ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲಾ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದ್ದು ಒಟ್ಟು ಮೂರು ಹೊಸ ರೂಲ್ಸ್ ಅನ್ನು ನೀಡಿ ಘೋಷಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಅದೇ ಗುಡ್ ನ್ಯೂಸ್ ನೀಡಲಿದ್ಯಂತೆ. ಹೊಸ ವರ್ಷದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.
ಹೌದು, ಮೋದಿ ಸರ್ಕಾರದ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೆಮ್ಮದಿ ತರಬಹುದು ಎಂದು ತೋರುತ್ತದೆ. ಹೌದು ಕರ್ನಾಟಕದ 223 ವಿಧಾನಸಭಾ ಚುನಾವಣೆ ಹಾಗೂ ಮುಂಬರುತಿರುವ 224ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗ ದೇಶದ ಎಲ್ಲ ಜನತೆಗೆ ಹಲವು ಭರ್ಜರಿ ಕೊಡುಗೆಗಳು ಸೇರಿದಂತೆ ಜಾರಿಗೆ ಮಾಡಲಾಗುತ್ತಿದೆ. ಇದೀಗ ಎಲ್ಲ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಖುಷಿ ಸುದ್ದಿಯನ್ನು ನೀಡಲಾಗಿದೆ ಒಂದೊಂದಾಗಿ ಮೂರು ಗುಡ್ ನ್ಯೂಸ್ ಅನ್ನು ನಿಮಗೆ ತಿಳಿಸಿ ಕೊಡುತ್ತೇವೆ.
ನೀವು ಕೂಡ ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಬಳಕೆದಾರರ ಆಗಿದ್ದರೆ ಾವ ಕಂಪನಿಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡಿ ತಿಳಿಸಿ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯದ ಪಿಎಮ್ ಉಜ್ವಲ ಯೋಜನೆಯ ಅಡಿಯಲ್ಲಿ ಇದುವರೆಗೆ ಯಾರು ನಿಜವಾಗಿ ಗ್ಯಾಸ್ ಸಿಲೆಂಡರ್ ಸಂಪರ್ಕವನ್ನು ಪಡೆದುಕೊಂಡಿಲ್ಲ ಅಂತ ಅವರಿಗೆ ಇದೀಗ ಮತ್ತೊಂದು ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿಕೊಡುತ್ತಿದೆ.
ನೀವು ಸುಲಭವಾಗಿ ಸ್ಕ್ರೀನ್ ಮೇಲೆ ಕಾಣುತ್ತಿರುವ ಅಫಿಶಿಯಲ್ ಕೇಂದ್ರ ಸರ್ಕಾರದ ಪಿಎಮ್ ಉಜ್ವಲ ಯೋಜನೆಯ ಆಗಿದ್ದು ಇಲ್ಲಿ ಪಿಎಂ ಉಜ್ವಲ ಯೋಜನಾ 2.1 ಕನೆಕ್ಟ್ ಮಾಡುವ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಗೆ ಅರ್ಜಿಯನ್ನು ಮನೆಯಲ್ಲಿ ಕುಳಿತು ಸಲ್ಲಿಸಬಹುದು ಈ ವೆಬ್ ಸೈಟನ್ನು ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇನ್ನು ಆಫ್ಲೈನ್ನಲ್ಲಿ ಅರ್ಜಿ ಹೇಗೆ ಸಲ್ಲಿಸಬಹುದು ಎಂದರೆ ನಿಮ್ಮ ತಾಲೂಕಿನ ಜಿಲ್ಲೆಯ ನಿಮ್ಮ ವಲಯದ ಯಾವುದೇ ಗ್ಯಾಸ್ ಏಜೆನ್ಸಿ ದಾರರಿಗೆ ಭೇಟಿ ಮಾಡಿ.
ಇನ್ನು ಎರಡನೆಯ ಗುಡ್ ನ್ಯೂಸ್ ಏನೆಂದರೆ ಗ್ಯಾಸ್ ಸಿಲಿಂಡರ್ ಮನೆಗೆ ತರುವ ಸಿಲಿಂಡರ್ ಡೆಲಿವರಿ ಬಾಯ್ ಗಳಿಗೆ ಒಂದು ರೂಪಾಯಿ ಕೂಡ ನೀವು ನೀಡುವ ಅಗತ್ಯವಿಲ್ಲ ಹೌದು ಸರ್ಕಾರಿ ವಲಯದ ತೈಲ ಕಂಪನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಎಚ್ ಪಿ ಸಿ ಎಲ್ ನೀಡಿದ್ದು ಈ ಬಗ್ಗೆ ಅಧಿಕೃತವಾಗಿ ಮುಖ್ಯ ಪ್ರಧಾನ ವ್ಯವಸ್ಥ ಸಿ ಕೆ ನರಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ. ಹೌದು ನಿಮ್ಮ ಮನೆಗೆ ತೆರಳಿ ನೀಡುವ ಜಾತ್ ಸಿಲಿಂಡರ್ ಡೆಲಿವರಿ ಬಾಯ್ ಗಳಿಗೆ ಯಾವುದೇ ರೀತಿಯ ನಿಮಗೆ ಹೆಚ್ಚುವರಿ ಶುಲ್ಕ ಕೇಳುತ್ತಿದ್ದರೆ ಅಂತವರ ವಿರುದ್ಧ ನೀವು ದೂರು ದಾಖಲಿಸಬಹುದು.
ಇದಲ್ಲದೆ, ಕೇಂದ್ರ ಸರ್ಕಾರವು ಉಜ್ವಲಾ ಯೋಜನೆಯನ್ನು ವಿಸ್ತರಿಸಲು ಯೋಜಿಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಇನ್ನು ಮೂರನೇ ಗುಡ್ ನ್ಯೂಸ್ ಏನಂದರೆ ಏರಿಕೆ ಆಗುತ್ತಿರುವ ಎಲ್‌ಪಿಜೆ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ನೋಡಿ ಗ್ರಾಹಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ ಇದರಿಂದ ಕೇಂದ್ರ ಸರ್ಕಾರ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಕೆಳಗಿಳಿಸುವ ಚರ್ಚೆಯನ್ನು ಮಾಡುತ್ತಿದ್ದಾರೆ