ಸ್ನೇಹಿತರೆ ನಾವು ಹಲವಾರು ರೀತಿಯಾದಂತಹ ದೇಶಗಳನ್ನು ನೋಡಿದ್ದೇವೆ ಇಷ್ಟೊಂದು ದೇಶಗಳು ಕಾನೂನು ರೀತಿಯಾದಂತಹ ವಿಚಿತ್ರ ಕಾನೂನುಗಳನ್ನು ನಾವು ಗಮನಿಸಿದ್ದೇವೆ ಹಾಗೆ ಪ್ರತಿಯೊಂದು ದೇಶಕ್ಕೂ ಅದರ ವಿಭಿನ್ನವಾದ ಅಂತಹ ಪರಿಚಯವಿರುತ್ತದೆ ಹೇಗೆ ಹೇಳಬೇಕು ಎಂದರೆ ಸಾಮಾನ್ಯವಾಗಿ ದುಬೈ ಎಂದರೆ ಅತಿ ಶ್ರೀಮಂತಾರವಾದ ದೇಶ ಇಲ್ಲಿ ನೀವು ಜೀವನದಲ್ಲಿ ನೋಡಿರಲ್ಲದಂತಹ ವಾಹನಗಳನ್ನು ಗಮನಿಸಬಹುದು ಹಾಗೆಯೇ ಪ್ರತಿಯೊಂದು ಬಿಲ್ಡಿಂಗ್ ಅತಿ ಎತ್ತರದಲ್ಲಿ ಇರುತ್ತವೆ.
ಹೀಗಾಗಿ ಇಲ್ಲಿ ಹೋಗಲು ಜನರು ತುಂಬಾನೆ ಆಸೆ ಪಡುತ್ತಾರೆ ಆದರೆ ಇಂದಿನ ಮಾಹಿತಿ ನಿಮಗೆ ಸ್ವಲ್ಪ ಆಶ್ಚರ್ಯವನ್ನು ತಂದು ಕೊಡಬಹುದು. ಇಲ್ಲಿ ಬಂದು ದೇಶ ಇದೆ ಆ ದೇಶದಲ್ಲಿ ಒಬ್ಬೊಬ್ಬ ಪುರುಷರಿಗೆ ಎರಡರಿಂದ ಮೂರು ಮದುವೆಯಾಗಲೇಬೇಕು. ಹೌದು ಸ್ನೇಹಿತರೆ ನೀವು ನೋಡುತ್ತಿರುವುದು ಯಾವುದೇ ರೀತಿಯಾದಂತಹ ವ್ಯಕ್ತಿ ಒಂದು ಮದುವೆಯಾದರೆ ಅಷ್ಟಕ್ಕೆ ಸುಮ್ಮನಿರಬಾರದು ತದನಂತರ ಇನ್ನೊಂದು ಮದುವೆ ಆಗಲೇಬೇಕು ಈ ರೀತಿಯಾಗಿ ಅಲ್ಲಿರುವಂತಹ ಕಾನೂನು ರಚಿಸಲಾಗಿದೆ.
ಇಲ್ಲವೆಂದರೆ ಅಲ್ಲಿನ ಸರ್ಕಾರ ಅವರಿಗಿ ಕಠಿಣವಾದ ಶಿಕ್ಷೆಯನ್ನು ವಿಧಿಸುತ್ತದೆ ಆ ದೇಶದಲ್ಲಿ ಎರಡರಿಂದ ಮೂರು ಮದುವೆ ಮಾಡಿಸಲಾಗುತ್ತದೆ. ಅಲ್ಲಿ ಎರಡರಿಂದ ಮೂರು ಮದುವೆಯಾಗಲಿಲ್ಲವೆಂದರೆ ಅಲ್ಲಿನ ಪ್ರಜೆಗಳಿಗೆ ಜೈಲಿಗೆ ಕಳಿಸಲಾಗುತ್ತದೆ. ಬರಿ ಜೈಲು ಅಲ್ಲ ಅವರಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಲಾಗುತ್ತದೆ ಅಲ್ಲಿನ ಸರ್ಕಾರ ಗಂಡಸರಿಗೆ ಮಾತ್ರ ಜೈಲಿಗೆ ಹಾಕುತ್ತಾರೆ ಅಂತ ಅಂದುಕೊಳ್ಳಬೇಡಿ. ಅಂದಿನ ಹೆಣ್ಣು ಮಕ್ಕಳು ತನ್ನ ಗಂಡ ಮತ್ತೊಂದು ಮದುವೆಯಾಗಬೇಕಾದರೆ ಏನಾದರೂ ಅಡೆಚೊಡನೆಗಳು ಮಾಡಿದರೆ ಅಲ್ಲಿನ ಹೆಣ್ಣು ಮಕ್ಕಳಿಗೂ ಕೂಡ ಜೈಲಿಗೆ ಹಾಕುತ್ತಾರೆ.
ಹೆಣ್ಣು ಮಕ್ಕಳಿಗೂ ಕೂಡ ಜೀವಾವಧಿ ಶಿಕ್ಷೆಯನ್ನು ಅಲ್ಲಿನ ಸರ್ಕಾರ ವಿಧಿಸುತ್ತದೆ. ಅದಕ್ಕಾಗಿ ಅಲ್ಲಿನ ಹೆಣ್ಣು ಮಕ್ಕಳು ತನ್ನ ಗಂಡ ಎರಡು ಮೂರು ಮದುವೆಯಾದರು ಕೂಡ ಏನು ಅನ್ನುವುದಿಲ್ಲ. ಅವರು ಕೂಡ ವಿಚಾರಕ್ಕೆ ಪ್ರೋತ್ಸಾಹಿಸುತ್ತಾರೆ ಯಾವುದು ಈ ಚಿತ್ರ ದೇಶ ಅನ್ನುತ್ತೀರ ಅದರ ಹೆಸರು ಇರಿಟೇರಿಯ ಅಂತ. ಇದು ಆಫ್ರಿಕನ್ ಖಂಡದಲ್ಲಿ ಇದೆ. ಇಲ್ಲಿ ಒಟ್ಟು 61 ಲಕ್ಷ ಜನ ವಾಸ ಮಾಡುತ್ತಾರೆ ಇದು ಒಂದು ಆಫ್ರಿಕನ್ ಕಂಟ್ರಿ ಆಗಿದೆ ಇಲ್ಲಿ ಎರಡು ಮದುವೆ ಯಾಕೆ ಆಗುತ್ತಾರೆ ಅದರ ಹಿಂದಿನ ಕಾರಣಗಳು ಏನು ಬನ್ನಿ ನೋಡೋಣ.
ಇಲ್ಲಿನ ಜನ ಎರಡು ಮದುವೆಯಾಗಲು ಬಲವಾದ ಕಾರಣವೇನೆಂದರೆ ಇಲ್ಲಿ ಸುಮಾರು ಯುದ್ಧಗಳು ನಡೆಯುತ್ತವೆ ಆ ಕಾರಣದಿಂದ ಇಲ್ಲಿನ ಪುರುಷರು ಯುದ್ಧದಲ್ಲಿ ಸಾವನ್ನು ಒಪ್ಪಿದ್ದಾರೆ. ಹಾಗಾಗಿ ಈ ದೇಶದಲ್ಲಿ ಪುರುಷರ ಸಂಖ್ಯೆ ಕಡಿಮೆ ಇದೆ ಅದಕ್ಕೆ ಇಲ್ಲಿನ ಸರ್ಕಾರ ಪುರುಷರಿಗೆ ಎರಡು ಮದುವೆ ಆಗುವ ಕಾನೂನನ್ನು ಜಾರಿಗೆ ಗೊಳಿಸಿದೆ. ಹಾಗೆ ನೋಡಿದರೆ ಇಲ್ಲಿ ಅತಿ ಕಡಿಮೆ ಪುರುಷರು ಇರುವಂತಹ ಸಂದರ್ಭ ಎದುರಾಗಿದೆ ಆದ್ದರಿಂದ ಎರಡನೇ ಮದುವೆ ನಿಶ್ಚಿತವಾಗಿ ಮಾಡಿಕೊಳ್ಳಲೇಬೇಕು.
ಈ ವಿಚಿತ್ರ ಕಾನೂನಿಗೆ ಹಲವಾರು ರೀತಿ ದೇಶದಿಂದ ಕೆಲವೊಂದು ಕಾನೂನಿನ ಪರವಾಗಿ ಹಾಗೂ ಕಾನೂನಿನ ವಿರುದ್ಧವಾಗಿ ಮಾತುಗಳ ಕೇಳಿ ಬರುತ್ತಿವೆ ಆದರೆ ಈ ದೇಶದ ಅಧ್ಯಕ್ಷ ಮಾತ್ರ ಯಾವುದೇ ರೀತಿಯಾದಂತಹ ಮಾತನ್ನು ಕೇಳುತ್ತಿಲ್ಲ ತಾನು ಏನು ಮಾಡುತ್ತಾನೋ ಅದೇ ಸರಿ ಎಂದು ದೇಶವನ್ನು ಮುನ್ನಡೆಸುತ್ತಿದ್ದಾನೆ. ಈ ರೀತಿಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿನಾ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮೂಲಕ ತಿಳಿಸಿ.