WhatsApp Group Join Now

ಮನುಷ್ಯರು ತಮ್ಮ ಜೀವನದಲ್ಲಿ ಸಾಕಷ್ಟು ಮುಂದೆ ಬರುವುದಕ್ಕೆ ಅಥವಾ ಜೀವನದಲ್ಲಿ ಆದರೆ ಕಷ್ಟ ಇದ್ರೆ ಅದನ್ನ ಸರಿ ಪಡಿಸಿಕೊಳ್ಳುವುದಕ್ಕೆ ಸಾಕಷ್ಟು ಉಪಾಯಗಳನ್ನು ಮಾಡುತ್ತಾ ಇರುತ್ತಾರೆ. ಬೆರಳಿಗೆ ಆಮೆಯ ಆಕಾರದ ಉಂಗುರವನ್ನು ಧರಿಸಿರುವ ಹಲವರನ್ನು ನೀವು ನೋಡಿರುತ್ತೀರಿ. ಆಮೆಯ ಉಂಗುರವನ್ನು ಧರಿಸುವುದರಿಂದ ಸಂಪತ್ತಿನ ದಾರಿ ತೆರೆಯುತ್ತದೆ ಎಂಬ ನಂಬಿಕೆ ಇದೆ.

ಆದರೆ ಕೆಲವೊಮ್ಮೆ ನಾವು ಉಪಾಯಗಳನ್ನು ಸರಿಯಾಗಿ ಮಾಡಲಿಲ್ಲ ಅಂದ್ರೆ ನಮಗೆ ಅದು ತಿರುಗಿ ಉಲ್ಟಾ ಒಡೆಯುವಂತಹ ಸಾಧ್ಯತೆ ಕೂಡ ಇರುತ್ತದೆ.ಹಾಗಾಗಿ ಯಾವುದೇ ಒಂದು ಉಪಾಯವನ್ನ ನಾವು ಹೇಳಿದರು ಸರಿ ಬೇರೆ ಯಾರಾದರೂ ಹೇಳೋದು ಸರಿನೆ ಅದನ್ನ ನೀವು ಫಸ್ಟು ಸ್ಟಡಿ ಮಾಡಿ ಅದು ನಿಮಗೆ ಆಗುತ್ತೋ ಇಲ್ವೋ ನೋಡ್ಕೊಂಡು ಮಾಡಬೇಕಾಗುತ್ತದೆ.

ಇನ್ನು ಈ ವಿಷಯಕ್ಕೆ ಬಂದರೆ ಇವತ್ತಿನ ಈ ವಿಡಿಯೋದಲ್ಲಿ ನಾವು ನಾಲ್ಕು ರಾಶಿ ಅಂದ್ರೆ ಆಮೆ ಉಂಗುರವನ್ನು ಧರಿಸಬಾರದು ಅಂತ ನಾಲ್ಕು ರಾಶಿಗಳ ಬಗ್ಗೆ ಹೇಳುತ್ತಿದ್ದೇವೆ ಹಾಗಾಗಿ ವಿಡಿಯೋ ನಾ ಪೂರ್ತಿ ನೋಡೋದನ್ನ ಮರಿಬೇಡಿ ಗೆಳೆಯರೇ ನಿಮಗೆ ಸಾಕಷ್ಟು ಜನ ಆಮೆಯ ಉಂಗುರ ವನ್ನು ಹಾಕಿ ರೋದನ ನೋಡಿರುತ್ತೀರಾ. ನೀವು ಕೂಡ ಧರಿಸಬಹುದು .

ಗೊತ್ತಿಲ್ಲ ಆದರೆ ಗೆಳೆಯರೇ ನಿಮಗೆ ಒಂದು ವಿಷಯ ನೆನಪಿರಲಿ ಆಮೆ ಉಂಗುರ ಧರಿಸಿಕೊಂಡ ತಕ್ಷಣವೇ ನಿಮಗೆ ಹಣ ಬರುತ್ತೆ ಇಂತಹ ಒಂದು ಸಾಕಷ್ಟು ವಿಡಿಯೋಗಳನ್ನು ನೋಡಿದೆ ನಾನು ಇತರ ಒಂದು ಯಾರಾದರೂ ಹೇಳಿದರೆ ಅದು ಸುಳ್ಳು. ಹೌದು ಗೆಳೆಯರೇ ಹಿಂದೆ ನಾನು ಒಂದು ವಿಡಿಯೋದಲ್ಲಿ ಆಮೆಯ ಮೂರ್ತಿ ಇಟ್ಟರೆ ನಿಮಗೆ ಎಷ್ಟು ಒಳ್ಳೆದಾಗುತ್ತೆ ಅನ್ನೋದ್ನ ಬಗ್ಗೆ ನಾನು ಹೇಳಿದ್ದೆ.

ಆದರೆ ಆಮೆಉಂಗುರ ಧರಿಸಬೇಕಾದರೆ ನೀವು ಒಬ್ಬ ವ್ಯಕ್ತಿ ಧರಿಸಬೇಕಾದರೆ ಆ ವ್ಯಕ್ತಿಯ ಒಂದು ರಾಶಿ 1 ದೇವ್ ಆರ್ತನಾದ ರಾಶಿಯು ದೇವನ ಮೇಲೆ ಆ ಒಂದು ನಿಮ್ಮ ಪ್ರಭಾವ ಈರುತ್ತೆ.ಆಮೆಯ ಉಂಗುರವನ್ನು ಧರಿಸುವ ಮೊದಲು, ಅದನ್ನು ಹಸಿ ಹಾಲಿನಲ್ಲಿ ಅದ್ದಿ ನಂತರ ಲಕ್ಷ್ಮಿ ದೇವಿಯ ಮುಂದೆ ಇರಿಸಿ. ನಂತರ ಆಮೆ ಉಂಗುರವನ್ನು ಧರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವಿರಿ.

ವೃಶ್ಚಿಕ ರಾಶಿ,ಮೀನ ರಾಶಿ,ಕನ್ಯಾ ರಾಶಿಯವರು ಆಮೆಯ ಉಂಗುರವನ್ನು ತೊಟ್ಟರೆ ಅವರು ಏನು ಕೆಲಸ ಕೈಗೊಂಡರೂ ಅದು ಬಹಳ ಸುಲಭವಾಗಿ ನೆರವೇರುವುದು ಇಲ್ಲ ಬರೀ ವಿಫಲಗಳೆ ಉಂಟಾಗುತ್ತವೆ ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಧರಿಸಿ.

WhatsApp Group Join Now

Leave a Reply

Your email address will not be published. Required fields are marked *