ಇತರ ಮಿಕ್ಸ್ ಮಾಡಿಕೊಂಡು ಪ್ರತಿದಿನ ರಾತ್ರಿ ಮಲಗುವ ಮುಂಚೆ ಅಂದರೆ ಊಟ ಆದ ಮೇಲೆ ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ನಿದ್ರಾಹೀನತೆ ಸಮಸ್ಯೆ ಇದ್ದರೆ ದೂರವಾಗುತ್ತದೆ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಜೊತೆಯಾಗಿ ಬಳಸಿದಾಗ ನಮ್ಮ ದೇಹದಲ್ಲಿ ಮ್ಯಾಜಿಕ್ ಮಾಡುತ್ತದೆ ಅಂತ ಹೇಳಬಹುದು. ಅಂತಹ ಒಂದು ಕಾಂಬಿನೇಷನ್ ಬಗ್ಗೆ ನಾನು ಇವತ್ತು ನಿಮಗೆ ಹೇಳುತ್ತಿರುವುದು ಬಾಳೆಹಣ್ಣು ಮತ್ತು ಜೀರಿಗೆ ಬಾಳೆಹಣ್ಣು ಮತ್ತು ಜೀರಿಗೆಯನ್ನು ಯಾವ ರೀತಿ ಬಳಸಬಹುದು.

ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಅಂತ ತಿಳಿದುಕೊಳ್ಳಬೇಕೆಂದರೆ ನೋಡೋಣ ಬನ್ನಿ. ಬಾಳೆಹಣ್ಣು ನಮಗೆ ಎಷ್ಟುಲ್ಲ ಹೆಲ್ಪ್ ಆಗುತ್ತದೆ ನಮ್ಮ ಆರೋಗ್ಯದಲ್ಲಿ ಅನ್ನುವುದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ ನಮ್ಮ ಜೀರ್ಣಶಕ್ತಿಗೆ ಹೆಲ್ಪ್ ಆಗುತ್ತದೆ ಹಾಗೆ ನಮಗೆ ಎನರ್ಜಿ ಬೂಸ್ಟರ್ ಇನ್ಸ್ಟೆಂಟ್ ಎನರ್ಜಿ ಬೂಸ್ಟರ್ ಅಂತಾನೆ ಹೇಳಬಹುದು.

ಸೋ ಈ ರೀತಿ ಬೇರೆ ಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತದೆ, ಜೀರಿಗೆ ತೆಗೆದುಕೊಂಡರೆ ಅದು ಕೂಡ ಹಾಗೇನೇ ನಮಗೆ ಜೀರ್ಣದಲ್ಲಿ ಇಂಪ್ರೂವ್ ಮಾಡಿಕೊಳ್ಳುವುದಕ್ಕೆಲ್ಲ ತುಂಬಾ ಸಹಾಯವಾಗುತ್ತದೆ ಆದರೆ ಈ ಬಾಳೆಹಣ್ಣು ಮತ್ತು ಜೀರಿಗೆಯನ್ನು ಜೊತೆಯಾಗಿ ಬಳಸಿದರೆ ನಮಗೆ ಯಾವ ಯಾವ ರೀತಿಯಲ್ಲಿ ಇದು ಸಹಾಯವಾಗುತ್ತದೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಇದನ್ನು ಹೇಗೆ ಬಳಸಬಹುದು ಅನ್ನುವುದನ್ನು ಹೇಳುತ್ತಾ ಹೋಗುತ್ತೇನೆ

ಬಾಳೆಹಣ್ಣು ಮತ್ತು ಜೀರಿಗೆಯನ್ನು ಜೊತೆಯಾಗಿ ಬಳಸುವುದರಿಂದ ಯಾರಿಗೆ ಮಲಬದ್ಧತೆ ಅಥವಾ ಕಾನ್ಸ್ಟಿಪೇಷನ್ ಸಂಸ್ಥೆ ಇರುತ್ತದೆ ಅಂತಹವರಿಗೆ ಇದು ಒಂದು ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು ಬಾಳೆಹಣ್ಣನ್ನು ಹಾಗೆ ತಿಂದರೂ ಕೂಡ ಕಾಂಟಿನೆಶನ್ ಸಮಸ್ಯೆ ಇರುವವರಿಗೆ ತುಂಬಾನೇ ಬೆಸ್ಟ್ ಮನೆಮದ್ದು ನಾವು ಈ ಬನಾನ ಮತ್ತು ಜೀರಿಗೆಯನ್ನು ಬಳಸಬಹುದು ಹಾಗೆ ಜೀರ್ಣ ಕರೆಕ್ಟ್ ಆಗಿ ಆಗುತ್ತಿಲ್ಲ ಎಂದರು ಕೂಡ ನಾವು ಇದನ್ನು ಬಳಸುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ

ರಾತ್ರಿ ಮಲಗುವ ಮುಂಚೆ ಬಾಳೆಹಣ್ಣು ಮತ್ತು ಜೀರಿಗೆಯನ್ನು ಬಳಸಬಹುದು ಈ ರೀತಿ ಮಾಡುವುದರಿಂದ ಪ್ರತಿದಿನ ಕ್ಲಿಯರ್ ಆಗಿ ಮೋಶನ್ ಹೋಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಇದರ ಜೊತೆಗೆ ಬಾಳೆ ಹಣ್ಣು ಸೇವನೆ ಮಾಡುವುದ ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಹುಣ್ಣುಗಳನ್ನು ನಿವಾರಣೆ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿರುವುದರಿಂದ ನಿಮ್ಮ ದೇಹದ ತೂಕ
ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತದೆ.

Leave a Reply

Your email address will not be published. Required fields are marked *