ಬೆಲ್ಲವೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದು ಆಸಿಡಿಟಿ ಒತ್ತಡವನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಅದಕ್ಕಾಗಿಯೇ ನಮ್ಮ ಹಿರಿಯರು ಊಟದ ನಂತರ ಬೆಲ್ಲದ ತುಂಡು ಸೇವಿಸಬೇಕು ಎಂದು ನಂಬುತ್ತಾರೆ ಆದರೆ ಇದು ಮಹಿಳೆಗೆ ಒಳ್ಳೆಯದು ಕೆಟ್ಟದು ಅನ್ನುವುದನ್ನು ತಿಳಿಯಬೇಕಿದೆ.

ಬಹುತೇಕ ಸಕ್ಕರೆ ಕಾಯಿಲೆ ಇರುವವರು ಸಕ್ಕರೆಯ ಆಹಾರವನ್ನು ಮಾತ್ರ ತಿನ್ನಬಾರದು. ಬೆಲ್ಲದ ಆಹಾರವನ್ನು ಸ್ವಲ್ಪ ತಿಳಿಯಬಹುದು ಎಂದು ತಿಳಿದಿದ್ದಾರೆ ಆದರೆ ಇದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಡಯಾಬಿಟಿಸ್ ಹೊಂದಿರುವ ಜನರು ತಾವು ತಿನ್ನುವುದರ ಬಗ್ಗೆ ಹೆಚ್ಚು ಜಾಗರೂಕರ ಆಗಿರಲು ಶಿಫಾರಸ್ಸು ಮಾಡಲಾಗುತ್ತದೆ. ಸಿಹಿ ತಿಂಡಿಗಳು ಮತ್ತು ಕೋಲಗಳು ಮತ್ತು ಹೆಚ್ಚಿನ ಸಕ್ಕರೆಯನ್ನು ಒಳಗೊಂಡಿರುವ ಇತರ ಆಹಾರ ಉತ್ಪನ್ನಗಳಿಂದ ದೂರ ಇರಲು ಅವರಿಗೆ ಸಲಹೆ ನೀಡಲಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ.

ಆದರೆ ಮಾಡುವುದು ದೇಹದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಸಕ್ಕರೆಯನ್ನು ನೈಸರ್ಗಿಕ ರೂಪದಲ್ಲಿ ಸೇವಿಸುವುದರಿಂದ ಹೆಚ್ಚು ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಮಧುಮೇಹಿಗಳಿಗೆ ಸೂಕ್ತವಾದ ಆಹಾರವು ಕಡಿಮೆ ಗ್ಲಾಸ್ ಸೂಚಿಯನ್ನು ಹೊಂದಿರುವ ಆಹಾರಗಳನ್ನು ಒಳಗೊಂಡಿರುತ್ತದೆ ಬೆಲ್ಲದ ಗಸಿಬಿಕ್ಸ್ ತುಂಬಾ ಹೆಚ್ಚು ಇರುವುದರಿಂದ ಮಧುಮಹಿಗಳು ಬೆಲ್ಲವನ್ನು ಸೇವಿಸುವುದು ಸೂಕ್ತವಲ್ಲ. ಇನ್ನು ಮಧುಮೇಹ ಹೊಂದಿರುವ ಅನೇಕ ಜನರು ಆರೋಗ್ಯಕರವಾಗಿರಲು ನೈಸರ್ಗಿಕ ಸಿಹಿಕಾರಕಗಳ ನಡುವೆ ತಿರುಗುತ್ತಾರೆ.

ಇದು ಕೆಲವರಿಗೆ ಇರುವ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ಊಟ ಆದ ನಂತರ ತುಪ್ಪ ಮತ್ತು ಬೆಲ್ಲವನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಹಲವಾರು ಪೌಷ್ಟಿಕಾಂಶಗಳು ಸಿಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ, ಇ ಮತ್ತು ಡಿ ನಂತಹ ಅಂಶಗಳು ಹೇರಳವಾಗಿದೆ. ಆದ್ದರಿಂದ ಊಟ ಆದ ನಂತರ ಸಾಧ್ಯವಾದಷ್ಟು ಇಂತಹ ಆಹಾರಗಳನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಬಲಪಡಿಸಿಕೊಳ್ಳಿ.

ನಿಮಗೆ ಬೆಲ್ಲ ಮತ್ತು ತುಪ್ಪದ ಬಗ್ಗೆ ತಿಳಿದೇ ಇದೆ. ಬೆಲ್ಲ ಮತ್ತು ತುಪ್ಪ ಎರಡು ಕೂಡ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹಾಗೂ ಇದು ನಮಗೆ ಹಲವಾರು ಆರೋಗ್ಯಕ್ಕೆ ಬೇಕಾಗಿರುವಂತಹ ಪೌಷ್ಟಿಕಾಂಶಗಳನ್ನು ದೊರಕಿಸಿ ಕೊಡುತ್ತದೆ. ನೀವು ಬೆಲ್ಲ ಸೇವನೆ ಮಾಡುವುದರಿಂದ ಇದರಲ್ಲಿ ಕಬ್ಬಿಣದ ಅಂಶ ತುಂಬಾ ಇರುತ್ತದೆ ಮತ್ತು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಮಾಡುತ್ತದೆ.

Leave a Reply

Your email address will not be published. Required fields are marked *