ನಾವು ಕೆಲವೊಮ್ಮೆನಾವು ಕೂಡ ಆಸ್ತಿಯನ್ನು ಖರೀದಿ ಮಾಡಬೇಕು ಎಂಬು ಮನಸ್ತಾಪ ಅಥವಾ ಕನಸು ಇರುತ್ತದೆ. ಹಣ ಇಲ್ಲದ ಕಾರಣದಿಂದಾಗಿ ಈ ಕನಸು ಕನಸಾಗಿ ಉಳಿಯುತ್ತದೆ. ಇವತ್ತಿನ ಮಾಹಿತಿ ನಿಮಗೆ ಸರಕಾರದ ವತಿಯಿಂದ ಯಾವ ರೀತಿ ಸಹಾಯಧನ ಸಿಗಲಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಕುಟುಂಬ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿರಿ.
ಏನು ಇಲ್ಲದ ಬಡವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಮಹಿಳೆಯರ ಹೆಸರಿನಲ್ಲಿ ಜಮೀನು ಖರೀದಿ ಮಾಡಿದರೆ ನಿಮಗೆ ಶೇಕಡ 50ರಷ್ಟು ಹಣ ಸರ್ಕಾರ ನೀಡುತ್ತದೆ. ಹೌದು ಬಹಳಷ್ಟು ಜನರಿಗೆ ಇವತ್ತಿಗೂ ಕೂಡ ಸರ್ಕಾರ ಅಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇರಲು ಸ್ವಂತ ಮನೆ ಒದಗಿಸುವ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಆದರೆ ಬಹಳಷ್ಟು ಜನ ಬಡವರಿಗೆ ಉಳುಮೆ ಮಾಡಲು ಸ್ವಂತ ಜಮೀನು ಅಥವಾ ಹೊಲ ಇರುವುದಿಲ್ಲ.
ಸರ್ಕಾರವು ಇಂಥವರ ಬಗ್ಗೆಯೂ ಗಮನ ಹರಿಸಿ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಹೆಸರಿನಲ್ಲಿ ಯಾರು ಹೊಸ ಜಮೀನು ಖರೀದಿ ಮಾಡಲು ಬಯಸುತ್ತಾರೋ ಅವರಿಗೆ ಶೇಕಡ 50ರಷ್ಟು ಹಣವನ್ನು ಸರ್ಕಾರ ನೀಡುತ್ತದೆ. ಹಾಗಾದರೆ ಸರ್ಕಾರ ಎಷ್ಟು ಹಣ ಕೊಡೋಕೆ ಸಹಾಯ ನೀಡುತ್ತದೆ ಮತ್ತು ಇದು ಎಷ್ಟು ಎಕ್ಕರೆಗಳಿಗೆ ಖರೀದಿ ಮಾಡಲು ನೀಡುತ್ತದೆ ಹಾಗೂ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು.
ಸಹಾಯಧನ ಹೇಗೆ ಪಡೆದುಕೊಳ್ಳಬೇಕು ಅಗತ್ಯವಾದ ದಾಖಲೆಗಳು ಏನು ಏನೇನು ಸಲ್ಲಿಸಬೇಕು ಎಂಬುವ ಎಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಕೇಂದ್ರ ಸರ್ಕಾರದಿಂದ ಶೇಕಡ 50ರಷ್ಟು ಸಬ್ಸಿಡಿ ಸಹಾಯಧನ ಜಮೀನು ಖರೀದಿಸಲು ಬಯಸುತ್ತಿದ್ದರೆ ತಪ್ಪದೆ ಮಾಹಿತಿ ಓದಿ. ಹಾಗೂ ಸ್ವಂತ ಜಮೀನು ಇಲ್ಲದ ಎಲ್ಲಾ ಬಡವರಿಗೂ ಕೂಡ ಈ ಮಾಹಿತಿ ತಲುಪುವವರೆಗೂ ಶೇರ್ ಮಾಡಿ.
ಭೂ ಅಡೆತನ ಯೋಜನೆಯಲ್ಲಿ ಭೂಮಿ ಖರೀದಿಸಲು 50 ಪರ್ಸೆಂಟ್ ಸಹಾಯಧನ ಅರ್ಜಿ ಸಲ್ಲಿಸುವುದು ಹೇಗೆ ಯಾರು ಅರ್ಹರು ಯಾವಾಗ ಅರ್ಜಿಯನ್ನು ಸಲ್ಲಿಸಬೇಕು ಪ್ರತಿದಿನ ಲಕ್ಷಾಂತರ ಭಾರತೀಯರು ತಮ್ಮ ಕುಟುಂಬಗಳಿಗೆ ಆಹಾರವನ್ನು ಒದಗಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಚಿಂತಿಸುತ್ತಾರೆ. ಅವರ ಪರಿಸ್ಥಿತಿಗಳು ಅರೀಶ್ಚರ್ಯವಾಗಿವೆ ಮತ್ತು ಸಾಮಾಜಿಕ ವಿಭಾಗಗಳು ಅವರನ್ನು ತಡೆ ಹಿಡಿಯುತ್ತದೆ ಸರ್ಕಾರವು ಈ ಸಮಸ್ಯೆಯನ್ನು ಗುರುತಿಸಿದೆ ಮತ್ತು ಐಎನ್ಆರ್ 5 ಲಕ್ಷ ಕೋಟಿಗು ಹೆಚ್ಚು ಬಜೆಟ್ಗೆ ಬಡವರಿಗೆ ಸಹಾಯ ಮಾಡಲು ನೂರಾರು ಯೋಜನೆಗಳನ್ನು ಪರಿಚಯಿಸಿದೆ.
ಈ ನಿಟ್ಟಿನಲ್ಲಿ ಭೂ ಒಡೆತನ ಯೋಜನೆಯನ್ನು ಭೂಮಿ ಇಲ್ಲದ ಕಾರ್ಮಿಕರ ಕುಟುಂಬದಲ್ಲಿ ಇರುವ ಮಹಿಳೆಯರಿಗೆ ಭೂಮಿಯನ್ನು ಖರೀದಿಸಲು 50ರಷ್ಟು ಸಹಾಯಧನವನ್ನು ನೀಡಲಾಗುವುದು. ಕರ್ನಾಟಕ ಆದಿ ದ್ರಾವಣ ಸಹಿತ ಇತರ ಉಪ ಜಾತಿಗೆ ಸೇರಿದಂತೆ ಮಹಿಳೆಯರು ಅರ್ಹರು. ಈ ಯೋಜನೆ ಅಡಿಪೂರಹಿತ ಋಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಘಟಕ ವೆಚ್ಚ ಹದಿನೈದು ಲಕ್ಷ ರೂಪಾಯಿ ಲಭ್ಯವಾಗುವಷ್ಟು ಭಾಗಾಯಿತು ಜಮೀನನ್ನು ಖರೀದಿಸಿ ನೀಡಲಾಗುತ್ತದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ನಿಮ್ಮ ಹತ್ತಿರದಲ್ಲಿ ಇರುವಂತಹ ಸಹಾಯ ಕೇಂದ್ರದಲ್ಲಿ ಹೋಗಿ ಇದರ ಬಗ್ಗೆ ಮಾಹಿತಿ ಇನ್ನಷ್ಟು ಮಾಹಿತಿಯನ್ನು ನೀವು ತಿಳಿದುಕೊಳ್ಳಲಿ ಇದರಿಂದ ನಿಮಗೆ ಹಲವಾರು ರೀತಿಯಾದಂತಹ ಉಪಯೋಗಗಳು ಆಗುತ್ತವೆ.