ಲೇಯರ್ ಕೂಡ ಹೌದು ಒಂದು ನ್ಯಾಚುರಲ್ ಬ್ಲಡ್ ಪ್ಯೂರಿಫೈಯರ್ ಅಂತ ಹೇಳಬಹುದು ಅದೇ ರೀತಿಯಲ್ಲಿ ಉಷ್ಣ ಜಾಸ್ತಿ ಆದಾಗ ನಾರ್ಮಲ್ ಆಗಿ ಕಾಡುವಂತಹದು ಬಾರಿ ಹುಣ್ಣಿನ ಸಮಸ್ಯೆ ಅಲ್ಲ ಅದಕ್ಕೆ ಕೂಡ ಇದು ಒಂದು ತುಂಬಾನೇ ಬೆಸ್ಟ್ ಮದ್ದು ಇದು. ಇದರಿಂದ ದೇಹವು ತಂಪಾಗುತ್ತದೆ. ನಿಮಗೆ ರಾತ್ರಿ ನೆನೆಸಿಡಲು ನೆನಪಿಟ್ಟುಕೊಳ್ಳಲು ಆಗುವುದಿಲ್ಲ ಎನ್ನುವವರು ಸಹ 6 ರಿಂದ 7 ಗಂಟೆವರೆಗೆ ಈ ಲಾವಂಚ ನೆನೆಸಿಡಿ.

ಇದರಿಂದ ಇದು ಜೊತೆಗೆ ರಸವನ್ನು ಬಿಡುತ್ತದೆ. ನಿಮಗೆ ಸಮಯವಿದ್ದಾಗ ಇದನ್ನು 6 ರಿಂದ 7 ಗಂಟೆ ನೆನೆಸಿಡಿ. ನಂತರ ಇದರ ರಸವನ್ನು ಬಳಕೆ ಮಾಡಿ. ನೆನಪಿಡಿ ಇದನ್ನು ಊಟವಾದ ನಂತರವೇ ಒಂದು ಗಂಟೆ ಬಳಿಕ ಸೇವಿಸಬೇಕು. ಲಾವಂಚವನ್ನು ನೆನೆಸಿ, ಅದು ಬಿಟ್ಟ ರಸವನ್ನು ಸೇವಿಸಿದರೆ ನಿಮಗೆ ಮೂಗು ಉರಿತ, ಕಣ್ಣು ಉರಿತ ದೇಹದಲ್ಲಿ ಉಷ್ಣ ಜಾಸ್ತಿಯಾಗುವುದು ಇವೆಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ದೇಹದ ದುರ್ವಾಸನೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಇದನ್ನು ತಪ್ಪಿಸಲು ನೀವು ಲಾವಂಚ ನೀರನ್ನು ಸೇವಿಸಬೇಕು. ಲಾವಂಚ ನೀರನ್ನು ಕುಡಿದರೆ ದೇಹದಲ್ಲಿರುವ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ.ಹೊಟ್ಟೆಯನ್ನು ಸ್ವಚ್ಛಗೊಳಿಸಲು ನೀವು ಲಾವಂಚ ನೀರನ್ನು ಕುಡಿಯಬಹುದು.

Leave a Reply

Your email address will not be published. Required fields are marked *