ಆಸ್ತಿ ನೋಂದಣಿಯಾದ ಏಳು ದಿನದೊಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಬದಲಾವಣೆ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವರು ಆರ್ ಅಶೋಕ್ ಹೇಳಿದರು ಸುದ್ದಿಕಾರರ ಜೊತೆ ಮಾತನಾಡಿದವರು ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನ ಸ್ನೇಹಿತ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಈಗ ನಾವು ಯಾವುದೇ ರೀತಿಯಾದಂತಹ ಆಸ್ತಿಯನ್ನು ಖರೀದಿ ಮಾಡಲು ಹೋಗಬೇಕು ಎಂದರೆ ಸರ್ಕಾರದ ವತಿಯಿಂದ ಹೊಸ ನಿಯಮಗಳು ಬಂದಿದ್ದು ನಮಗೆ ಕೆಲವೊಂದು ಗೊತ್ತಿದೆ ಅಥವಾ ಗೊತ್ತಿರುವುದಿಲ್ಲ ಆದರೆ ನಾವು ಎಲ್ಲವನ್ನು ಮಾಹಿತಿಯನ್ನು ತಿಳಿದುಕೊಂಡು ನಂತರ ಪ್ರಕ್ರಿಯೆಯನ್ನು ಶುರು ಮಾಡಬೇಕು.
ಯಾವುದೇ ಆಸ್ತಿ ಕೊಳ್ಳಲು ಅಥವಾ ಮಾರಾಟ ಮಾಡಲು ನಿರಾಕ್ಷೇಪಣೆ ಪತ್ರ ಅಂದರೆ ನೋ ಅಬ್ಜೆಕ್ಷನ್ ಸರ್ಟಿಫಿಕೆಟ್ ಕಡ್ಡಾಯವಾಗಿ ಬೇಕು. ಇದರ ಹೆಸರೇ ಹೇಳುವಂತೆ ನಿರ್ದಿಷ್ಟ ಆಸ್ತಿಯನ್ನು ಮಾರಲು ಅಥವಾ ಕೊಳ್ಳಲು ಯಾರ ಆಕ್ಷೇಪಣೆಯೂ ಇಲ್ಲಎಂಬುದನ್ನು ಈ ಸದರಿ ಪತ್ರ ದೃಢೀಕರಿಸುತ್ತದೆ. ಇಷ್ಟಕ್ಕೂ ಆಕ್ಷೇಪಣೆ ಮಾಡುವವರು ಯಾರಾದರೂ ಆಗಿರಬಹುದು.
ಅಂದರೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಕರು, ಸಂಘ ಸಂಸ್ಥೆಗಳಾದರೆ ಸದಸ್ಯರು ಮತ್ತು ಸಂಬಂಧಪಟ್ಟ ಇನ್ನಿತರರು ಯಾರಾದರೂ ಆಕ್ಷೇಪಣೆ ಮಾಡಬಹುದು. ನೋಂದಣಿ ಅದ ಆಸ್ತಿ ನೀಡಲು ಸದ್ಯಕ್ಕೆ ಕನಿಷ್ಠ 34 ದಿನಗಳ ಕಾಲ ಕಾಲಾವಕಾಶವಿದೆ ಇದನ್ನು ಏಳು ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು ಖಾತೆ ಪಡೆಯಲು ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ತೀರ್ಮಾನ ಮಾಡಲಾಗಿದೆ ಇದರಿಂದ ಆಸ್ತಿ ಮೇಲೆ ಸೌಲಭ್ಯ ಪಡೆಯಲು ಜನರಿಂದ ಬಹಳಷ್ಟು ಅನುಕೂಲವಾಗಲಿದೆ.
ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಭೂ ಪರಿವರ್ತನೆ ವಿದ್ಯೆಕ ಬೆಂಗಳೂರು ಸಿರಿದಂತೆ ರಾಜ್ಯದಾದ್ಯಂತ ಕಂದಾಯ ಜಗಗಳಿಂದ ಅನಧಿಕೃತ ಮನೆ ನಿವೇಶನ ಮತ್ತಿತರ 40ಕ್ಕೂ ವಿಶೇಷ ಸಕ್ರಮ ಮಾಡಲು ಸರ್ಕಾರ ಹೊಸ ಮಾರ್ಗ ಹುಡುಕಿದೆ ಭೂ ಪರಿವರ್ತನೆಯಲ್ಲಿ ಪಾರದರ್ಶಕತೆಗಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿರುವ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಆಸ್ತಿಗಳ ಸಂಗ್ರಾಮಕ್ಕೂ ಅನುವು ಮಾಡಿಕೊಳ್ಳಲು ಸರಕಾರ ಚಿಂತನೆಯನ್ನು ನಡೆಸಿದೆ.
ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟ ಕೃಷಿ ಭೂಮಿ ಕೃಷಿಯ ತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಕುರಿತು ವಿದೇಕ ಮಂಡಿಸಲು ನಿರ್ಧರಿಸಲಾಗಿದೆ.
ಲಕ್ಷಾಂತರ ಕಂದಾಯ ನಿವೇಶನ ಹಾಗೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ ಕೃಷಿ ಭೂಮಿಯನ್ನು ಕೃಷಿಯ ತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ನಿವೇಶನಗಳ ಭೂತಂಡ ಶುಲ್ಕದೊಂದಿಗೆ ಹಾಗೂ ಪರಿವರ್ತನೆ ಸಾಧ್ಯವಾದರೆ ಜನರಿಗೆ ಅನುಕೂಲವಾಗುತ್ತದೆ. ಒಂದು ವೇಳೆ ನೀವು ಆಸ್ತಿ ಖರೀದಿ ಮಾಡುತ್ತಿದ್ದರೆಈ ಕೆಳಗಿನಪತ್ರಗಳನ್ನು ಮುಂಚಿತವಾಗಿಯೇನಿಮ್ಮ ಹತ್ತಿರ ಇಟ್ಟುಕೊಳ್ಳಿ.
ಮಾರುವ ಮತ್ತು ಕೊಳ್ಳುವವವರ ಪ್ರಮಾಣ ಪತ್ರ ಸಂಬಂಧಪಟ್ಟ ಇಲಾಖೆ ನೀಡುವ ಚರ ಆಸ್ತಿಯ ಒಟ್ಟು ಮೌಲ್ಯ ಆದಾಯ ಪ್ರಮಾಣ ಪತ್ರ, ಪಹಣಿ ಪತ್ರ, ಅಫಿಡವಿಟ್, ಎನ್‌ಒಸಿ ಪ್ರಮಾಣ ಪತ್ರ, ಪಾನ್ ಕಾರ್ಡ್, ಪಾಲಿಕೆಯಿಂದ ಪ್ರಮಾಣ ಪತ್ರ. ಈ ಮೇಲಿನ ಕೆಲವೊಂದು ಪತ್ರಗಳು ನಿಮ್ಮ ಸಹಾಯಕ್ಕಾಗಿ ನೀಡಲಾಗಿದ್ದುಅದರ ಕೆಲವೊಬ್ಬರಿಗೆ ಇವೆಲ್ಲ ಗೊತ್ತಿರುತ್ತದೆ. ನೀವು ಯಾವುದೇ ಆಸ್ತಿಯನ್ನು ಖರೀದಿ ಅಥವಾ ಮಾರಲು ಹೋಗಬೇಕು ಅಂದುಕೊಂಡಿದ್ದರೆ ಈ ಮೇಲಿನ ಪತ್ರವನ್ನು ಮೊದಲು ತಯಾರಿಸಿ ಇಟ್ಟುಕೊಂಡಿರಿ.