ಸಾಮಾನ್ಯವಾಗಿ ನಮ್ಮ ಹಿತ್ತಲಲ್ಲಿ ನಾವು ನಾವು ಓಡಾಡುವ ಜಾಗಗಳಲ್ಲಿ ಸಾಕಷ್ಟು ಗಿಡಗಳು ಸಸ್ಯಗಳು ಬೆಳೆದಿರುತ್ತವೆ. ಆದರೆ ಬಹಳಷ್ಟು ಬಾರಿ ಅವುಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಮತ್ತು ನಮಗೆ ಅವುಗಳ ವಿಶೇಷತೆ ಅರಿವು ಇರುವುದಿಲ್ಲ ಇನ್ನು ನಮ್ಮ ಹೊಲ ತೋಟಗಳಲ್ಲಿ ಬೆಳೆದಿರುವ ಇಂತಹ ಸಸ್ಯಗಳನ್ನು ಕಳೆ ಗಿಡ ಎಂದು ಕಿತ್ತು ಇಸಿಯುವುದು ಆದರೆ ನಾವು ಇಂದು ಏನು ಕಳೆ ಗಿಡ ಅಂತ ಕುಳಿತಿದ್ದೇವೆ ಅದೇ ಒಂದು ಕಾರಣಕ್ಕೆ ಸಂಜೀವಿನಿ ಆಗಿತ್ತು.

ನಮ ಸಾಕಷ್ಟು ರೋಗಗಳನ್ನು ಗುಣಪಡಿಸುತ್ತಿತ್ತು ಎನ್ನುವ ವಿಷಯ ಅರಿವು ನಮಗೆ ಇರುವುದಿಲ್ಲ ಅಷ್ಟು. ಸೋ ಗೆಳೆಯರೇ ಇಂದು ನಾನು ನಿಮಗೆ ಅಂತಹದೇ ಒಂದು ಗಿಡವನ್ನು ಪರಿಚಯ ಮಾಡಿಕೊಡುತ್ತಾ ಇದ್ದೇನೆ. ಇಲ್ಲಿ ನೀವು ನೋಡುತ್ತಿದ್ದೀರಲ್ಲ ಇದರ ಹೆಸರು ಜಲ ಪಿಪ್ಪಲಿ ಅಥವಾ ನೀರು ಪಿಪ್ಪಲಿ. ನಿಮಗೆ ಹಿಪ್ಪಲಿ ಗೊತ್ತಿದೆ ಅದು ಕಾಳುಮೆಣಸಿನ ಜಾತಿಗೆ ಸೇರಿದ ಸಾಂಬಾರು ಪದಾರ್ಥ

ಅದರಲ್ಲೂ ಅಪಾರವಾದ ಔಷಧಿಯ ಗುಣಗಳಿವೆ. ಇನ್ನು ಈ ಹಿಪ್ಪಲಿಯನ್ನು ವೈಜ್ಞಾನಿಕವಾಗಿ ಲಿಪಿಯಲ್ಲಿ ಲೋಳ ಎಂದು ಕರೆಯುತ್ತಾರೆ. ಆಫ್ರಿಕಾ ಮೂಲದ ಈ ಸಸ್ಯ ಏಷ್ಯಾ ಆಸ್ಟ್ರೇಲಿಯಾ ಯುರೋಪ್ ಮತ್ತು ಅಮೆರಿಕಾದ ಕೆಲವು ಭಾಗಗಳಲ್ಲಿ ಕಾಣಸಿಗುತ್ತವೆ. ಇನ್ನು ನಮ್ಮ ಭಾರತದಲ್ಲಿ ಅಂತೂ ಇದು ಸಮೃದ್ಧವಾಗಿ ಸಿಗುತ್ತದೆ. ಅಸಂ ಬಿಹಾರ ಒಡಿಸ್ಯಾ ಮಹಾರಾಷ್ಟ್ರ ತಮಿಳುನಾಡು ಕರ್ನಾಟಕದಲ್ಲಿ ಕೂಡ ಸಾಕಷ್ಟು ಭಾಗಗಳಲ್ಲಿ ಇದು ಸಿಗುತ್ತದೆ.

ಸಾಮಾನ್ಯವಾಗಿ ಹೊಲದ ಬದುಗಳಲ್ಲಿ ನೀರು ನಿಲ್ಲುವ ಜಾಗಗಳಲ್ಲಿ ಕೆರೆಗಳಲ್ಲಿ ಈ ಸಸ್ಯಗಳನ್ನು ನೋಡುತ್ತೇವೆ. ನೆಲದಿಂದ ಸ್ವಲ್ಪ ಎತ್ತರಕ್ಕೆ ಬೆಳೆಯುವ ಈ ಸಸ್ಯ ಹಸಿರು ಎಲೆಗಳನ್ನು ಹೊಂದಿದ್ದು ಚಿಕ್ಕ ಚಿಕ್ಕ ಹೂವುಗಳನ್ನು ಹೊಂದಿರುತ್ತದೆ. ಇನ್ನು ಇದರ ವಿಷಯಗಳನ್ನು ನೋಡುತ್ತಾ ಹೋದರೆ ಇದು ನಮ್ಮ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಸಾಕಷ್ಟು ಕಾಯಿಲೆಗಳನ್ನು ಗುಣಪಡಿಸುವುದಕ್ಕೆ ಹಿಂದೆ ಬಳಕೆ ಮಾಡಲಾಗುತ್ತಿತ್ತು.

ಇದರ ಎಲೆಗಳು ಒಂದು ಇಂಚು ಇದ್ದು ಎಲೆಯ ಸುತ್ತಲೂ ಏಳು ಗರಗಸದಂತೆ ಸುತ್ತುವರೆದಿರುತ್ತದೆ ಇದರ ಕಾಯಿ ಒಂದು ಇಂಚಿನಷ್ಟು ಉದ್ದವಿರುತ್ತದೆ. ಈ ಸಸ್ಯವನ್ನು ಮನೆಯ ಮುಂದೆ ಉದ್ಯಾನವನದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸುತ್ತಾರೆ. ಈ ಸಸ್ಯ ಹೆಚ್ಚಾಗಿ ಕೆರೆಗಳಲ್ಲಿ ಮತ್ತು ನದಿಯ ದಡದಲ್ಲಿ ಕಾಣಸಿಗುತ್ತದೆ. ಈ ಸಸ್ಯವು ಆಂಟಿ-ಬ್ಯಾಕ್ಟಿರಿಯಾ, ಮೂತ್ರವರ್ಧಕ ಮತ್ತು ಕೀಟಗಳ ಗುಣವನ್ನು ಹೊಂದಿದೆ. ಮಲಬದ್ಧತೆ ಮತ್ತು ಮೊಣಕಾಲು ನೋವಿನ ಚಿಕಿತ್ಸೆಯಲ್ಲಿ ಹೆಚ್ಚು ಸಹಾಯಕವಾಗಿದೆ.

ಗ್ಯಾಸ್ಟಿಕ್ ಸಮಸ್ಯೆ ಜ್ವರ,ಕೆಮ್ಮು ಶೀತ,ನಿವಾರಿಸಲು ರಸವನ್ನು ಬಳಸಲಾಗುತ್ತದೆ. ಕೆಮ್ಮು ಮತ್ತು ಶೀತ ಗಳಿಗೆ ಸಸ್ಯದ ಸುವಾಸನೆಯನ್ನು ತೆಗೆದುಕೊಳ್ಳಲಾಗುತ್ತದೆತಲೆ ಹೊಟ್ಟು ನಿವಾರಿಸಲು ಇದರ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಎರಡು ಗಂಟೆ ನಂತರ ಸ್ಥಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಹಾಗಾಗಿ ಆದಷ್ಟು ಈ ಗಿಡವನ್ನು ನಿಮಗೆ ಎಲ್ಲಾದರೂ ಸಿಕ್ಕರೆ ಇದರ ಬಗ್ಗೆ ಹೆಚ್ಚು ಗಮನ ಹರಿಸಿ ನಂತರ ಇದನ್ನು ಉಪಯೋಗಿಸಿ

Leave a Reply

Your email address will not be published. Required fields are marked *