ನಿಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿರಬಹುದು ನಾಯಿ ಎನ್ನುವುದು ಬಹಳನೆ ಒಂದು ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ ಹಾಗೆ ಒಂದು ಸಾರಿ ನೀವೇನಾದರೂ ಇದಕ್ಕೆ ತಿನ್ನುವುದಕ್ಕೆ ಕೊಟ್ಟರೆ ಅದು ಜೀವನಪೂರ್ತಿ ನಿಮ್ಮನ್ನು ಮರೆಯುವುದಿಲ್ಲ ಅಂತ ಹೇಳುತ್ತಾರೆ. ಈ ನಾಯಿಗಳ ಈ ನಿಯತ್ತಿನ ಕಾರಣದಿಂದಾಗಿ ಸಾಕಷ್ಟು ಜನ ಇವರನ್ನು ಮನೆಯಲ್ಲಿ ಸಾಗುವುದಕ್ಕೆ ಬಯಸುತ್ತಾರೆ.
ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ಇದರ ಬಗ್ಗೆ ಮಾತನಾಡುವುದಕ್ಕೆ ಬಂದಿಲ್ಲ ನಿಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿರಬಹುದು ನಾಯಿ ಯಾಕೆ ರಾತ್ರಿ ಹೊತ್ತು ಕೂಗುತ್ತದೆ ಅನ್ನುವ ವಿಷಯ ನಿಮ್ಮಲ್ಲಿ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ನೀವು ತುಂಬಾ ಸಲ ಕೇಳಿರುತ್ತೀರಾ ರಾತ್ರಿ ಹೊತ್ತು ನಾಯಿ ಒಂದು ಬೊಗಳಿದರೆ ಅಥವಾ ನಾಯಿ ಕೂಗಿದರೆ ಅಪಶಕುನ ಅಂತ ಹೇಳಲಾಗುತ್ತದೆ ಆದರೆ ಇದು ಇಷ್ಟು ಸತ್ಯ ಹಾಗೆ ಇದರ ನಿಜವಾದ ಕಾರಣ ಏನು ಎಂಬುದನ್ನ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ.
ನೀವು ಸಾಕಷ್ಟು ಜನರನ್ನು ಹೇಳುವುದನ್ನು ಕೇಳಿರಬಹುದು ರಾತ್ರಿ ಹೊತ್ತು ಏನಾದರೂ ನಾಯಿ ಬೊಗಳಿದರೆ ಅಥವಾ ಕೂಗಿದರೆ ಅದು ಮುಂದೆ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾರಿಗಾದರೂ ಸಾವು ಸಂಭವಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ ಎಂದು ಹೇಳುತ್ತಾರೆ.
ಇನ್ನು ಸಾಕಷ್ಟು ಜನರು ಹೇಳುತ್ತಾರೆ ದೆವ್ವ ಬೂತಗಳ ಕಾಟವಿದ್ದರೆ ನಿಮ್ಮ ಅಕ್ಕ ಪಕ್ಕದಲ್ಲಿ ಆಗ ಕೂಡ ನಾಯಿ ಕೂಗುತ್ತದೆ ಅಂತ ಹೇಳಲಾಗುತ್ತದೆ ದೊಡ್ಡವರು ಹೇಳುವ ಈ ಮಾತುಗಳು ನಿಜ ಆಗಿರಬಹುದು .ದೆವ್ವ-ಭೂತದ ಸಂಚಾರದ ಅನುಭವ ನಾಯಿಗಳಿಗೆ ಆಗುತ್ತದೆಯಂತೆ.. ಹೀಗಾಗಿ ನಾಯಿಗಳು ಈ ರೀತಿ ಬೊಗಳಿ ಎಚ್ಚರಿಸುವ ಕೆಲಸ ಮಾಡುತ್ತವಂತೆ. ಅದರ ವೈಜ್ಞಾನಿಕವಾಗಿ ಇದರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನಾವು ನೋಡಿದರೆ ವಿಷಯ ಬೇರೇನೇ ಸಿಗುತ್ತದೆ.
ವಿಜ್ಞಾನಿಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಬಹಳಷ್ಟು ಒಂದು ರಿಸರ್ಚ್ಗಳನ್ನು ಮಾಡಿದ್ದಾರೆ ಈ ರಿಸರ್ಚ್ ಪ್ರಕಾರ ಏನಪ್ಪ ಎಂದರೆ ಇದು ನೀವು ಅಂದುಕೊಂಡಿರುವ ಹಾಗೆ ದೇವಾಭೂತದ ಆಗಲಿ ಅಥವಾ ಸಾವಿನದ್ದು ಆಗಲಿ ಮುನ್ಸೂಚನೆ ಅಂತ ಏನು ಹೇಳಿಲ್ಲ ಅವು ಅವರು ಏನು ಹೇಳಿದ್ದಾರೆ ಎಂದರೆ ಇದು ಯಾವುದಾದರೂ ಒಂದು ನಾಯಿಗೆ ಅಥವಾ ಯಾವುದಾದರೂ ಒಂದು ಪರಿವಾರಕ್ಕೆ ಸಿಗ್ನಲ್ ಕೊಡಬೇಕಾದರೆ ಇತರ ಒಂದು ಕೂಗುತ್ತದೆ ಅಂತ ಹೇಳಲಾಗುತ್ತದೆ.
ನೀವು ನೋಡಿರಬಹುದು ನಾಯಿ ಒಂದು ಜಾಗದಲ್ಲಿ ಇದೆ ಎಂದರೆ ಬೀದಿ ನಾಯಿಯ ಬಗ್ಗೆ ನಾನು ಹೇಳುತ್ತಾ ಇದ್ದೇನೆ. ತುಂಬಾ ನಾಯಿಗಳು ಆ ಜಾಗದಲ್ಲಿ ಇದೆ ಎಂದರೆ ಆ ಜಾಗಕ್ಕೆ ಇನ್ನೊಂದು ನಾಯಿಗೆ ಬರುವುದಕ್ಕೆ ಬಿಡುವುದಿಲ್ಲ. ಇನ್ನು ವೈದ್ಯರ ಪ್ರಕಾರ ನಾಯಿ ಬೊಗಳುವ ಮೂಲಕ ತನ್ನಲ್ಲಿರುವ ಭಾವನೆಗಳನ್ನು ಹೊರಹಾಕುತ್ತದೆ ಎಂದು ಹೇಳಿದ್ದಾರೆ ಇದರಲ್ಲಿ ಯಾವುದು ಸತ್ಯ ಎಂದು ನಂಬುವುದು ನಮ್ಮ ಮೇಲೆ ಬಿಟ್ಟಿದ್ದು.