ಪಿಎಂ ಕಿಸಾನ್ ಯೋಜನೆಯ ಈಗ 13ನೇ ಕಂತಿನ ಹಣ ಯಾವಾಗ ಬರುತ್ತದೆ .ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ಪ್ರಯೋಜನಕಾರಿ ಯೋಜನೆಯಾಗಿದೆ. ಕೇಂದ್ರ ಸರ್ಕಾರವು ರೈತ ವರ್ಗಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೆ ತಂದಿದೆ.ಮತ್ತೆ 13ನೇ ಕಂತಿನ ಹಣ ಪಡೆಯಬೇಕಾದರೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತಾ ಇದ್ದೇವೆ.
ಈ ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ.ಈ ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಕಂತುಗಳಾಗಿ ತಲಾ 2000 ರೂ. ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡುತ್ತದೆ.ಪ್ರಧಾನಮಂತ್ರಿ ಕಿಸಾನ್ ಯೋಜನೆ ಕೇಂದ್ರ ಸರ್ಕಾರದ ರೈತರಿಗೋಸ್ಕರ ಮಾಡಿರುವಂತಹ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ರೈತರಿಗೆ ಕೇಂದ್ರ ಸರ್ಕಾರದಿಂದ 3 ಕಂತುಗಳ ಪ್ರಕಾರ 6,000 ಜಮಾ ಮಾಡುತ್ತಾರೆ ಅದೇ ರೀತಿಯಾಗಿ ರಾಜ್ಯ ಸರ್ಕಾರವು ಕೂಡ ಎರಡು ಕಂತುಗಳ ಪ್ರಕಾರ 4000 ಜಮಾ ಮಾಡುತ್ತಾರೆ.
ಈಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸನ್ಮಾನಿಧಿ ಯೋಜನೆಯ 13ನೇ ಕಂತಿನ ಹಣ ಬರುವುದರ ಬಗ್ಗೆ ಪೆಂಡಿಂಗ್ ಇತ್ತು 13ನೇ ಕಂತಿನ ಹಣ ಯಾವಾಗ ಬರುತ್ತದೆ ಯಾವ ಡೇಟಿಗೆ ಬರುತ್ತದೆ ಅಂತ ಬಹಳಷ್ಟು ಜನ ನಮಗೆ ಕೇಳುತ್ತಾರೆ ಸೊ ಆ ಒಂದು ದೇಶದಿಂದ ಈ ಒಂದು ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ 13ನೇ ಕಂತಿನ ಹಣ ಯಾವಾಗ ಬರುತ್ತದೆ ಅನ್ನುವುದಾದರೆ ಇನ್ನು ಆಫೀಸಿಯಲ್ ಆಗಿ 13ನೇ ಕಂತಿನ ಹಣ ಇದೇ ದಿನಾಂಕಕ್ಕೆ ಬರುತ್ತದೆ ಅನ್ನುವುದರ ಬಗ್ಗೆ ಮಾಹಿತಿ ನೋಡಿ ಯಾಕೆಂದರೆ 13ನೇ ಕಂತಿನ ಅಣ್ಣ ಅಕ್ಟೋಬರ್ ನಲ್ಲಿ ಜಮಾ ಮಾಡಲಾಗಿತ್ತು ಈಗ 13ನೇ ಕಂತಿನ ಹಣ ಬರುವ ಒಂದು ಪಿರಿಯಡ್ ಏನಪ್ಪಾ ಇದೆ ಅಂದರೆ.
ಸೊ ಡಿಸೆಂಬರ್ ಇಂದ ಮಾರ್ಚ್ ವರೆಗೂ ಇರುತ್ತದೆ ಈಗ ಡಿಸೆಂಬರ್ ಇಂದ ಡಿಸೆಂಬರ್ ಮುಗಿದು ಜನವರಿ ಕೂಡ ಮುಗಿಯುತ್ತಿದೆ ಜನವರಿ ಬಿಟ್ಟು ಫೆಬ್ರವರಿ ಅಥವಾ ಮಾರ್ಚ್ ಒಳಗಡೆ ಈ ಒಂದು 13ನೇ ಕಂತಿನ ಹಣ ಬರುವಂತಹ ಸಾಧ್ಯತೆ ಇದ್ದು ಈ ತಿಂಗಳಿನಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಒಂದು ಬರುವುದು ಕನ್ಫರ್ಮ್ ಆಗಿಲ್ಲ ಆದರೆ ನೀವು ಪಿಎಂ ಕಿಸಾನ್ ಸಲ್ಮಾನಿದಿ ಯೋಜನೆಯ ಬೆನಿಫಿಶಿಯರಿ ಅಥವಾ ರೈತರು ಆಗಿದ್ದರೆ ನಿಮಗೆ ಒಂದು ಈಕೆವಿಸಿ ಮಾಡುವುದಕ್ಕೆ ಯಾರು ಈ ಕೆವಿಸಿ ಮಾಡಿರುತ್ತಾರೆ.
ಅವರಿಗೆ ಮಾತ್ರ ಪಿಎಂ ಕಿಸಾನ್ ಸನ್ಮಾನಿದಿಯೋಜನೆ ಒಂದು ಆರ್ಥಿಕ ನೆರವನ್ನು ಪಡೆಯಬಹುದು ನೀವು ನಿಮ್ಮ ಹತ್ತಿರದ ಸಿಎಸ್ಸಿ ಸೆಂಟರ್ಗಳವಾಗಿರಬಹುದು ಮತ್ತು ಈಗ ಹೊಸದಾಗಿ ಗ್ರಾಮಗಳ ಕೇಂದ್ರಗಳನ್ನು ಕೂಡ ಪಿಎಂ ಕಿಸಾನ್ ಸನ್ಮಾನ್ಯ ಇದಿಯಾ ಓಟಿಪಿ ಬೇಜಾರ್ ಅಥವಾ ಈ ಕೆವಿಸಿ ಕೂಡ ಪ್ರಾರಂಭ ಮಾಡಿದ್ದಾರೆ ನೀವು ಈತನಕ ಕೆವಿಸಿ ಮಾಡಿಲ್ಲವೆಂದರೆ ನಿಮ್ಮ ಒಂದು ಪಿಎಂ ಕಿಸಾನ್ ಸನ್ಮಾನಿದಿ ಯೋಜನೆಯ ಲಾಭವನ್ನು ಪಡೆಯುವುದಕ್ಕೆ ಆಗುವುದಿಲ್ಲ. ಆದಷ್ಟು ಬೇಗ ಈ ಕೆವಿಸಿಯನ್ನು ಮಾಡಿಕೊಳ್ಳಿ.