ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರು ಇದ್ದಾರೆ ಅವರು ಕೆಲವೊಂದು ಕೆಲಸಗಳನ್ನು ಸಂಜಯ ವೇಳೆ ಮಾಡಬಾರದು ಎಂದು ಹೇಳುತ್ತಾರೆ. ಅಂತ ಕೆಲಸಗಳನ್ನು ಒಪ್ಪಿತಪ್ಪಿ ಕೂಡ ಮಾಡಲು ಬಿಡುವುದಿಲ್ಲ. ಸೂರ್ಯಸ್ತದ ದಿಂದ ಈ ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಸೂರ್ಯಸ್ತದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಲಾಗಿದೆ.
ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದು ಅಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ನೀವು ಕೂಡ ಅಂತಹ ಕೆಲಸಗಳನ್ನು ಮಾಡುತ್ತಿದ್ದರೆ ಆದಷ್ಟು ಬೇಗ ತಪ್ಪುಗಳನ್ನು ತಿದ್ದುಕೊಳ್ಳಿ ವಾಸ್ತು ಶಾಸ್ತ್ರದ ಪ್ರಕಾರ ಸಾಯಂಕಾಲ ಅಂದರೆ ಸೂರ್ಯಸ್ತದ ನಂತರ ಮಲಗಬಾರದು. ಪೊರಕೆಯಿಂದ ಗುಡಿಸಬಾರದು ಅಥವಾ ಉಗುರುಗಳು ಕೂದಲುಗಳನ್ನು ಕತ್ತರಿಸಬಾರದು ಎನ್ನಲಾಗಿದೆ ಇಲ್ಲದಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಮತ್ತು ಲಕ್ಷ್ಮೀದೇವಿಗೆ ಕೋಪ ಬರುವುದು ಎನ್ನಲಾಗಿದೆ.
ಹೀಗೆ ಮಾಡಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮಾತಾ ಸರಸ್ವತಿ ಲಕ್ಷ್ಮಿ ಮತ್ತು ದುರ್ಗಾದೇವಿಯು ಸಂಜೀವೆಳಿಗೆ ಮನೆಗೆ ಆಗಮಿಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ ಆಗಲಿ ಅಂತ ಸಂದರ್ಭದಲ್ಲಿ ಅಗರಬತ್ತಿ ಹಚ್ಚಿ ದೇವರು ಮನೆ ಒಳಗೆ ಎಷ್ಟ ಬರಲು ಇಷ್ಟವಾಗುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು.
ಹಾಗೂ ಕೆಲವು ಕೆಲಸಗಳನ್ನು ಮಾಡಬಾರದು ಅಂತ ಹೇಳಲಾಗುತ್ತದೆ ಸಂಜಿ ಮಲಗಬೇಡಿ ಯಾಕೆಂದರೆ ಎಲ್ಲದಕ್ಕೂ ಇದು ಸರಿಯಾದ ಸಮಯ ಮನುಷ್ಯನಿಗೆ ಸರಿಯಾದ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಸಂಜೆ ಮಲಗುವವರು ಇದನ್ನು ತಪ್ಪಿಸಿ ಹೀಗೆ ಮಾಡುವುದರಿಂದ ಬೆಳಿಗ್ಗೆ ಆಯುಷ್ಯ ಕಡಿಮೆಯಾಗಿ ರೋಗಗಳಿಗೆ ಬಲಿಯಾಗುತ್ತಾನೆ ಸೂರ್ಯಸ್ತ ಮತ್ತು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ ಹೀಗಾಗಿ ಸಂಜೆ ಮಹಿಳೆಯ ಬಾಗಿಲನ್ನು ತೆರೆದಿಡಿ ಶಾಸ್ತ್ರಗಳ ಪ್ರಕಾರ ಸೂರ್ಯಸ್ತ ಒಂದು ಸಂಜೆ ಸಮಯದಲ್ಲಿ ಮನೆಯನ್ನು ಗುಡಿಸಬಾರದು.
ಈ ಸಮಯದಲ್ಲಿಲಕ್ಷ್ಮಿದೇವಿ ಮನೆಗಳಿಗೆ ಪ್ರವೇಶ ಮಾಡುತ್ತಾಳೆ ಅಂತ ಹೇಳಲಾಗುತ್ತದೆ ಈ ಸಮಯದಲ್ಲಿ ಗುಡಿಸಿದರೆ ಲಕ್ಷ್ಮಿ ಮನೆಯನ್ನು ಪ್ರವೇಶಿಸುವುದಿಲ್ಲ ಆ ಮನೆಯಲ್ಲಿ ಹಣದ ಕೊರತೆ ದುರಾಗುತ್ತದೆ. ಯಾಕೆಂದರೆ ಶಾಸ್ತ್ರಗಳ ಪ್ರಕಾರ ಸಂಜೆಯ ಸಮಯದಲ್ಲಿ ತನ್ನ ಮನೆಯ ಹೊಸ್ತಿನಲ್ಲಿ ಕುಳಿತುಕೊಳ್ಳಬಾರದು ಇದು ಅಶುಭವೆಂದು ಪರಿಗಣಿಸಲಾಗಿದೆ. ಆಹಾರವನ್ನು ಎಂದಿಗೂ ವ್ಯರ್ಥ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಆಹಾರ ಸೇವಿಸಿದ ನಂತರ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಆಹಾರವನ್ನು ವ್ಯರ್ಥ ಮಾಡುವಂತಹ ಜನರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಈ ಕೆಲಸವನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಆ ವ್ಯಕ್ತಿಯ ಮೇಲೆ ಕೋಪಿಸಿಕೊಳ್ಳುತ್ತಾಳೆ. ಪೊರಕೆಯ ಬಗ್ಗೆ ಶಾಸ್ತ್ರಗಳಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಪೊರಕೆಯು ಲಕ್ಷ್ಮಿ ದೇವಿಯೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿದೆ. ಮತ್ತು ಒಬ್ಬ ವ್ಯಕ್ತಿಯು ಪೊರಕೆಯನ್ನು ಅವಮಾನಿಸಿದರೆ ಅವನು ಲಕ್ಷ್ಮಿ ದೇವಿಯನ್ನು ಅವಮಾನಿಸಿದಂತೆ ಎಂದು ಹೇಳಲಾಗುತ್ತದೆ.