ನೀವು ಒಂದು ವೇಳೆ ಮೂರು ಲಕ್ಷದ ವ್ಯಕ್ತಿಯಾಗಿದ್ದರೆ ನಿಮಗೆ ಈ ರೀತಿಯಾಗಿ ಮಾಡಬೇಕು ಹೌದು ಈ ರೀತಿಯಾಗಿ ನೀವು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಪರಿಹಾರ ಆಗುತ್ತಾ ಬರುತ್ತವೆ. ಹಾಗಾದರೆ ಬನ್ನಿ ಮೂಲ ನಕ್ಷತ್ರದವರಿಗೆ ಇರುವಂತಹ ಪರಿಹಾರಗಳು ಏನು. ಹಾಗೆ ಮುಂದೆ ಆಗುವ ಕೆಲವೊಂದು ಯಶಸ್ಸಿನ ಬಗ್ಗೆ ಮುಂದೆ ತಿಳಿಸಿಕೊಡುತ್ತೇವೆ. ಸಾಕಷ್ಟು ಜನರು ಮೂಲ ನಕ್ಷತ್ರ ಎಂದರೆ ಭಯಪಡುತ್ತಾರೆ ನಮ್ಮ ಜನ್ಮ ನಕ್ಷತ್ರ ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟುಮಾಡುತ್ತದೆ ಎಂದು ಭಾವಿಸುತ್ತಾರೆ.
ಗಂಡು ಮಕ್ಕಳ ಪೋಷಕರಿದ್ದರೆ ನೆನಪಿಟ್ಟುಕೊಳ್ಳಿ; ಯಾವ ಕಾರಣಕ್ಕೂ ಮೂಲಾ ನಕ್ಷತ್ರದ ಹೆಣ್ಣು ಮಕ್ಕಳನ್ನು ಕಡೆಗಣಿಸಬೇಡಿ, ದೂಷಣೆ ಮಾಡಬೇಡಿ. ಕೇವಲ ಜನನ ಕಾಲದ ನಕ್ಷತ್ರದ ಆಧಾರದಲ್ಲಿ ಇಡೀ ಜೀವನವನ್ನು ಹಾಗೂ ಅದೃಷ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆ ನಕ್ಷತ್ರದ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ದೋಷ ಬರಬಹುದೇ ಹೊರತು ಇಡೀ ಜೀವನ ನಿರ್ಧರಿಸುವಂಥ ಪ್ರಭಾವ ಬೀರುವುದಿಲ್ಲ.
ವಿಶೇಷವಾಗಿ ಮೂರು ನಕ್ಷತ್ರ ಹೊಂದಿರುವ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯಗಳು ಸ್ವಲ್ಪ ತಡ ಉಂಟು ಮಾಡಬಹುದು ಹಾಗೆಂದು ನೀವು ನಮ್ಮ ಜೀವನದ ಪೂರ್ತಿ ಏನು ದೋಷ ಬಂದಿದೆ ಎಂದು ಚಿಂತೆ ಮಾಡುವುದಕ್ಕೆ ಹೋಗಬೇಡಿ. ನಿಮಗೆ ಖಂಡಿತ ಸಣ್ಣಪುಟ್ಟ ದೋಷ ಅವುಗಳ ಸುಲಭ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಬಹುದು. ನಕ್ಷತ್ರ ಹೊಂದಿರುವ ಜನರಿಗೆ ದಿನಪೂರ್ತಿ ಯಾವುದೇ ದೋಷಗಳು ಇರುವುದಿಲ್ಲ. ಆಷಾಢ ಭದ್ರಪದ ಹಾಗೂ ಆಶ್ವಿಜ ಮಾಸದಲ್ಲಿ ಮತ್ತು ಕುಂಬಾ ಲಗ್ನದಲ್ಲಿ ಮೊದಲ ನಕ್ಷತ್ರದವರಿಗೆ ರಾಜ್ಯಪ್ರಾಪ್ತಿಯಾಗುವ ಯೋಗವಿರುತ್ತದೆ.
ಇನ್ನು ಈ ಮೂಲ ನಕ್ಷತ್ರದವರು ಹೊಂದಿರುವುದು ಕೂಡ ನಿಮ್ಮ ಜಾತಕದಲ್ಲಿ ಗಜಕೇಸರಿ ಮತ್ತು ಗಜಕೇಸರಿ ಯೋಗ ಇದ್ದಲ್ಲಿ ಇಂತಹ ಯಾವುದೇ ರೀತಿಯ ದೋಷಗಳು ನಿಮ್ಮನ್ನು ಏನು ಮಾಡುವುದಕ್ಕೆ ಆಗುವುದಿಲ್ಲ ಇನ್ನು ಚೈತ್ರ ಮಾಸ ಮತ್ತು ಕಾರ್ತಿಕ ಮಾಸದಲ್ಲಿ ಹಾಗೆಯೇ ಮಕರ ಲಗ್ನದಲ್ಲಿ ಜನನ ಆಗಿದ್ದರೆ ಸ್ವಲ್ಪ ಜಾಗೃತಿಯಿಂದ ಇರಬೇಕು ಇನ್ನೂ ಈ ನಕ್ಷತ್ರ ಹೊಂದಿರುವ ಜನರಿಗೆ ಮುಖ್ಯ ಪ್ರಾಣ ದೇವರ ಅನುಗ್ರಹ ಎನ್ನುವುದು ಹೆಚ್ಚಿಗೆ ಇರುತ್ತದೆ. ಇನ್ನು ಮೂಲಾ ನಕ್ಷತ್ರದಲ್ಲಿ ದೋಷ ಇರುವಂಥವರಿಗೆ ಏನಾಗುತ್ತದೆ.
ಎಂಬುದನ್ನು ತಿಳಿಯುವುದಾದರೆ, ಹೆಣ್ಣಾಗಲಿ- ಗಂಡಾಗಲಿ ಅಗತ್ಯ ದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು. ಅದಕ್ಕೂ ಮುನ್ನ ಕಡ್ಡಾಯವಾಗಿ ಜಾತಕ ವಿಶ್ಲೇಷಣೆ ಮಾಡಲೇಬೇಕು. ದೋಷ ಇದ್ದಲ್ಲಿ ಮೊದಲಿಗೆ ತಂದೆಗೆ ಸಮಸ್ಯೆ ಆಗುತ್ತದೆ. ಗೋಮುಖ ಪ್ರಸವ ಶಾಂತಿ ಎಂಬುದಿದೆ. ಅದನ್ನು ಮಾಡಿಸಿಕೊಳ್ಳಬೇಕು. ಆ ಶಾಂತಿಯನ್ನು ಮಾಡಿಸಿಕೊಳ್ಳುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಕೆಲವರಿಗೆ ನಕ್ಷತ್ರ ಹೋಮವನ್ನು ಸಹ ಮಾಡಿಸಬಹುದು.