ವೀಕ್ಷಕರೆ ಆಂಜನೇಯ ಸ್ವಾಮಿಯನ್ನು ನೆನಪಿಸಿಕೊಂಡರೆ ಜೀವನದಲ್ಲಿ ಆಗುತ್ತಿರುವ ಕಷ್ಟಗಳು ಪರಿಹಾರವಾಗುತ್ತದೆ. ಶ್ರೀ ರಾಮನ ಭಕ್ತರಾಗಿರುವಂತಹ ಹನುಮಂತನು ನಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ನೆರವೇರಿಸುತ್ತಾ ಬರುತ್ತಾರೆ ಇಂದಿನ ಮಾಹಿತಿ ನಿಮಗೆ ಸ್ವಲ್ಪ ಆಶ್ಚರ್ಯವನ್ನು ತರಬಹುದು .ಕೃಷ್ಣನ ಪರಮಾತ್ಮನ ಸುದರ್ಶನನ ಚಕ್ರವರ್ತಿನ್ನುವಂತಹ ಶಕ್ತಿ ಇರುವುದು ಹನುಮಂತ ದೇವರಿಗೆ ಮಾತ್ರ. ಹಿಂದೂ ಧರ್ಮದ ಗ್ರಂಥದ ಪ್ರಕಾರ ಶ್ರೀರಾಮದೇವರಿಂದ ವರವನ್ನು ಪಡೆದುಕೊಳ್ಳುವುದರಿಂದ ಆಂಜನೇಯ ಸ್ವಾಮಿ ಇಂದಿಗೂ ಜೀವಂತವಾಗಿದ್ದಾರೆ ಎಂದು ನಂಬುತ್ತಾರೆ.
ಇದಕ್ಕೆಲ್ಲ ಸಾಕ್ಷಿ ಅಂತ ಪ್ರದೇಶದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಪ್ರಸಾದವನ್ನು ಸೇವಿಸುತ್ತದೆ. ಅಷ್ಟೆಲ್ಲ ವೀಕ್ಷಕರೆ ಆಂಜನೇಯ ಸ್ವಾಮಿ ಉಸಿರಾಡಿತ್ತಿರುವ ಶಬ್ದವು ಕೇಳಿಸುತ್ತದೆ. ಈ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಎಷ್ಟೇ ಪ್ರಸಾದ ತಿನಿಸಿದರು ತಿನ್ನುತ್ತದೆ. ಹಾಗಾದರೆ ಬನ್ನಿ ಈ ದೇವಸ್ಥಾನ ಯಾವುದು ದೇವಸ್ಥಾನದಲ್ಲಿ ನಡೆಸುತ್ತಿರುವ ಆಂಜನೇಯ ಸ್ವಾಮಿಯ ವಿಶೇಷತೆ ಏನು. ಎಂಬುವುದರ ಬಗ್ಗೆ ಎಲ್ಲಾ ಮಾಹಿತಿಯನ್ನು ಕೊಡುತ್ತೇವೆ. ಈ ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು ಉತ್ತರ ಪ್ರದೇಶದ ರಾಜ್ಯದಲ್ಲಿರುವ ಇಟುವ ಪ್ರದೇಶಕ್ಕೆ ಹೋಗಬೇಕು ಇಟುವ ಪ್ರದೇಶದಿಂದ ಮತ್ತೆ ಹನ್ನೆರಡು ಕಿಲೋಮೀಟರ್ ಪ್ರಯಾಣ ಮಾಡಿದರೆ ಊರಾ ಎಂಬ ಹಳ್ಳಿ ಸಿಗುತ್ತೆ.
ಈ ಹಳ್ಳಿಯಲ್ಲಿ ಇರುವ ಯಮುನಾ ನದಿ ದಡದಲ್ಲಿ ನೆಲೆಸಿರುವ ಪೀಲು ಹನುಮಾನ್ ಮಹಾವೀರ್ ಮಂದಿರ ಜೀವಂತ ಆಂಜನೇಯ ಸ್ವಾಮಿ ಎಂದು ಸಾಕಷ್ಟು ಪುರಾವೆಗಳು ಹೇಳುತ್ತದೆ ಇಲ್ಲೇ ನೆಲೆಸಿರುವ ಹನುಮಾನ್ ವಿಗ್ರಹವು ದಕ್ಷಿಣ ಅಭಿಮುಖ ಎಂದು ಮಲಗುವ ಆಂಜನೇಯ ವೆಂದು ಕರೆಯುತ್ತಾರೆ. ಈ ಹನುಮಾನ್ ವಿಗ್ರಹದಿಂದ ಉಸಿರಾಟದ ಶಬ್ದವು ಕೇಳಿ ಬರುತ್ತದೆ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಜೋರಾಗಿ ಉಸಿರಾಡುವ ಶಬ್ದ ಕೇಳಿಸುತ್ತದೆ. ಈ ಉಸಿರಾಟದ ಶಬ್ದ ನಿಮಗೂ ಕೇಳಿಸುತ್ತೇನೆ ಕೇಳಿ.
ಅಷ್ಟೆಲ್ಲ ವೀಕ್ಷಕರೆ ಎಷ್ಟು ಬಾರಿ ಆಂಜನೇಯ ಸ್ವಾಮಿ ವಿಗ್ರಹ ರಾಮನಾಮ ಜಪವು ಕೇಳಿಸಿದೆ ಎಂದು ಹೇಳುತ್ತಾರೆ. ಈ ಹನುಮನ ಬಾಯಲ್ಲಿ ಗುಳಿಯಿದ್ದು ಪ್ರತಿನಿತ್ಯ ಬಾಯಲ್ಲಿ ಗುಳಿಗಳು ಬರುತ್ತಾ ಇರುತ್ತದೆ. ಹೀಗೆ ಬರುತ್ತಿರುವ ಗುಳಿಯನ್ನು ಹನುಮಾನ್ ದೇವರ ಲಾಲರಸ ಎಂದು ಹೇಳುತ್ತಾರೆ. ಮತ್ತೊಂದು ಆಶ್ಚರ್ಯ ಸಂಗತಿ ಎಂದರೆ ಈ ದೇವಸ್ಥಾನಕ್ಕೆ ಬರುವ ಭಕ್ತರು ಬರಿ ಕೈಯಲ್ಲಿ ಬರುವಂತಿಲ್ಲ. ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲರು ಲಡ್ಡುಗಳನ್ನು ತೆಗೆದುಕೊಂಡು ಬರಬೇಕು ಹೀಗೆ ಲಡ್ಡುಗಳ ನೆಲ ತರುವ ಭಕ್ತರನೆಲ್ಲ ಆಂಜನೇಯ ಸ್ವಾಮಿಯ ಬಾಯಿಗೆ ಹಾಕುತ್ತಾರೆ.
ಅದು ಈ ರೀತಿ ಪವಾಡಗಳು ಹಲವು ಕಾಲದಿಂದ ನಡೆಯುತ್ತಾ ಬಂದಿದೆ ಯಾವುದೇ ಜನರು ಈ ದೇವಸ್ಥಾನಕ್ಕೆ ಬರಬೇಕು ಎಂದರೆ ಪ್ರಸಾದವನ್ನು ತೆಗೆದುಕೊಂಡು ಬರುತ್ತಾರೆ. ಈ ರೀತಿಯ ಪವಾಡ ವಿಸ್ಮಯಗಳನ್ನು ಕನಸಿನಲ್ಲೂ ಯೋಚನೆ ಮಾಡಲು ಸಾಧ್ಯವಿಲ್ಲ. ನೀವು ಲಡ್ಡನ್ನು ಆಂಜನೇಯನ ಬಾಯಿ ಹತ್ತಿರ ತೆಗೆದುಕೊಂಡು ಹೋದರೆ ತಕ್ಷಣ ಆಂಜನೇಯ ಸ್ವಾಮಿ ಲಡ್ಡುಗಳನ್ನು ಸೇವನೆ ಮಾಡುತ್ತಾರೆ ಪ್ರತಿದಿನ 200ಕೆಜಿಗೂ ಹೆಚ್ಚು ಲಡ್ಡುಗಳನ್ನು ಆಂಜನೇಯ ಸ್ವಾಮಿಗೆ ತಿನ್ನಿಸಲಾಗುತ್ತದೆ ಒಂದು ಲಡ್ಡು ಕೂಡ ಇಲ್ಲಿಯವರೆಗೂ ಬಾಯಿಂದ ಹೊರಗಡೆ ಬಂದಿಲ್ಲ.
ಇದು ನೀವು ಈ ದೇವಸ್ಥಾನಕ್ಕೆ ಹೋದರೆ ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಈ ಆಂಜನೇಯ ಪರಿಹಾರ ಮಾಡುತ್ತಾನೆ ಈ ಪವಾಡವನ್ನು ನೀವು ಕೂಡ ನೋಡಬೇಕು ಎಂದರೆ ಹೀಗೆ ಪ್ರಸಾದವನ್ನು ತೆಗೆದುಕೊಂಡು ಉತ್ತರ ಪ್ರದೇಶದಲ್ಲಿ ಇರುವಂತಹ ಸ್ಥಳಕ್ಕೆ ಭೇಟಿ ಕೊಡಿ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ