ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್ ಎರಡು ಸಾವಿರದ 223ರಲ್ಲಿ ರೈತರಿಗೆ 3 ಲಕ್ಷ ರೂಪಾಯಿಗಳ ಹೊಸ ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಆದರೆ ಎಲ್ಲಾ ರೈತರು ಈ ಚಿಕ್ಕ ಕೆಲಸ ಮಾಡುವುದು ಕಡ್ಡಾಯ ರೈತರು ಈ ಒಂದು ಅರ್ಜಿ ಸಲ್ಲಿಸಿ ಈ ಕಾರ್ಡನ್ನು ಪಡೆದುಕೊಂಡರೆ ನಿಮಗೆ ಮೂರು ಲಕ್ಷ ರೂಪಾಯಿಗಳವರೆಗೆ ತಕ್ಷಣ ಸಾಲ ದೊರೆಯುತ್ತದೆ ರೈತರಿಗೆ ಕೇಂದ್ರ ಸರ್ಕಾರವು 2023ರ ಹೊಸ ಸಾಲಗಳನ್ನು ರೈತರು ಪಡೆದುಕೊಳ್ಳಲು ಎಲ್ಲ ರೈತರಿಗೆ ಸುವರ್ಣ ಅವಕಾಶವನ್ನು ನೀಡಿದೆ ಹಾಗಾದರೆ ಈಗಾಗಲೇ ಬ್ಯಾಂಕ್ ನಲ್ಲಿ ಸಾಲ ಇದ್ದವರಿಗೆ ಕೂಡ ಸಾಲ ಸಿಗುತ್ತದೆ.
ಒಂದು ವೇಳೆ ಸಾಲ ಪಡೆದರೆ ಇದಕ್ಕೆ ಎಷ್ಟು ಬಡ್ಡಿ ಯಾವಾಗ ಸಾಲ ದೊರೆಯುತ್ತದೆ ರೈತರು ಇದನ್ನು ಮರಳಿಗಾಗಿ ಕಟ್ಟಬೇಕು ಇದರಲ್ಲಿ ರೈತರಿಗೆ ಎಷ್ಟು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಇರುತ್ತದೆ ಇದನ್ನು ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿಯನ್ನು ಈ ಮಾಹಿತಿಯನ್ನು ನೀಡಲಾಗಿತ್ತು ನೀವು ಕೂಡ ರೈತರು ಆಗಿದ್ದರೆ ಅಥವಾ ರೈತರ ಕುಟುಂಬಕ್ಕೆ ಸೇರಿದವರು ಆಗಿದ್ದರೆ ತಪ್ಪದೆ ಓದಿ.
ನಮ್ಮ ಭಾರತವನ್ನು ಮುಖ್ಯವಾಗಿ ಕೃಷಿ ದೇಶವೆಂದು ಪರಿಗಣಿಸಲಾಗಿದೆ ನಮ್ಮ ದೇಶದ ಹೆಚ್ಚಿನ ಜನಸಂಖ್ಯೆಯು ಕೃತಿಯ ಮೇಲೆ ಅವಲಂಬಿತವಾಗಿದೆ ನಮ್ಮ ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು ಶೇಕಡ 17 ರಿಂದ 18ರಷ್ಟಿದೆ ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಸಹಾಯ ಮಾಡಲು ಹೊಸ ಹೊಸ ಯೋಜನೆಗಳನ್ನು ತರುತ್ತಿದೆ ಕೃಷಿ ಉತ್ಪಾದನೆಯು ಹೊಸ ಯೋಜನೆಗಳಿಗೆ ಅದರ ಮೇಲೆ ಅವಲಂಬಿತವಾಗಿದೆ ಮಣ್ಣಿನ ಹವಾಮಾನವು ಪ್ರಮುಖ ಅಂಶವಾಗಿದೆ.
ಹಲವು ಬಾರಿ ಬಿರುಗಾಳಿ ಪ್ರವಾಹ ಅಧಿವೃಷ್ಠಿ ಹೀಗೆ ನಾನು ಸಮಸ್ಯೆಗಳಿಂದ ಬೆಳೆ ಹಾನಿ ಸಮಸ್ಯೆಯಿಂದ ರೈತರು ಸಾಲ ಸುಳಿಯಲ್ಲಿ ಸಿಲುಕಿ ಸಾಲ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಖಾಸಗಿ ಸಂಸ್ಥೆಯಲ್ಲಿ ಹೆಚ್ಚಿನ ಬಡ್ಡಿ ಮತ್ತು ಸಾಲವನ್ನು ಪಡೆಯಬಹುದು. ಆದರೆ ರೈತರಿಗೆ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು ಸಾಧ್ಯವಿಲ್ಲ ಹೀಗಿರುವಾಗ ರೈತರ ಮುಂದೆ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು ಆ ಸಮಸ್ಯೆಯನ್ನು ಹೋಗಲಾಡಿಸಲು ಸರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭಿಸಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೂಲತಹ 1895 ರಿಂದ ಪ್ರಾರಂಭಿಸಲಾಗಿದೆ. ಅಥವಾ ಯೋಜನೆಯ ರೈತರು ಹಗ್ಗದಾತವ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತಾರೆ. ಕಿಶನ್ ಕ್ರೆಡಿಟ್ ಕಾರ್ಡ್ ಗೆ ಅಗತ್ಯವಿರುವ ದಾಖಲೆಗಳು ಮತದಾರರ ಗುರುತಿನ ಚೀಟಿ ಚಾಲನ ಪರವಾನಗಿ ಆಧಾರ್ ಕಾರ್ಡ್ ಭೂಮಿ ದಾಖಲೆಗಳು ತರಬೇಕು. ಇನ್ನೊಂದು ವಿಷಯ ಹೇಳಬೇಕು ಎಂದರೆ ವರ್ಷಕ್ಕೆ 3ರಿಂದ 4ನಾಲ್ಕನೇ ಕಂತಿಗೆ ಹೆಚ್ಚಿಸುವ ಮೂಲಕ ಅಂದರೆ ತಲ ಕಂತಿಗೆ ₹2000 ನೀಡುತ್ತಿದ್ದು ಅಂದರೆ ಆರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತಿದ್ದು.
ಈಗ ಅಂದರೆ ಎಂಟು ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ರೈತರಿಗೆ ನೀಡಬೇಕು ಎಂದು ಹಲವಾರು ರೈತ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ.ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಮತ್ತು ಹಲವಾರು ಪ್ರಮಾಣದಲ್ಲಿ ತರಕಾರಿ ಹಾಗೂ ಆಹಾರ ಧಾನ್ಯಗಳು ಮುಂತಾದವುಗಳನ್ನು ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ನಮಗೆ ಪಟ್ಟ ಕಷ್ಟಕ್ಕೆ ಸರಿಯಾಗಿ ಫಲ ಸಿಗುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಆದರೆ ಇದಕ್ಕೆ ಕೇಂದ್ರ ಸರ್ಕಾರದ ನಿಲುವು ಏನು ಎಂಬುದು ತಿಳಿಯಬೇಕು.