ಇದು ನಿಮಗೆ ಗೊತ್ತಾ ಮೀನು ತಿಂದ ಮೇಲೆ ಹಾಲು ಕುಡಿಯ ಬಾರದಂತೆ ಹಾಲು ಕುಡಿದರೆ ಏನಾಗುತ್ತೆ ಅದರ ಒಂದು ಸ್ಟೋರಿ ಇಲ್ಲಿದೆ ಕೇಳಿಸಿಕೊಳ್ಳಿ ಕೆಲವು ಆಹಾರಗಳು ದೇಹದ ಒಳಗೆ ಹೋದ ಕೂಡಲೇ ನಮಗೆ ಅಲರ್ಜಿ ಆಗುತ್ತದೆ ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಆಹಾರದ ದೇಹದ ಜೀರ್ಣಾಂಗವನ್ನು ವ್ಯವಸ್ಥೆಯು ಒಪ್ಪಿಕೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೆಲವೊಂದು ಸಲ ನಾವು ಆಹಾರ ತಿಂದ ಬೆನ್ನಿಗೆ ಮತ್ತೊಂದು ಆಹಾರ ಸೇವಿಸಿದರೆ ಅದಕ್ಕೆ ಅಲರ್ಜಿ ಉಂಟಾಗುತ್ತದೆ ಹಾಲು ಕುಡಿಯಬಾರದು ಎನ್ನುವುದರ ಬಗ್ಗೆ.
ಇದರ ಬಗ್ಗೆ ಹಲವಾರು ರೀತಿಯ ವಾದಗಳು ಇದೆಯಾ. ಆದರೆ ಹಿಂದಿನಿಂದಲೂ ನಮ್ಮ ಹಿರಿಯರು ಹಣ್ಣು ತಿನ್ನಿಸುವ ಮೊದಲು ಅಥವಾ ಬಳಿಕ ಮೀನಿನಂತಹ ಆಹಾರವನ್ನು ಸೇವಿಸಬಾರದು ಅಂತ ಹೇಳುತ್ತಾ ಬಂದಿದ್ದಾರೆ ಇನ್ನು ನಮ್ಮ ಹಿರಿಯರು ಹೇಳಿರುವ ಈ ಸಲಹೆಗಳು ವೈದ್ಯಕೀಯವಾಗಿ ಉತ್ತಮವಾಗಿ ಸಾಬೀತು ಆಗಿವೆ. ಆದರೆ ಇಲ್ಲಿ ನಮ್ಮ ದೇಹವು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಅತಿ ಅಗತ್ಯ.
ಇದರಿಂದ ಹಾಲು ಮತ್ತು ಮೀನು ಜೊತೆಯಾಗಿ ಸೇವನೆ ಮಾಡಬಾರದು ಅಂತ ನಿಮಗೆ ಇವತ್ತಿನ ಮಾಹಿತಿಯಲ್ಲಿ ಹೇಳಿಕೊಡುತ್ತೇವೆ ನಿಮ್ಮ ಹಲವಾರು ಪ್ರಶ್ನೆಗಳಿಗೆ ಎಲ್ಲಿ ಉತ್ತರ ನಾನು ಕೊಡುತ್ತೇನೆ. ಆಯುರ್ವೇದ ದೃಷ್ಟಿಯಿಂದ ನೋಡುವುದಾದರೆ ಆಯುರ್ವೇದದ ಪ್ರಕಾರ ಮೀನು ಮಾಂಸಹಾರಿ ಆಗುತ್ತದೆ ಹಾಲು ಕೂಡ ಪ್ರಾಣಿ ಉತ್ಪನ್ನವಾದರೂ ಇದನ್ನು ಸಸ್ಯ ಆಹಾರ ಅಂತ ಪರಿಗಣಿಸಲಾಗಿದೆ ತತ್ವಶಾಸ್ತ್ರದ ಪ್ರಕಾರ ಈ ಸಂಯೋಜನೆಯು ಹೊಂದಾಣಿಕೆ ಆಗುವುದಿಲ್ಲ ಅಂತ ಪರಿಗಣಿಸಲಾಗಿದೆ ಇದರಿಂದಾಗಿ ಚರ್ಮದ ವರ್ಣ ದ್ರವ್ಯವು ಬದಲಾಗಬಹುದು ಅಥವಾ ಕಾಯಿಲೆಗಳು ಕೂಡ ಬರಬಹುದು ಹಾಲು ತಂಪನ್ನು ಉಂಟುಮಾಡಿದರೆ ಇದನ್ನು ಜೊತೆಯಾಗಿ ಸೇವಿಸಿದರೆ ಅದರಿಂದ ದೇಹ ವುಶಕ್ತಿಯನ್ನು ಬಿಡುಗಡೆ ಮಾಡುತ್ತದೆ.
ಇದು ದೇಹಕ್ಕೆ ಹಾನಿಕಾರ ಮತ್ತು ಅಲರ್ಜಿ ಉಂಟು ಮಾಡಬಹುದು ಅಂತ ಹೇಳುತ್ತಾರೆ ಇನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ವೈಜ್ಞಾನಿಕ ತತ್ವಶಾಸ್ತ್ರದ ಪ್ರಕಾರ ಇಂದಿನ ತನಕ ಹಾಲು ಮತ್ತು ಮೀನು ದೇಹದ ಮೇಲೆ ವ್ಯಕ್ತರಿಗ್ತ ಪ್ರಮಾಣ ಬೀರುತ್ತದೆ ಅಂತ ಸಾಬೀತು ಆಗಿಲ್ಲ.ಮೀನು ಮತ್ತು ಹಾಲನ್ನು ಜತೆಯಾಗಿ ಯಾಕೆ ಸೇವಿಸಬಾರದು ಎಂದು ನಿಮಗೆ ಈ ತಿಳಿಯಿತೇ? ಎಲ್ಲಾ ರೀತಿಯ ಮಾಂಸ ಮತ್ತು ಹಾಲನ್ನು ಜತೆಯಾಗಿ ಸೇವಿಸಿದರೆ ಈ ಸಮಸ್ಯೆಯು ಬರುವುದು. ಹಾಲು ಮತ್ತು ಮಾಂಸದಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇರುವುದು.ಇದರಿಂದ ಇದನ್ನು ಜೀರ್ಣಕ್ರಿಯೆ ವೇಳೆ ವಿಘಟಿಸಲು ತುಂಬಾ ಕಷ್ಟವಾಗುವುದು.ಮೈ ಮೇಲೆ ಬಿಳಿ ಕಲೆಗಳು ಬೀಳುವುದನ್ನು ವಿಟಿಲಿಗೊ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ದೇಹದಲ್ಲಿ ವರ್ಣದ್ರವ್ಯ ಮೆಲನೋಸೈಟ್ ಅಸಮತೋಲನ ಆದ ವೇಳೆ ಕಂಡುಬರುವುದು.