ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾಸ್ತು ಸೂತ್ರ ಪ್ರತಿಯೊಂದು ಮನೆಯಲ್ಲಿ ತನ್ನದೇ ಆದ ವಿಶೇಷಗಳಿಂದ ಕೂಡಿರುತ್ತದೆ. ಅದರಲ್ಲೂ ಪ್ರಮುಖ ಜಾಗಗಳಾದ ಲಿವಿಂಗ್ ರೂಮ್ ಕಿಚನ್ ಮೊದಲದ ಕಡೆ ವಾಸ್ತು ನಿಯಮಗಳನ್ನು ಅಚ್ಚುಕಟ್ಟಾಗಿ ಪ್ರಾರಂಭ ಮಾಡಿಕೊಂಡರೆ ಸಾಕು ಸುಖದ ಜೀವನಕ್ಕೆ ಯಾವುದು ತೊಂದರೆಗಳು ಎದುರಾಗುವುದಿಲ್ಲ ಸುಖ ಜೀವನ ನೆರವೇರಬೇಕಾದರೆ ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದು ಕೂಡ ಅಗತ್ಯ.
ಇನ್ನು ಮನೆಯಲ್ಲಿ ಆಗಿರುವ ವಾಸ್ತು ಲೋಕಗಳನ್ನು ಸರಿ ಮಾಡಿಸಿಕೊಂಡು ನಿಮ್ಮ ಜೀವನಕ್ಕೆ ನಾದಿಹಾಡಿಕೊಳ್ಳಬೇಕು ಪ್ರತಿಯೊಂದು ಮನೆಯೂ ತನ್ನದೇ ಆದ ವಿಶೇಷತೆಗಳಿಂದ ಕೂಡಿರುತ್ತದೆ. ಅದರಲ್ಲೂ ಪ್ರತಿಯೊಂದು ಕಣೆಯೂ ವಾಸ್ತು ನಿಯಮವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಲಿವಿಂಗ್ ರೂಮ್ಗೆ ಮನೆಯಲ್ಲಿ ಒಳ್ಳೆಯ ಸ್ಥಾನವಿದೆ. ಯಾವಾಗಲೂ ಕುಟುಂಬದ ಜೊತೆಗೆ ಸಂತೋಷದ ಕ್ಷಣವನ್ನು ನಾವು ಪಡೆಯುತ್ತೇವೆ. ಆದ್ದರಿಂದ ಸಂತೋಷದ ಕ್ಷಣಗಳನ್ನು ಇನ್ನಷ್ಟು ಹಿಮ್ಮಡಿಕೊಳ್ಳುವಂತಹ ಭಾವಚಿತ್ರಗಳನ್ನು ಹಾಕಿಕೊಳ್ಳಬೇಕು.
ಇನ್ನು ಪೂಜಾ ಕೊಠಡಿಯ ಪಕ್ಕ ಶೌಚಾಲಯ ಇರಲಿಬಾರಧು ಒಂದೊಮ್ಮೆ ಇದೆ ಎಂದಾದರೆ ಅದನ್ನು ಇನ್ನೊಮ್ಮೆ ಉಪಯೋಗಿಸಬೇಡಿ ಆದರೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಲಿವಿಂಗ್ ರೂಮ್ ನ ಈಶಾನ್ಯ ಭಾಗದಲ್ಲಿ ಎಗ್ ವೇರಿಯ ಮಿಡಿ ಇದರಲ್ಲಿ 9 ಗೋಲ್ಡನ್ ಫಿಶ್ ಒಂದು ಬ್ಲಾಕ್ ಫಿಶ್ ಇರಬೇಕು. ಇನ್ನು ಸರ್ವತೋಮುಖ ಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದರೆ ಅವರಿಗೆ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ಓದುವಂತೆ ವ್ಯವಸ್ಥೆ ಮಾಡಬೇಕು.
ಇನ್ನು ದೇವರ ಪೂಜೆಗೆ ಕುಳಿತುಕೊಳ್ಳುವಾಗ ಈಶಾನ್ಯಕ್ಕೆ ಮುಖ ಮಾಡಬೇಕು ಮನೆಯ ಮುಖ್ಯದ್ವಾರಕ್ಕೆ ನೇರವಾಗಿ ತೆರೆಯುವಂತೆ ಡೈನಿಂಗ್ ಹಾಲು ಇರಬೇಕು ಲಿವಿಂಗ್ ರೂಮ್ ನ ದಕ್ಷಿಣ ಗೋಡೆಯಲ್ಲಿ ಸೂರ್ಯದೇವನ ಚಿತ್ರಪಟವನ್ನು ಹಾಕಿಕೊಳ್ಳಬೇಕು ಹಾಳಾದ ಹಣ ಹೂಗಳು ಬಿಸಾಡುವ ಕಾಗದ ತ್ಯಾಜ್ಯ ಕಾಲಿಡಬ್ಬ ಹಳೆಯ ಜಾರುಗಳು ಬಳಕೆಯಲ್ಲಿಲ್ಲದ ವಸ್ತುಗಳು ಮನೆಯಲ್ಲಿಟ್ಟು ಕೊಳ್ಳಬೇಡಿ. ಅವುಗಳನ್ನು ಲಕ್ಷ್ಮಿದೇವಿ ಮನೆಗೆ ಪ್ರವೇಶಿಸಿದಂತೆ ತಡೆಯುತ್ತದೆ ಇನ್ನು ಶುಚಿತ್ವ ಯಾವಾಗಲೂ ಮುಖ್ಯವೇ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ.
ಮನೆಯಲ್ಲಿ ಚೆನ್ನಾಗಿ ಗಾಳಿ ಆಡುತ್ತಿರಬೇಕು ಸುತ್ತಲಿನ ಪ್ರದೇಶದಲ್ಲಿ ಮನೆಗೆ ತಡೆಗಟ್ಟುವಂತೆ ಯಾವುದೇ ಆಸೆಗಳು ಇರಬಾರದು. ಹಾಲ ಪಪ್ಪಾಯ ಅಂತ ಇತರಕಿ ಬರುವ ಮರಗಳು ಮನೆಯ ಸುತ್ತ ಇರಲಿ ಬಾರದು. ಬದಲಾಗಿ ತುಳಸಿ ಅಂತಹ ಆಧ್ಯಾತ್ಮವನ್ನು ಬೆಳೆಸುವಂತಹ ಗಿಡಗಳನ್ನು ಬೆಳೆಸಿಕೊಳ್ಳಬೇಕು. ಈಶಾನ್ಯ ಮೂಲೆಯು ದೇವರ ತಾಣವಾಗಿದೆ. ನೀವು ಪೂಜಾ ಕೊಠಡಿಯ ಸ್ಥಳದಲ್ಲಿ ಬೇರೆ ಯಾವುದೇ ಕೋಣೆಗಳನ್ನು ಹೊಂದಿದ್ದರೆ, ಸರ್ವೋಚ್ಚ ದೇವರು ಅಥವಾ ಎಲ್ಲಾ ದೇವರುಗಳ ಭಗವಂತ ಶಿವನನ್ನು ಪೂಜಿಸಲು ಪ್ರಾರಂಭಿಸಿ. ನಿಮ್ಮ ಪ್ರಾರ್ಥನೆಯಿಂದ ಅವನು ತೃಪ್ತನಾದರೆ, ನಿಮ್ಮ ಮನೆಯು ಎಲ್ಲಾ ರೀತಿಯ ಅಪಾಯ ಮತ್ತು ದುರ್ಘಟನೆಗಳಿಂದ ಸುರಕ್ಷಿತವಾಗಿರುತ್ತದೆ.