ಮಹಾಶಿವರಾತ್ರಿ ಇದೇಶಿವರಾತ್ರಿಯ ದಿನ ನೀವು ಯಾವ ಯಾವ ಕೆಲಸಗಳನ್ನು ಮಾಡಬೇಕು ಯಾವ ಯಾವ ಕೆಲಸಗಳನ್ನು ಮಾಡಬಾರದು ಯಾವ ಯಾವ ಕೆಲಸವನ್ನು ಮಾಡಬೇಕಾಗುತ್ತದೆ ಇದೆಲ್ಲವನ್ನು ಕೂಡ ಇವತ್ತಿನ ಮಾಹಿತಿಯಲ್ಲಿ ನಾನು ಹೇಳಿದ್ದೇನೆ ಅದನ್ನು ನೋಡಿ ಇವತ್ತಿನ ಮಾಹಿತಿಯಲ್ಲಿ ನಾನು ಇವತ್ತಿನ ಮಾಹಿತಿ ವಿಷಯಕ್ಕೆ ಬಂದರೆ ಐದು ತರಹದ ಹೆಂಗಸರು ಈ ಒಂದು ವ್ರತವನ್ನು ಮಾಡಬಾರದು ಅಂತ ಹೇಳುತ್ತಾರೆ.
ಹಾಗೆ ಇದರ ಒಂದು ಯಾವ ಐದು ರೀತಿಯ ಹೆಂಗಸರು ವ್ರತವನ್ನು ಮಾಡಬಾರದು ಅಂತ ನಾನು ಇವತ್ತಿನ ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಕೊನೆಯವರೆಗೂ ಓದಿ. ಗೆಳೆಯರೇ ಇದರಲ್ಲಿ ಮೊದಲನೆಯದಾಗಿ ಈ ಒಂದು ಅಗ್ನಿಕುಂಡಕ್ಕೆ ಯಾವ ಒಂದು ದಂಪತಿಗಳು ಈ ಒಂದು ಅಗ್ನಿಕುಂಡಕ್ಕೆ ಏಳು ಸುತ್ತಿಲ್ಲದವರು ಅಂದರೆ ತುಂಬಾ ಜನರು ರಿಜಿಸ್ಟರ್ ಮ್ಯಾರೇಜ್ ಆಗಿರುತ್ತಾರೆ ಅರೇಂಜ್ ಮ್ಯಾರೇಜ್ ಆಗಿರುತ್ತಾರೆ.
ಈ ಒಂದು ಅಗ್ನಿಕುಂಡಕೆ ಏಳು ಸುತ್ತು ಯಾರು ಸುತ್ತಿರಲ್ಲವೋ ಅವರು ಈ ಒಂದು ವ್ರತವನ್ನು ಮಾಡಲೇಬಾರದು ಅಂತ ಶಾಸ್ತ್ರಗಳು ಹೇಳುತ್ತದೆ ಅಪ್ಪಿ ತಪ್ಪಿ ಬರುವ ವ್ರಥಗಳನ್ನು ಮಾಡಿದರೆ ಇವರಿಗೆ ತೊಂದರೆಗಳು ಆಗುತ್ತೆ ಹೊರತು ಯಾವತ್ತೂ ಕೂಡ ಒಳ್ಳೆಯದಾಗುವುದಿಲ್ಲ ಅಂತ ಹೇಳಬಹುದು ಹಾಗಾಗಿ ಈ ಒಂದು ವ್ರತವನ್ನು ಈ ಒಂದು ವ್ಯಕ್ತಿಗಳು ಯಾವತ್ತಿಗೂ ಕೂಡ ಮಾಡಬಹುದಕ್ಕೆ ಹೋಗಲೇ ಬೇಡಿ ಅಂತಾನೆ ಹೇಳಬಹುದು, ಇನ್ನು ಎರಡನೆಯ ವಿಚಾರಕ್ಕೆ ಬಂದರೆ ಯಾವ ಒಂದು ವ್ಯಕ್ತಿ ತನ್ನ ಒಂದು ಮನಸ್ಸಿನಲ್ಲಿ ಕೆಟ್ಟ ಒಂದು ಯೋಚನೆಗಳು ಇರುತ್ತವೆ ಅವರು ಈ ಒಂದು ಅರ್ಥವನ್ನು ಎಂದಿಗೂ ಅಂತ ಹೇಳಲಾಗಿದೆ.
ಯಾಕೆಂದರೆ ಈ ರೀತಿ ಮಾಡುವುದರಿಂದ ನಿಮಗೆ ಸಾಕಷ್ಟು ಕಷ್ಟಗಳು ಬರುತ್ತವೆ, ವಿಶೇಷವಾಗಿ ನೀವು ಎಷ್ಟೇ ಪೂಜೆ ಪುನಸ್ಕಾರಗಳು ಮಾಡಿದರು ಕೂಡ ನಿಮಗೆ ಆ ಒಂದು ಪೂಜೆ ಪುನಸ್ಕಾರಗಳು ಸಿಗುವಂತಹ ನಿಮಗೆ ಫಲಿತಾಂಶಗಳು ಇರುವುದಿಲ್ಲ ಅಂತ ಹೇಳಲಾಗುತ್ತದೆ ಹಾಗಾಗಿ ನಿಮ್ಮ ಒಂದು ಮನಸ್ಸು ಸುದ್ದಿಯಾಗಿದೆ ಅನ್ನೋದಕ್ಕೆ ಮಾತ್ರ ಈ ಒಂದು ವ್ರತವನ್ನು ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ ಅಂತ ಹೇಳಬಹುದು. ಇನ್ನು ಮೂರನೆಯ ವಿಚಾರಕ್ಕೆ ಬಂದರೆ ತುಂಬಾ ಜನ ದಿವಸನು ಪಡೆದುಕೊಂಡಿರುತ್ತಾರೆ ಅಥವಾ ಡೈವೋರ್ಸ್ ಮಾಡಿಕೊಂಡಿರುತ್ತಾರೆ ಅವರು ಕೂಡ ಈ ಒಂದು ಪೂಜೆಯನ್ನು ವಿಶೇಷವಾಗಿ ಮಾಡಬಾರದು ಅಂತ ಹೇಳಲಾಗುತ್ತದೆ.
ಯಾಕೆಂದರೆ ನಿಮಗೆ ಗೊತ್ತಿರಬಹುದು ಈ ಒಂದು ಶಿವರಾತ್ರಿ ಎನ್ನುವುದು ಶಿವ ಪಾರ್ವತಿ ಇಬ್ಬರಿಗೂ ಕೂಡ ಅರ್ಪಿತವಾಗಿರುವುದರಿಂದ ಇದು ಗಂಡ ಹೆಂಡತಿ ಮಾಡುವಂತಹ ಒಂದು ವ್ರತ ಅಂತ ಹೇಳಬಹುದು ವಿಶೇಷವಾಗಿ ಇದು ಗಂಡ ಹೆಂಡತಿ ಪ್ರೀತಿಯಿಂದ ಮಾಡಿದರೆ ಮಾತ್ರ ಒಳ್ಳೆಯ ಲಾಭಗಳು ಸಿಗುತ್ತವೆ ಆದರೆ ಗಂಡ ಹೆಂಡತಿ ದೂರ ಆಗಿರುವವರು ಮಾಡಿದರೆ ತುಂಬಾ ಒಂದು ದೊಡ್ಡ ಪಾಪ ಅಂತ ಹೇಳಬಹುದು.
ಇನ್ನು ಮದುವೆ ಆಗದೆ ಇರುವಂತಹ ಮಹಿಳೆಯರು ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಯಾವ ಕಾರಣಕ್ಕೂ ಶಿವಲಿಂಗವನ್ನು ಸ್ಪರ್ಶ ಮಾಡಿ ಪೂಜೆಯನ್ನು ಮಾಡಬಾರದು ಇದರಿಂದ ನಿಮಗೆ ಕಷ್ಟಗಳು ಬರುವಂತಹ ಪರಿಸ್ಥಿತಿ ಎದುರಾಗುತ್ತದೆ ಹಾಗಾಗಿ ಭಕ್ತಿಯಿಂದ ದೂರ ಇದ್ದರೆ ನೀವು ಈ ಮಹಾಶಿವರಾತ್ರಿಯಂದು ಪೂಜೆ ಮಾಡಿ. ಈ ಒಂದು ಪೂಜೆಯನ್ನು ನೀವು ಮಾಡಿದರೆ ನಿಮಗೆ ಒಳ್ಳೆಯ ರೀತಿಯಾದಂತಹ ಪತಿ ಸಿಗಬಹುದು ಎಂದು ನಂಬಿಕೆ ಇದೆ ಹಾಗಾಗಿ ಪೂಜೆ ಮಾಡಬೇಕಾದರೆ ಭಕ್ತಿಯಿಂದ ಪೂಜೆ ಮಾಡಿ.