ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ಸ್ವಾಗತ ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಅವರ ಜೀವನಶೈಲಿ ಸರಿಯಾಗಿ ಇಲ್ಲದಿರುವ ಕಾರಣ ಕಿಡ್ನಿ ಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಾ ಇರುತ್ತವೆ ಕಿಡ್ನಿ ಎಂಬ ಅಂಗವೂ ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದ್ದು ನಾವು ಜೀವನದಲ್ಲಿ ಆರೋಗ್ಯವಾಗಿ ಇರಬೇಕೆಂದರೆ ಈ ಕಿಡ್ನಿ ನಮ್ಮ ದೇಹದಲ್ಲಿ ಆರೋಗ್ಯವಾಗಿ ಇರಬೇಕಾಗುತ್ತದೆ.
ಇದು ಇಲ್ಲದೆ ನಮ್ಮ ದೇಹವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಕಿಡ್ನಿಗಳು ನಮ್ಮ ರಕ್ತದಲ್ಲಿನ ಕೊಳೆಯನ್ನು ವೇಟರ್ ಮಾಡುವಂತಹ ಕೆಲಸವನ್ನು ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿ ಶುದ್ಧ ರಕ್ತವನ್ನು ಪರಿಶೀಲನೆ ಮಾಡುವಲ್ಲಿ ಈ ಕಿಡ್ನಿಗಳು ಪ್ರಮುಖ ಪಾತ್ರ ವಹಿಸುತ್ತವೆ ನಮ್ಮ ಕಿಡ್ನಿ ಏನಾದರೂ ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ದೇಹದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಒತ್ತಿಕೊಳ್ಳುತ್ತವೆ ಯಾಕೆಂದರೆ ನಮ್ಮ ದೇಹದಲ್ಲಿ ರಕ್ತ ಸರಿಯಾಗಿದ್ದರೆ ಮಾತ್ರ ನಾವು ಮಾತ್ರ ಆರೋಗ್ಯವಾಗಿರುತ್ತೇವೆ ಇದ್ದಾಗ ನಮ್ಮ ದೇಹದಲ್ಲಿ ಫ್ಯಾಬ್ರಿಕ್ ಆಗುವ ಕಾರಣ ಹುಟ್ಟಿಕೊಳ್ಳುತ್ತದೆ.
ಹಾಗಾಗಿ ನಮಗೆ ಇದರಿಂದ ಮೂತ್ರಪಿಂಡದ ಸಂಕೋತವ ಕಿಡ್ನಿ ಫೇಲ್ ಆಗಿರುವಂತಹ ಗಂಭೀರ ಕಾಯಿಲೆಗಳು ಆರಂಭವಾಗುವ ಹಾಗಾಗಿ ಈ ಕಿಡ್ನಿಯನ್ನು ನಾವು ಅರೋಗ್ಯವಾಗಿಟ್ಟುಕೊಳ್ಳಬೇಕಾಗುತ್ತದೆ ಇವತ್ತಿನ ಮಾಹಿತಿಯಲ್ಲಿ ನಮ್ಮ ಕಿಡ್ನಿ ಆರೋಗ್ಯವಾಗಿರಬೇಕು ಎಂಬುದಕ್ಕೆ ಏನು ಮಾಡಬೇಕು ಅಂತ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ವೀಕ್ಷಕರೆ ನಮ್ಮ ಕಿಡ್ನಿ ಆರೋಗ್ಯವಾಗಿರಬೇಕೆಂದರೆ ಮೊದಲನೇದಾಗಿ ನಾವು ಮಾಡಬೇಕಾದದ್ದು ಇಷ್ಟೇ ನಿಮಗೆ ಯಾವಾಗ ಮೂತ್ರ ಬರುತ್ತದೆ ಆಗ ನಾವು ಮೂತ್ರವನ್ನು ಮಾಡಬೇಕು ಯಾಕೆಂದರೆ ನಿಮ್ಮ ಮೂತ್ರವನ್ನು ನಿಮ್ಮ ಮೂತ್ರದಲ್ಲಿ ಹೆಚ್ಚು ಇಡುವುದು ಒಳ್ಳೆಯದಲ್ಲ ಇದು ನಿಮ್ಮ ಪೂರ್ಣ ಕಿಡ್ನಿಯನ್ನು ಹಾಳು ಮಾಡಬಹುದು ಮತ್ತು ಮೂತ್ರಕೋಶದಲ್ಲಿರುವಂತಹ ಮೂತ್ರವು ಬ್ಯಾಕ್ಟೀರಿಯಾ ಗಳನ್ನು ಹೆಚ್ಚು ಮಾಡಬಹುದು ಇದರಿಂದ ಮೂತ್ರಕೋಶದಲ್ಲಿ ಸೋಂಕು ಹೆಚ್ಚಾಗಬಹುದು ಹಾಗಾಗಿ ನೀವು ಮೂತ್ರ ವಿಸರ್ಜನೆ ಮಾಡಬೇಕು ಅನಿಸುತ್ತದೆ ಅವಾಗ ಮೂತ್ರ ವಿಸರ್ಜನೆ ಮಾಡುವುದು ತುಂಬಾ ಒಳ್ಳೆಯದು ಇನ್ನು ಹೆಚ್ಚು ಉಪ್ಪನ್ನು ತಿನ್ನಬೇಡಿ.
ಪ್ರತಿದಿನ ನೀವು ಸಾಧ್ಯವಾದಷ್ಟು ಕಡಿಮೆ ಒಪ್ಪನ್ನು ಸೇವನೆ ಮಾಡಿ ಹಾಗೆ ಹೆಚ್ಚು ನಾನ್ ವೆಜ್ ಅನ್ನು ಕೂಡ ಸೇವನೆ ಮಾಡಬಾರದು. ಯಾಕೆಂದರೆ ಈ ನಾನ್ ವೆಜ್ ಅಲ್ಲಿ ಹೆಚ್ಚು ಪ್ರೋಟೀನ್ ಅಂಶ ಇರುವುದರಿಂದ ಕೆಲವೊಬ್ಬರಿಗೆ ಪ್ರೋಟಿನ್ ಅಂಶವು ಬೇಗನೆ ಜೀರ್ಣವಾಗುವುದಿಲ್ಲ ಇದರಿಂದ ನಿಮ್ಮ ಮೂಲ್ಯವಾದಿ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ. ಯಾರಿಗೆ ಮಲಬದ್ಧ ಸಮಸ್ಯೆ ಇರುತ್ತದೆ ಮತ್ತು ಬಾಡಿ ಹೀಟ್ ಇರುತ್ತದೆ, ಅಂತಹವರು ಕಡಿಮೆ ಮಾಡಬೇಕಾಗುತ್ತದೆ.
ಒಂದು ವೇಳೆ ನೀವು ಕಡಿಮೆ ನೀರನ್ನು ಕುಡಿಯುತ್ತಿದ್ದರೆ ಇದೇ ನಿಮಗೆ ಅತಿ ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ ಏಕೆಂದರೆ ನಮ್ಮ ಎಲ್ಲಾ ದೇಹದ ಸಮಸ್ಯೆಗಳಿಗೆ ನೀರು ಅತಿ ಮುಖ್ಯವಾದಂತಹ ಕೆಲಸವನ್ನು ನಿರ್ವಹಿಸುತ್ತದೆ ಹೇಗಾಗಿ ನೀವು ಆದಷ್ಟು ವ್ಯಕ್ತಿಗೆ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ನೀವು ಹೆಚ್ಚಿಗೆ ನೀರು ಕುಡಿದಷ್ಟು ನಿಮಗೆ ಕಿಡ್ನಿಯ ವೈಫಲ್ಯತೆಯಿಂದ ದೂರ ಹೋಗಬಹುದು. ಅಸಮತೋಲನ ಹೊಂದಿರುವಂತಹ ಆರೋಗ್ಯವನ್ನು ರೂಢಿ ಮಾಡಿಕೊಂಡರೆ ನಿಮಗೆ ಕಿಡ್ನಿಯಲ್ಲಿ ಕಲ್ಲು ಹಾಕುವುದು ಗ್ಯಾರಂಟಿ ಹಾಗಾಗಿ ನೀವು ತಿನ್ನುವಂತಹ ಆಹಾರದ ಮೇಲೆ ಗಮನವಿಡಿ.