ನಮಗೆ ಗೊತ್ತಿರುವ ಹಾಗೆ ತುಳಸಿ ಗಿಡದಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯಾದಂತಹ ಪ್ರಯೋಜನಗಳು ಇದಾವೆ .ಆದರೆ ಇವತ್ತಿನ ಮಾಹಿತಿಯಲ್ಲಿ ತುಳಸಿ ಗಿಡದ ಮಣ್ಣಿನಿಂದ ಏನು ಮಾಡಬಹುದು ಎಂದು ತಿಳಿಸಿಕೊಡುತ್ತಿದ್ದೇವೆ. ತುಳಸಿ ಗಿಡದ ಕೆಳಗಿನಿಂದ ಹಿಡಿಯಷ್ಟು ಮಣ್ಣು ಹಿಡಿದುಕೊಂಡು ಹೀಗೆ ಮಾಡಿದರೆ ಭಿಕ್ಷುಕನಾದರೂ ಕುಬೇರನಾಗುತ್ತಾನೆ ಸಕಲ ದೇವತೆಗಳು ಸಕಲ ತೀರ್ಥಗಳು ನೆಲೆಸಿರುವಂತಹ ತೀರ್ಥವನ್ನು ನಾವು ಪ್ರತಿನಿತ್ಯ ಪೂಜೆಯನ್ನು ಮಾಡುತ್ತೇವೆ.
ಪ್ರಮುಖವಾಗಿ ಶ್ರೀ ತುಳಸಿಯೇ ಆಕೆಯನ್ನು ಪೂಜಿಸಿ ಪ್ರಾರ್ಥನೆಯನ್ನು ಮಾಡುತ್ತೇವೆ ಆದರೆ ಪ್ರತಿನಿತ್ಯ ತುಳಸಿಗೆ ನೀರನ್ನು ಸಮರ್ಪಿಸಿ ಪೂಜಿಸುವುದರಿಂದ ತುಳಸಿಯಲ್ಲಿ ನೆಲೆಸಿರುವ ಶುಭ ಗ್ರಹಗಳು ಶುಭಫಲಗಳನ್ನು ನೀಡಲು ಸಹಕರಿಸುತ್ತವೆ ಎಂದು ಹೇಳುತ್ತಾರೆ ಪಂಡಿತರು. ಇದು ಧನ ಲಾಭವನ್ನು ಹೊಂದಬೇಕಾದರೆ ಸಾಕಷ್ಟು ಕಷ್ಟ ನಷ್ಟ ತೊಂದರೆಗಳನ್ನು ಅದೆಷ್ಟು ಪ್ರಯೋಜನಗಳನ್ನು ಅನೇಕ ಪರಿಶೀಲಿಸಿತ್ತೇವೆ. ಇಂತಹದ್ದೇ ಒಂದು ಪರಿಹಾರ ಮಾರ್ಗ ಇದೆ ಎಂದು ಯಾರಿಗೂ ಗೊತ್ತಿರುವುದಿಲ್ಲ.
ಹಾಗೆ ತಿಳಿದಿರುವುದು ಸಹ ಇಲ್ಲ ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬ ಅಥವಾ ತಮ್ಮ ಪರಿವಾರದ ಜನರು ತಮ್ಮ ಜನರು ಸುಖ ಸಂತೋಷದಿಂದ ಇರಬೇಕೆಂದು ಬಯಸುತ್ತಾರೆ ಹೀಗೆ ಸುಖವಾಗಿರಲು ಯಾವುದೇ ಅಪಾಯವನ್ನು ಬಯಸಲು ಸಹ ಅವರು ಬಯಸಲು ಸಿದ್ಧವಾಗಿರುತ್ತಾರೆ. ಅಷ್ಟೇ ಅಲ್ಲದೆ ಎಷ್ಟು ಬಗೆಯ ಉಪಾಯಗಳನ್ನು ಪರಿಹಾರಗಳನ್ನು ಹುಡುಕುತ್ತಲೇ ಇರುತ್ತಾರೆ ಹುಡುಕುವುದಲ್ಲದೆ ಹುಡುಕಿ ಅವುಗಳನ್ನು ಪ್ರಯೋಜನವನ್ನು ಮಾಡುತ್ತಾ ಇರುತ್ತಾರೆ.
ಅವರು ಸಕಲವಾಗದೆ ಇದ್ದಲ್ಲಿ ಬೇಸರ ಪಡೆಯುತ್ತಾರೆ ಇನ್ನು ತುಳಸಿಗೆ ಸಂಬಂಧಿಸಿದ ಒಂದು ಪರಿಹಾರ ಅಥವಾ ಉಪಾಯವನ್ನು ಮಾಡಿಕೊಂಡರೆ ಎಷ್ಟು ಶುಭಫಲಗಳನ್ನು ಕೊಡುತ್ತೆ, ಆ ಪರಿಹಾರ ಮತ್ತು ಉಪಾಯ ಏನು ಎಂಬುದನ್ನು ಹೇಳುತ್ತೇವೆ ಕೇಳಿ ಶ್ರೀ ತುಳಸಿಯನ್ನು ಪ್ರತಿಯೊಬ್ಬರು ಬೆಳಗಿನ ಕಾಲದಲ್ಲಿಯೂ ಮತ್ತು ಸದ್ಯಕಾಲದಲ್ಲಿಯೂ ಪೂಜೆ ಮಾಡುತ್ತೇವೆ. ಅಲ್ಲದೆ ಪ್ರಾಂತ್ಯಕಾಲದಲ್ಲಿ ತುಳಸಿಯ ಪರಿಸರವನ್ನು ಶುಭ್ರಗೊಳಿಸಿ, ರಂಗೋಲಿಯನ್ನು ಹಾಕಿ ಅರಿಶಿಣ ಕುಂಕುಮ ನೀರನ್ನು ಸಹ ಅರ್ಪಿಸಿ ಗಳಿಂದ ಪೂಜೆಯನ್ನು ಮಾಡುತ್ತೇವೆ ಹೀಗೆ ಪ್ರಾರ್ಥಿಸಿದ ನಂತರ ತುಳಸಿಯ ಬೃಂದಾವನದ ಮುಂದೆ ನಿಂತು ಕೈಮುಗಿದು ಭಕ್ತಿ ಶ್ರದ್ಧೆಯಿಂದ ನಿಮ್ಮ ಮನಸ್ಸಿನಲ್ಲಿರುವ ಆಸೆಯ ಸಂಕಲ್ಪಗಳನ್ನು ಹೇಳಿಕೊಳ್ಳುತ್ತೀರಾ.
ಹಾಗೆ ಪ್ರಾರ್ಥಿಸುತ್ತಾ ತುಳಸಿಯ ಗಿಡದ ಕೆಳಗಿನ ಎಲೆಗಳಿಂದ ಒಂದು ಸ್ವಲ್ಪ ಮಣ್ಣನ್ನು ಅಂದರೆ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಒಂದು ಚಿಕ್ಕ ಬಾಳೆ ಎಲೆಯಲ್ಲಿ ಇಟ್ಟುಕೊಳ್ಳಬೇಕು ನಂತರ ಅದಕ್ಕೆ ಅರಿಶಿನ ಕುಂಕುಮವನ್ನು ಹಾಕಿ ನಂತರ ಎರಡು ಹನಿಯಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಬಲಗೈನಿಂದ ಆ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಿಕ್ಕ ಉಂಡೆಯಂತೆ ತಯಾರಿಸಿಕೊಂಡು ಆ ಬಾಳೆ ಎಲೆಯ ಮೇಲೆ ಇಟ್ಟು ಆ ಉಂಡೆಯನ್ನು ಅದೇ ಎಲೆಯಲ್ಲಿ ಸುಟ್ಟಬೇಕು ಇನ್ನು ಸಂಜೆ ಹೊತ್ತಿನಲ್ಲಿ ಅಥವಾ ಸಂಜೆ ಸಮಯದಲ್ಲಿ ಒಂದು ಆಲದ ಮರದ ಬಳಿ ಹೋಗಿ ಆ ಉಂಡೆ ಕಟ್ಟಿದ ಮಣ್ಣನ್ನು ಆಲದ ಮರದ ಕೆಳಗಡೆ ಇಟ್ಟು ಪ್ರಾರ್ಥಿಸಿ ಕೊಳ್ಳಬೇಕು.
ಇದು ಆದಮೇಲೆ ನಂತರ ಶ್ರದ್ಧೆ ಮತ್ತು ಭಕ್ತಿಯಿಂದ ಕೈ ಮುಗಿದ ತಮ್ಮ ಮನಸ್ಸಿನೊಳಗೆ ಏನೇ ಇದ್ದರೂ ಹೇಳಿಕೊಂಡು ಬರಬೇಕು ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡದೂರವಾಗುತ್ತದೆ. ಎಷ್ಟೆಲ್ಲಾ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸದಾ ಸುಖವಾಗಿ ಮತ್ತು ಖುಷಿ ಖುಷಿಯಿಂದ ಇರುತ್ತೀರ ಯಾವುದೇ ರೀತಿಯಾದಂತ ಕಷ್ಟಗಳು ಎದುರಾದರೂ ಕೂಡ ನಿಮ್ಮ ಮನಸ್ಸಿನಲ್ಲಿ ನಿಮ್ಮ ಮನೆದೇವರು ನೆನೆಸಿಕೊಂಡು ಎದುರಿಸಬೇಕು ಎಲ್ಲಾ ಕಷ್ಟಗಳು ಮಾಯವಾಗಿನಿಮ್ಮ ಕನಸು ನನಸಾಗುತ್ತದೆ.